ಗೌರಿಗೆ ಬುರ್ಖಾ ಧರಿಸಿ ಆಯೆಷಾ ಎಂದು ಹೆಸರು ಬದಲಾಯಿಸಲು ಹೇಳಿದ ಶಾರುಖ್!

First Published Nov 27, 2020, 5:25 PM IST

ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಬಾಲಿವುಡ್‌ನ ಲವಿಂಗ್‌ ಕಪಲ್‌. ಗೌರಿ ಹಿಂದೂ ಹಾಗೂ ಶಾರುಖ್‌ ಮುಸ್ಲಿಂ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇವರ ಪ್ರೀತಿಗೆ ಧರ್ಮ ಎಂದಿಗೂ ಅಡ್ಡ ಬರಲಿಲ್ಲ. ಆದರೆ ಗೌರಿ ಖಾನ್‌ಗೆ ಒಮ್ಮೆ 'ಬುರ್ಖಾ' ಧರಿಸಿ   ಹೆಸರನ್ನು 'ಆಯೆಷಾ' ಎಂದು ಬದಲಾಯಿಸುವಂತೆ ಕೇಳಿಕೊಂಡಿದ್ದನ್ನು ಶಾರುಖ್ ಖಾನ್ ಬಹಿರಂಗಪಡಿಸಿದ್ದಾರೆ.

ಬಾಲಿವುಡ್‌ನ ಫೇಮಸ್‌ ಜೋಡಿಗಳಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಒಬ್ಬರು. ಅಕ್ಟೋಬರ್ 25 ರಂದು  ತಮ್ಮ 27ನೇ  ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.

ಗೌರಿ ಶಾರುಖ್‌ 1984 ರಲ್ಲಿ ದೆಹಲಿಯಲ್ಲಿ  ಮೊದಲ ಬಾರಿಗೆ ಭೇಟಿಯಾದ ನಂತರ  1991ರಲ್ಲಿ ಸಾಂಪ್ರದಾಯಿಕ ಹಿಂದೂ ವಿವಾಹ ಸಂಪ್ರದಾಯದಂತೆ ಸಪ್ತಪದಿ ತುಳಿದರು.

ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಎಂಬ ಮೂರು ಮಕ್ಕಳ ಹೆಮ್ಮೆಯ ಪೋಷಕರು ಈ ಕಪಲ್‌.

ಫರಿದಾ ಜಲಾಲ್ ಟಾಕ್ ಶೋನ ಶಾರುಖ್‌ರ ಸಂದರ್ಶನದ ಥ್ರೋಬ್ಯಾಕ್ ವಿಡಿಯೋ ವೈರಲ್ ಆಗಿದೆ.

ಹಳೆಯ ವಿಡಿಯೋದಲ್ಲಿ ಯುವ ಶಾರುಖ್ ಅವರು ಪಂಜಾಬಿ ಕುಟುಂಬದಿಂದ ಬಂದ ಗೌರಿಗೆ ಬುರ್ಖಾ ಧರಿಸಲು ಹೇಳಿದ್ದನ್ನು ಮತ್ತು  ಆಯೆಷಾ ಎಂದು ತನ್ನ ಹೆಸರನ್ನು ಬದಲಾಯಿಸುವಂತೆ ಹೇಳಿದ್ದರು ಎಂಬುದನ್ನು  ಬಹಿರಂಗಪಡಿಸಿದ್ದಾರೆ.

ಶಾರುಖ್‌  ತಮ್ಮ ವಿವಾಹದ ರಿಸೆಪ್ಷನ್‌ನಲ್ಲಿ ನಡೆದ ಒಂದು ತಮಾಷೆಯ ಘಟನೆಯನ್ನು ನೆನಪಿಸಿಕೊಂಡರು.

ನಾನು ಗೌರವಿಸುವ ಮತ್ತು  ಅವರ ನಂಬಿಕೆಗಳನ್ನು ನಾನು ಗೌರವಿಸುವ ಇಡೀ ಕುಟುಂಬ, ಹಳೆಯ ಶೈಲಿಯ ಜನರು ಸುತ್ತಲೂ ಕುಳಿತಿದ್ದರು. ಇದು ಈ ಹಳೆಯ-ಸ್ಟೈಲ್‌ನ ರಿಸೆಪ್ಷನ್‌.  ನಾನು ಸುಮಾರು  ರಾತ್ರಿ 1: 15 ಕ್ಕೆ ಪ್ರವೇಶಿಸಿದೆ ಮತ್ತು ಅವರು ಅವನು ಮುಸ್ಲಿಂ ಹುಡುಗ.  ಅವನು ಹುಡುಗಿಯ ಹೆಸರನ್ನು ಬದಲಾಯಿಸುತ್ತಾನಾ? ಅವಳು  ಮುಸ್ಲಿಂ ಆಗುತ್ತಾಳಾ? ಎಂದು ಮಾತಾನಾಡುತ್ತಿದ್ದರು ನನಗೆ ನೆನಪಿದೆ' ಎಂದು ಹೇಳಿದ ಶಾರುಖ್‌.

ಅವರು ಪಂಜಾಬಿಯಲ್ಲಿ ಮಾತನಾಡುತ್ತಿದ್ದರು. ಆದ್ದರಿಂದ, ಅವರು ಸಮಯವನ್ನು ನೋಡುತ್ತಾ,  ಸರಿ ಗೌರಿ, ನಿಮ್ಮ ಬುರ್ಖಾವನ್ನು ಹಾಕಿ ಮತ್ತು ಈಗ ನಮಾಜ್ ಓದೋಣ ಎಂದು ಹೇಳಿದೆ. ನಾನು ಈಗಾಗಲೇ ಅವಳ ಧರ್ಮವನ್ನು   ಬದಲಾಯಿಸಿದ್ದಿನಿ ಎಂದು ಇಡೀ ಕುಟುಂಬ ಆಶ್ಚರ್ಯ ಪಡುತ್ತಿತ್ತು. ಹಾಗಾಗಿ, ಇಂದಿನಿಂದ ಅವಳು ಎಲ್ಲ ಸಮಯದಲ್ಲೂ ಬುರ್ಖಾ ಧರಿಸುತ್ತಾರೆ, ಅವಳು ಎಂದಿಗೂ ಮನೆಯಿಂದ ಹೊರಹೋಗುವುದಿಲ್ಲ ಮತ್ತು ಅವಳ ಹೆಸರನ್ನು ಆಯೆಷಾ ಎಂದು ಬದಲಾಯಿಸಲಾಗುತ್ತದೆ ಮತ್ತು ಅವಳು ಈ ರೀತಿ ಇರುತ್ತಾಳೆ ಎಂದು ನಾನು ಅವರಿಗೆ ಹೇಳಿದೆ' ಎಂದು ತಮ್ಮ ಮದುವೆಯಲ್ಲಿ ನಡೆದ ತಮಾಷೆಯ ಪ್ರಸಂಗವನ್ನು ಹಂಚಿಕೊಂಡಿದ್ದಾರೆ ಕಿಂಗ್‌ ಖಾನ್‌.

'ಇದು ತುಂಬಾ ತಮಾಷೆಯಾಗಿತ್ತು. ಆದರೆ ಈ ಎಲ್ಲದರ ಪಾಠವೆಂದರೆ  ಧರ್ಮಗಳನ್ನು ಗೌರವಿಸಬೇಕು, ಆದರೆ ಅದು ಪ್ರೀತಿಯ ಹಾದಿಯಲ್ಲಿ ಬರಬಾರದು. ಇದು ಒಂದು ದೊಡ್ಡ ವಿವಾಹವಾಗಿತ್ತು, ಧರ್ಮ ನಮ್ಮ ಪ್ರೀತಿಗೆ ಅಡ್ಡ ಬಂದಿಲ್ಲವೆಂದು ಹೇಳಿದ್ದರು ಕಿಂಗ್ ಖಾನ್.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?