ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ್ದರಂತೆ ಈ ಬಾಲಿವುಡ್‌ ನಟಿ!

First Published Jun 11, 2020, 5:53 PM IST

ಸಿನಿಮಾಗಳನ್ನು ನೋಡಿ ಎಂಜಾಯ್‌ ಮಾಡುತ್ತೇವೆ ನಾವು. ಆದರಲ್ಲಿರುವ ಸೀನ್‌ಗಳು, ಲೋಕೆಷನ್‌ಗಳನ್ನು ಮೆಚ್ಚುತ್ತೇವೆ. ಆದರೆ ಒಂದು ಸಿನಿಮಾ ಸುಂದರವಾಗಿ ಮೂಡಲು ಸ್ಟಾರ್‌ಗಳ ಶ್ರಮ ನಮಗೆ ಅರ್ಥವಾಗುವುದು ಮಾತ್ರ ಅಷ್ಟು ಸುಲಭವಲ್ಲ. ಬಾಲಿವುಡ್‌ನ ಹೈವೇ ಸಿನಿಮಾದ ಆಲಿಯಾ ಭಟ್‌ ಆ್ಯಕ್ಟಿಂಗ್‌ ಎಲ್ಲರ ಗಮನ ಸೆಳೆದಿತ್ತು. ಹಾಗೆ ಚಿತ್ರವೂ ಹಿಟ್‌ ಅನಿಸಿಕೊಂಡಿತ್ತು. ಆಲಿಯಾ ಸಂದರ್ಶನವೊಂದರಲ್ಲಿ ಈ ಸಿನಿಮಾದ ಶೂಟಿಂಗ್‌ ಮಾಡುವಾಗ ಪಟ್ಟ ಪಾಡಿನ ಹೇಳಿಕೊಂಡಿದ್ದಾರೆ. ನಟಿ ಸಾರ್ವಜನಿಕವಾಗಿ ರಸ್ತೆಯಲ್ಲಿಯೇ ಮೂತ್ರ ವಿಸರ್ಜಿಸಬೇಕಾಯಿತಂತೆ. ಎಷ್ಟು ದೊಡ್ಡ ನಟಿಯಾದರೇನು, ಶೂಟಿಂಗ್ ಮಾಡೋವಾಗ ಏನೆಲ್ಲಾ ಪಾಡು ಪಡ್ತಾರೆ ನೋಡಿ...