ಆಮೀರ್‌ ಖಾನ್‌ ಪ್ರೀತಿ ಜಿಂಟಾ ಸಿಕ್ರೇಟಾಗಿ ಮದುವೆಯಾಗಿದ್ರಾ?

First Published 22, Oct 2020, 7:03 PM

ಬಾಲಿವುಡ್‌ನಲ್ಲಿ ಕೋಸ್ಟಾರ್ಸ್ ಲಿಂಕಪ್‌ಗಳ ರೂಮರ್‌ಗಳಗೇನೂ ಕಡಿಮೆ ಇಲ್ಲ. ಹೆಚ್ಚಿನವು ನಿಜವಾಗಿದ್ದರೆ ಕೆಲವು ಕೇವಲ ಗಾಳಿ ಸುದ್ದಿಯಷ್ಟೇ ಆಗಿರುತ್ತದೆ. ಕೆಲವೊಮ್ಮೆ ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ವರದಿಗಳು ಸಹ ಹೊರ ಬಿದ್ದಿರುತ್ತದೆ. ಬಾಲಿವುಡ್‌ನ ಸ್ಟಾರ್‌ಗಳಾದ ಆಮೀರ್‌ ಖಾನ್‌ ಹಾಗೂ ಪ್ರೀತಿ ಜಿಂಟಾಗೆ ಸಂಬಂಧಪಟ್ಟ ವಂದತಿವೊಂದು ಹೀಗೆ ಸಾಕಷ್ಟು ಸುದ್ದಿ ಮಾಡಿತ್ತು. ಇಬ್ಬರೂ ಸಿಕ್ರೇಟ್‌ ಆಗಿ ಮದುವೆಯಾಗಿದ್ದಾರೆ ಎಂಬ ರೂಮರ್‌ ಕೆಲವು ಕಾಲ ಹರಿದಾಡಿತ್ತು. ಇಲ್ಲಿದೆ ಸತ್ಯ.

ಬಾಲಿವುಡ್‌ನಲ್ಲಿ ರೂಮರ್‌ ಗಾಸಿಪ್‌ಗಳು ಪ್ರತಿದಿನದ ವಿಷಯ. ಆದರೆ ಹಿಂದೊಮ್ಮೆ ಆಮೀರ್‌ ಖಾನ್‌ ಮತ್ತು ಪ್ರೀತಿ ಜಿಂಟಾ ರಹಸ್ಯವಾಗಿ  ಮದುವೆಯಾಗಿದ್ದಾರೆ ಎಂಬ ವದಂತಿಯಿಂದ ಇಡೀ ಇಂಡಸ್ಟ್ರಿಯೇ ಶಾಕ್‌ಗೆ ಒಳಗಾಗಿತ್ತು.

ಆಮೀರ್‌ ಖಾನ್‌ ಹಾಗೂ ಪ್ರೀತಿ ಜಿಂಟಾ ಬಾಲಿವುಡ್‌ ಟ್ಯಾಲೆಂಟೆಂಡ್‌ ಸ್ಟಾರ್‌ಗಳು.

ಈ ಜೋಡಿಯ ಅನ್‌ಸ್ಕ್ರೀನ್‌ ಕೆಮಿಸ್ಟ್ರಿ ಹಲವು ಹಿಟ್‌ ಫಿಲ್ಮಂಗಳನ್ನು ನೀಡಿದೆ.

2002ರ ದಿಲ್‌ ಚಹತಾ ಹೇ ಸಿನಿಮಾ ರೀಲಿಸ್‌ ಸಮಯದಲ್ಲಿ ಎಲ್ಲರ ಗಮನ ಈ ಕಪಲ್‌ ಮೇಲೆ ತಿರುಗಿತ್ತು.

ಆ ಸಮಯದಲ್ಲಿ ಆಮೀರ್‌ ರೀನಾ ದತ್‌ ಜೊತೆಯ ತಮ್ಮ ಮದುವೆ ಮುರಿದು ಕೊಂಡರು. ಹಾಗೂ ಇವರು ಬೇರೆಯಾಗಲು ಜಿಂಟಾ ಕಾರಣ ಎಂದು ಹೇಳಲಾಗುತ್ತಿತ್ತು.

ಪ್ರೀತಿ ಜಿಂಟಾ ರೆಂಡೆಜ್ವಸ್‌ ವಿಥ್‌ ಮಿ ಗರೆವಾಲ್ ಶೋಗೆ ಹೋದಾಗ, 'ಆಮೀರ್ ತುಂಬಾ ಆತ್ಮೀಯ ಸ್ನೇಹಿತ. ನಾವು ಒಟ್ಟಿಗೆ ಕೆಲಸ ಮಾಡುವ ದೊಡ್ಡ ಸಂಬಂಧವನ್ನು ಹೊಂದಿದ್ದೇವೆ' ಎಂದು  ವಿವಾದದ ಬಗ್ಗೆ ಮಾತಾನಾಡಿದ್ದರು.

'ಅವನ ವೈಯಕ್ತಿಕ ಜೀವನದಲ್ಲಿ ವಿಷಯಗಳು ಸರಿ ಇಲ್ಲದಿರುವಾಗ, ನಾನು ಹತ್ತಿರದ ವ್ಯಕ್ತಿಯಾಗಿದ್ದೆ. ಏಕೆಂದರೆ ಅವನು ಮಾಡಿದ ಕೊನೆಯ ಚಿತ್ರ ನನ್ನೊಂದಿಗೆ ಆಗಿತ್ತು. ಆದ್ದರಿಂದ, ಇದ್ದಕ್ಕಿದ್ದಂತೆ, ನಾನು ಮಿಸೆಸ್‌. ಆಮೀರ್‌ಖಾನ್‌ ಆದೆ. ನಾನು ಮದುವೆಯಾಗಿಲ್ಲ ಎಂದು ಎಲ್ಲರಲೂ ಹೇಳಿಕೊಂಡು ಹೋಗಬೇಕಾಗಿದೆ' ಎಂದು ಹೇಳಿದರು ಜಿಂಟಾ.