ಶಾರುಖ್‌ ಜೊತೆ ಸಂಬಂಧದ ಬಗ್ಗೆ ಫ್ಯಾನ್‌ ಪ್ರಶ್ನೆಗೆ ಕಾಜೋಲ್ ಉತ್ತರಿಸಿದ್ದೇನು?

First Published 27, Apr 2020, 6:37 PM

ಬಾಲಿವುಡ್‌ನ ಫೆವರೇಟ್‌ ಅನ್‌ ಸ್ಕ್ರೀನ್‌ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ಎಂಬುದರಲ್ಲಿ ಸಂಶಯವಿಲ್ಲ. ತಮ್ಮ ಸಿನಿಮಾಗಳ ಮೂಲಕ ಅನೇಕ ಹೃದಯಗಳನ್ನು ಆಳಿದ್ದಾರೆ. ಬಾಲಿವುಡ್‌ನ ಈ ಸ್ಟಾರ್‌ಗಳು ಅಫ್‌ ಸ್ಕ್ರೀನ್‌ ದೋಸ್ತಿ ಸಖತ್‌ ಫೇಮಸ್‌. ಅದ್ಭುತ ಸ್ನೇಹವನ್ನು ಹಂಚಿಕೊಂಡ ಇವರು ನಿಜ ಜೀವನದಲ್ಲೂ ಜೋಡಿಗಳಾಗ ಬೇಕೆಂದು ಅಭಿಮಾನಿಗಳು ಹಾರೈಸಿದರು. ಇನ್ಸ್ಟಾಗ್ರಾಮ್‌ನ  ಸ್ಟೋರಿಯಲ್ಲಿ, ಅಭಿಮಾನಿಯೊಬ್ಬರು ಶಾರುಖ್ ಖಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಕಾಜೋಲ್‌ಗೆ ಕೇಳಿದ ಪ್ರಶ್ನೆಗೆ ನಟಿ ನೀಡಿದ್ದ ಉತ್ತರ ಎಂಥವರ ಮೊಗದಲ್ಲೂ ನಗು ತರಿಸುತ್ತದೆ.

ಬಾಲಿವುಡ್‌ನ ಫೇಮಸ್‌ ರೀಲ್‌ ಕಪಲ್‌ ಶಾರುಖ್ ಮತ್ತು ಕಾಜೋಲ್‌ 90ರ ದಶಕದ ಅಂತ್ಯ ಹಾಗೂ 20ರ ಆರಂಭದಲ್ಲಿ ಸಿನಿಮಾದಲ್ಲಿನ ರೋಮಾನ್ಸ್‌ ಮೂಲಕ ಮನೆ ಮಾತಾಗಿದ್ದರು.

ಆ ಸಮಯದಲ್ಲಿ, ಶಾರುಖ್ ಹಾಗೂ ಗೌರಿ ಸಂತೋಷದ ದಾಪಂತ್ಯ ಜೀವನ ನೆಡೆಸುತ್ತಿದ್ದರೆ, ಕಾಜೋಲ್ ಅಜಯ್ ದೇವಗನ್‌ ಜೊತೆ ಡೇಟಿಂಗ್ ಮಾಡುತ್ತಿದ್ದರು.

ಅನೇಕ ಚಲನಚಿತ್ರ ನಿರ್ಮಾಪಕರು ಎಸ್ಆರ್‌ಕೆ ಮತ್ತು ಕಾಜೋಲ್ನ ಡಿಡಿಎಲ್‌ಜೆಯ ಮ್ಯಾಜಿಕಲ್  ಆನ್-ಸ್ಕ್ರೀನ್ ರೋಮ್ಯಾನ್ಸ್ ನಂತರ ಈ  ಜೋಡಿ  ಸಿನಿಮಾಗಳಳಿಗೆ  ಸಹಿ ಹಾಕಲು ಬಯಸಿದ್ದರು, ಆದರೆ ಆಗ ಕಾಜೋಲ್ ಜೊತೆ ಡೇಟಿಂಗ್ ಮಾಡುತ್ತಿದ್ದ ಅಜಯ್, ಶಾರುಖ್‌ನಿಂದ ಕಾಜೋಲ್ ದೂರವಿರಲಿ ಎಂದು ಬಯಸಿದ್ದರಂತೆ.

'ಜನರು ಅಜಯ್‌ ಜೊತೆಗಿನ ಕಾಜೋಲ್‌ ಅವರ ಸಂಬಂಧಕ್ಕಿಂತ ಹೆಚ್ಚಾಗಿ ಎಸ್‌ಆರ್‌ಕೆ ಅವರೊಂದಿಗಿನ ಸ್ನೇಹದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಅಜಯ್‌ಗೆ ಅದು ಕಿರಿಕಿರಿಯಾಗಿತ್ತು. ಅವರು ಮೂಲೆ ಗುಂಪಾದ ಹಾಗೆ ಭಾವಿಸಿದರು' ಎಂದು ಒಂದು ದೈನಿಕ ಪತ್ರಿಕೆಗೆ  ಹತ್ತಿರದವರೊಬ್ಬರು ಹೇಳಿದ್ದರು.

ತನ್ನ ಪ್ರತಿಸ್ಪರ್ಧಿ, ಕಿಂಗ್ ಖಾನ್  ಜೊತೆ ಕಾಜೋಲ್‌ನ ಅದ್ಭುತ ಸಂಬಂಧವನ್ನು ನಿಭಾಯಿಸಲು ಹೆಣೆಗಾಡಿದರು ಅಜಯ್ . ತನ್ನ ಪ್ರತಿಸ್ಪರ್ಧಿ ತಾನು ಡೇಟಿಂಗ್ ಮಾಡುತ್ತಿದ್ದ ಮಹಿಳೆಯೊಂದಿಗೆ ಸಿನಿಮಾದಲ್ಲಿ ಹಂಚಿಕೊಂಡ ಕೆಮಿಸ್ಟ್ರಿ  ಬಗ್ಗೆ ಕೇಳಿಬರುತ್ತಿದ್ದ ಮಾತುಗಳ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಕಾಜೋಲ್‌  ಶಾರುಖ್ ಜೊತೆ ಕೆಲಸ ಮಾಡುವುದನ್ನು ನಿಲ್ಲಿಸಲು ಅಜೇಯ್‌ ದೇವಗನ್‌ ಹೇಳಿದ್ದರು,  ಎಂದು  ಹತ್ತಿರದವರಿಂದ ಕೇಳಿಬಂದಿತ್ತು.

'ಪ್ರಪೋಸ್‌ ಮಾಡಬೇಕಾಗಿರುವುದು ಗಂಡಸಲ್ಲವೇ?' ಎಂದು ಫ್ಯಾನ್‌ ಕೇಳಿದ ಫ್ರಶ್ನೆಗೆ ಫನ್ನಿಯಾಗಿ ಉತ್ತರಿಸಿದ್ದರು  ಕಾಜೋಲ್.

ಶಾರುಖ್‌ ಖಾನ್‌ ಮತ್ತು ಕಾಜೋಲ್‌ ಒಟ್ಟಿಗೆ ನಟಿಸಿದ ಲಾಸ್ಟ್‌ ಸಿನಿಮಾ 2015ರ ದಿಲ್‌ವಾಲೇ ದುಲ್ಹಾನಿಯಾ ಲೇ ಜಾಯಂಗೆ ಹಲವು ದಾಖಲೆಗಳನ್ನು ನಿರ್ಮಿಸಿತು.

ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ 'ask me' ಸೇಶನ್‌ನಲ್ಲಿ 'ಅಜಯ್ ದೇವ್‌ಗನ್ ನಿಮ್ಮ ಜೀವನದಲ್ಲಿ ಇಲ್ಲದಿದ್ದರೆ ನೀವು  ಎಸ್‌ಆರ್‌ಕೆ ಅವರನ್ನು ಮದುವೆಯಾಗುತ್ತಿದ್ದೀರಾ?'  ಎಂದು ಅಭಿಮಾನಿಯೊಬ್ಬರು ಕಾಜೋಲ್ ಅವರನ್ನು ಕೇಳಿದ್ದರು

ಕೃಷ್ಣ ಸುಂದರಿ ಎಂದೇ ಕಾಜೋಲ್ ಬಾಲಿವುಡ್‌ನಲ್ಲಿ ಮೋಡಿ ಮಾಡಿದ ನಟಿ. ನಮ್ಮ ಅಭಿನಯದಿಂದಲೇ ಫ್ಯಾನ್ಸ್ ಗಿಟ್ಟಿಸಿಕೊಂಡವರು.

loader