ಪ್ಯಾರಿಸ್ ಕಾರ್ಯಕ್ರಮದಲ್ಲಿ ಕಣ್ಣುಕುಕ್ಕಿದ ಊರ್ವಶಿ ರೌಟೇಲಾ 3ಡಿ ಡ್ರೆಸ್
ಪ್ಯಾರಿಸ್ ಕಾರ್ಯಕ್ರಮದಲ್ಲಿ ಊರ್ವಶಿ ರೌಟೇಲಾ ಅವರ 3D ಹೂವಿನ ಡ್ರೆಸ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೇಗಿದೆ ಊರ್ವಶಿ ರೌಟೇಲಾ ಡ್ರೆಸ್?
14

ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ಮಾತು, ಸೋಶಿಯಲ್ ಮೀಡಿಯಾ ಪೋಸ್ಟ್, ವಿವಾದಗಳಿಂದಲೇ ಸುದ್ದಿಯಾಗಿದ್ದಾರೆ. ಇದೀಗ ಊರ್ವಶಿ ರೌಟೇಲಾ ಡ್ರೆಸ್ ಎಲ್ಲರ ಗಮನಸೆಳೆದಿದೆ. ಪ್ಯಾರಿಸ್‌ನಲ್ಲಿ ಊರ್ವಶಿ ರೌಟೇಲಾ ಅವರ 3ಡಿ ಪ್ಲೋರಲ್ ಡ್ರೆಸ್ ಇದೀಗ ಎಲ್ಲರ ಗಮನಸೆಳೆದಿದೆ.
24
ದಿಟ್ಟ ಹೇಳಿಕೆಗಳಿಗೆ ಹೆಸರುವಾಸಿಯಾದ ನಟಿ, ಈ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ತಮ್ಮ ವಿಶೇಷ ಡ್ರೆಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದು ಯಾವ ರೀತಿಯ ಡ್ರೆಸ್ ಎಂದು ಹಲವರು ಪ್ರಶ್ನಿಸಿದ್ದಾರೆ. ಆದರೆ ಇದೇ ವೇಳೆ ಡ್ರೆಸ್ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
34
ಇತ್ತೀಚೆಗೆ ಊರ್ವಶಿ ಅಭಿನಯದ ಡಾಕು ಮಹಾರಾಜ್ ಚಿತ್ರದ ಊರ್ವಶಿ ದೃಶ್ಯಗಳನ್ನು ನೆಟ್‌ಫ್ಲಿಕ್ ತೆಗೆದು ಹಾಕಿದೆ ಅನ್ನೋದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಊರ್ವಶಿ ಡ್ರೆಸ್ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.
44
ಊರ್ವಶಿ 'ಬ್ಲ್ಯಾಕ್ ರೋಸ್' ಎಂಬ ತೆಲುಗು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ ಮತ್ತು 'ವೆಲ್ಕಮ್ ಟು ಜಂಗಲ್' ಚಿತ್ರದ ಭಾಗವಾಗಿದ್ದಾರೆ.
Latest Videos