- Home
- Entertainment
- Cine World
- Urfi Javed Saree Style: ಡ್ರೆಸ್ ಮಾತ್ರವಲ್ಲ, ಸೀರೇನೂ ಉಡ್ತಾರೆ ಉರ್ಫಿ, ಸೆರಗು ಸರಿ ಹಾಕಲ್ಲ ಅಷ್ಟೆ
Urfi Javed Saree Style: ಡ್ರೆಸ್ ಮಾತ್ರವಲ್ಲ, ಸೀರೇನೂ ಉಡ್ತಾರೆ ಉರ್ಫಿ, ಸೆರಗು ಸರಿ ಹಾಕಲ್ಲ ಅಷ್ಟೆ
Urfi Javed Saree Style: ನಟಿ ಉರ್ಫಿ ಜಾವೇದ್ ಮಾಡರ್ನ್ ಡ್ರೆಸ್ ಮಾತ್ರವಲ್ಲ, ಸೀರೆಯನ್ನೂ ಉಡ್ತಾರೆ. ಆದರೆ ಎಲ್ಲರಂತಲ್ಲ, ಉರ್ಫಿಯ ಸೀರೆಯ ಸ್ಟೈಲ್ ಕೂಡಾ ಯುನಿಕ್

ಡ್ರೆಸ್‌ನಿಂದಲೇ ಖ್ಯಾತಿ ಪಡೆದಿರೋ ಕಿರುತೆರೆ ನಟಿ ಉರ್ಫಿ ಜಾವೇದ್ ಬರೀ ಮಾಡರ್ನ್ ಡ್ರೆಸ್ ಮಾತ್ರ ಧರಿಸೋದಲ್ಲ. ಸೀರೆಯನ್ನೂ ಉಡ್ತಾರೆ. ಆದರೆ ಸೀರೆ ಉಡೋ ರೀತಿ ಮಾತ್ರ ಬೇರೆ.
ಅತಿ ಹೆಚ್ಚು ಎಕ್ಸ್‌ಪೋಸಿಂಗ್ ಡ್ರೆಸ್‌ಗಳನ್ನು ಹುಡಕು ಹುಡಕಿ ಹಾಕೋ ಉರ್ಫಿ ಸೀರೆಯಲ್ಲಿ ತಮ್ಮ ಕ್ರಿಯೇಟಿವಿ ತೋರಿಸ್ತಾರೆ. ಸೀರೆಯುಟ್ಟರೂ ತಮ್ಮ ಫ್ಯಾಷನ್‌ಗೆ ಕೊರತೆಯಾಗದಂತೆ ನೋಡಿಕೊಳ್ತಾರೆ.
ಹೌದು. ಉರ್ಫಿ ಸೀರೆ ಉಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಾರೆ. ಯಾವುದೇ ಸೀರೆ ಧರಿಸಿದ್ರೂ ನಟಿಯ ಲುಕ್ ಮಾತ್ರ ಹಾಟ್ ಆಗಿರಬೇಕು, ಇದು ಉರ್ಫಿ ಕಂಡೀಷನ್
ಸ್ಟೈಲಿಷ್ ಡಿಸೈನರ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವ ಉರ್ಫಿ ಎಲ್ಲಕ್ಕಿಂತ ಹೆಚ್ಚು ಗಮನ ಕೊಡೋದು ಸೆರಗಿನ ಬಗ್ಗೆ. ನಾರ್ಮಲ್ ಆಗಿ ಸೀರೆ ಉಡೋದೆ ಇಲ್ಲ ಈ ನಟಿ
ಎದೆ ಮುಚ್ಚಬೇಕಾದ ಸೆರಗನ್ನು ತೆಗೆದು ಕೆಲವೊಮ್ಮೆ ಕೊರಳಿಗೆ ಸುತ್ತಿಕೊಳ್ಳುತ್ತಾರೆ. ಬ್ಲೌಸ್ ಡಿಸೈನ್‌ಗಳಲ್ಲಂತೂ ಸಖತ್ ಕ್ರಿಯೇಟಿವಿಟಿ ತೋರಿಸುತ್ತಾರೆ
ಏನೇ ಇರಲಿ, ಸೀರೆಯುಟ್ಟರೂ ನನ್ ಫ್ಯಾಷನ್ ರೂಲ್ಸ್ ಬ್ರೇಕ್ ಮಾಡಲ್ಲ ಅನ್ನೋ ಪಾಲಿಸಿ ಇಟ್ಟುಕೊಂಡಿರುವಂತಿದೆ ಉರ್ಫಿ. ಅದಕ್ಕೆ ಅವರ ಸೀರೆ(Saree) ಫೋಟೋಗಳೇ ಸಾಕ್ಷಿ
ಶಾರ್ಟ್ ಲೆಂಗ್ತ್ ಬ್ಲೌಸ್ ಧರಿಸೋ ಉರ್ಫಿ ತಮ್ಮ ಚಂದದ ಟ್ಯಾಟೂ ಕಡ್ಡಾಯವಾಗಿ ತೋರಿಸುತ್ತಾರೆ. ಅದನ್ನು ಮಾತ್ರ ಮಿಸ್ ಮಾಡುವುದಿಲ್ಲ. ಅದಕ್ಕಾಗಿ ಸೆರಗಿನಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳುತ್ತಾರೆ
ಜ್ಯುವೆಲ್ಲರಿ, ಆರ್ಟಿಕಲ್ಸ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಉರ್ಫಿಯ ಗಮನ ಇರುವುದೆಲ್ಲ ಡ್ರೆಸ್ ಮೇಲೆ ಮಾತ್ರ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ
ಸ್ಟೈಲಿಷ್ ಡಿಸೈನರ್ ಸೀರೆಯ ಸೆರಗನ್ನು ಸುತ್ತಿ ಸುತ್ತಿ ಹಗ್ಗದಂತೆ ಹಾಕಿಕೊಂಡಿರುವ ಉರ್ಫಿ ಜಾವೇದ್. ಇದು ಉರ್ಫಿ ಸ್ಟೈಲ್‌ಗೆ ಉದಾಹರಣೆ
ಡಾರ್ಕ್ ಗ್ರೀನ್ ಬಣ್ಣದ ಶೈನಿಂಗ್ ಸೀರೆಯಲ್ಲಿ ಮಿಂಚುತ್ತಿರುವ ನಟಿ. ಇದಕ್ಕೆ ಹಸಿರು ಹರಳಿನ ನೆಕ್ಲೆಸ್ ಧರಿಸಿ ಮ್ಯಾಚಿಂಗ್ ಮಾಡಿಕೊಂಡಿದ್ದಾರೆ.
ಬಿಗ್‌ಬಾಸ್ ಒಟಿಟಿ ಮೂಲಕ ಸುದ್ದಿಯಾದ ಉರ್ಫಿಯ ಬಟ್ಟೆಗಳು ವೈರಲ್ ಆಗಿದ್ದು ಇತ್ತೀಚೆಗಾದರೂ ನಟಿ ಹಿಂದಿನಿಂದಲೂ ಆರಿಸಿಕೊಳ್ಳುತ್ತಿದ್ದದ್ದು ಇಂಥವೇ ಫ್ಯಾಷನ್ ವೇರ್‌ಗಳನ್ನು
ಬಿಗ್‌ಬಾಸ್ ಮನೆಯಿಂದ ಹೊರಬಂದಾಗ ಉರ್ಫಿ ಮೊದಲ ಬಾರಿ ಮಾಧ್ಯಮಗಳ ಕಣ್ಣಿಗೆ ಬಿದ್ದು ಅವರ ಡ್ರೆಸ್‌ಗಾಗಿ ಟ್ರೋಲ್ ಆದರು. ನಂತರದಲ್ಲಿ ಇದು ಹಾಗೆಯೇ ಮುಂದುವರಿದಿದೆ
ಇತ್ತೀಚೆಗಂತೂ ನಟಿ ಪಾಪ್ಪರಾಜಿಗಳಿಗಾಗಿಯೇ ಡ್ರೆಸ್ ಮಾಡ್ತಾರೇನೋ ಅನ್ನುವಷ್ಟು ಡಿಫರೆಂಟಾಗಿ ಡ್ರೆಸ್ ಮಾಡಿ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.