Asianet Suvarna News Asianet Suvarna News
187 results for "

Urfi Javed

"
Fans amazed after seeing Urfi javed stunning look at the Social Nation Fashion Show akbFans amazed after seeing Urfi javed stunning look at the Social Nation Fashion Show akb

ಸೋಶಿಯಲ್ ನೇಷನ್ ಫ್ಯಾಷನ್ ಶೋದಲ್ಲಿ ಹಲ್ ಚಲ್ ಸೃಷ್ಟಿಸಿದ ಉರ್ಫಿ ಲುಕ್‌ಗೆ ಫ್ಯಾನ್ಸ್ ಫಿದಾ

ಸದಾ ಚಿತ್ರ ವಿಚಿತ್ರ ಡ್ರೆಸ್‌ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುದ ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಫ್ಯಾಷನ್‌ ಶೋವೊಂದರಲ್ಲಿ ಭಾಗವಹಿಸುವ ಮೂಲಕ ಎಲ್ಲರ ಹೃದಯ ಕದ್ದಿದ್ದಾರೆ.
 

Fashion Apr 23, 2024, 3:30 PM IST

kgf actress roopa rayappa hot photoshoot photos viral netizens reacts gvdkgf actress roopa rayappa hot photoshoot photos viral netizens reacts gvd

ಇವರನ್ನು ಕನ್ನಡ ವರ್ಷನ್ ಉರ್ಫಿ ಜಾವೇದ್ ಅಂತಿದ್ದಾರೆ ನೆಟ್ಟಿಗರು: ಚಿಟ್ಟೆ ಡ್ರೆಸ್ ತೊಟ್ಟ ಹಾಟ್ ನಟಿ ಯಾರು?

ಯಶ್ ಆಭಿನಯದ ‘ಕೆಜಿಎಫ್’ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗಮನ ಸೆಳೆದ ನಟಿ ರೂಪಾ ರಾಯಪ್ಪ ಮತ್ತೆ ಕಿಚ್ಚು ಹಚ್ಚಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಂದಿ ರೂಪಾ ರೂಪಕ್ಕೆ ಬೆರಗಾಗಿದ್ದಾರೆ.

Sandalwood Apr 20, 2024, 10:15 AM IST

Urfi Javed has once again caught everyones attention with a strange dress sucUrfi Javed has once again caught everyones attention with a strange dress suc

ಬಳಕು ಬಳ್ಳಿಯಂತಿರೋ ಉರ್ಫಿ ಡ್ರೆಸ್​ ಹಿಡಿಯಲು ಹತ್ತಾರು ಮಂದಿ! ತಲೆಯೊಳಗೆ ಏನಿದೆ ಕೇಳಿದ ಫ್ಯಾನ್ಸ್​...

ಉರ್ಫಿ ಮತ್ತೊಮ್ಮೆ ವಿಚಿತ್ರ ಡ್ರೆಸ್​ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿಯ ವಿಶೇಷತೆ ಏನು?
 

Cine World Apr 14, 2024, 3:32 PM IST

Urfi Javeds home made face pack is a must try in summer skrUrfi Javeds home made face pack is a must try in summer skr

ಉರ್ಫಿಯ ತ್ವಚೆ ಹೊಳಪಿಗೆ ಮನೆಯಲ್ಲಿ ತಯಾರಿಸೋ ಈ ಫೇಸ್ ಪ್ಯಾಕ್ ಕಾರಣವಂತೆ, ನೀವೇಕೆ ಟ್ರೈ ಮಾಡ್ಬಾರ್ದು?

ಉರ್ಫಿ ಮಾತ್ರವಲ್ಲ, ಆಕೆಯ 3 ಸೋದರಿಯರು ಹಾಗೂ ತಾಯಿ ಎಲ್ಲರ ತ್ವಚೆಯೂ ಅದ್ಭುತವಾಗಿದೆ. ಇದಕ್ಕೆ ಅವರು ಮನೆಯಲ್ಲೇ ಮಾಡಿಕೊಳ್ಳೋ ಫೇಸ್‌ಪ್ಯಾಕ್ ಕಾರಣವಂತೆ. ಇದನ್ನು ಹೇಗೆ ತಯಾರಿಸೋದೆಂದು ಉರ್ಫಿ ಹಂಚಿಕೊಂಡಿದ್ದಾಳೆ. 

Health Apr 14, 2024, 10:46 AM IST

Bigg Boss Urfi Javed talks about casting couch when she entered Mumbai vcsBigg Boss Urfi Javed talks about casting couch when she entered Mumbai vcs

ಬೆಡ್‌ರೂಮಿಗೆ ಕರೆದು ತಬ್ಬಿಕೋ ಎಂದು ನಿರ್ದೇಶಕ, ಕ್ಯಾಮೆರಾ ಎಲ್ಲೂ ಇಲ್ಲ: ಉರ್ಫಿ ಜಾವೇದ್ ಬಿಚ್ಚಿಟ ಕರಾಳ ಘಟನೆ

ಸೆನ್ಸೇಷನ್ ಸ್ಟಾರ್ ಉರ್ಫಿ ಜಾವೇದ್ ಒಮ್ಮೆ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರೆ. ನಿರ್ದೇಶಕರೊಬ್ಬರು ನೀಡಿದ ತೊಂದರೆ ನೆನಪಿಸಿಕೊಂಡಿದ್ದಾರೆ.

Cine World Apr 12, 2024, 11:51 AM IST

Urfi Javed wore fans to beat summer new dress made fans cool says science project suc Urfi Javed wore fans to beat summer new dress made fans cool says science project suc

ಉರ್ಫಿ ಎದುರಿದ್ದರೆ ತಿರುಗುತ್ತೆ ಫ್ಯಾನ್​, ಕೂಲೋ ಕೂಲ್​: ಇಂಥ ಐಡಿಯಾ ಯಾರಿಗೂ ಬರಲು ಸಾಧ್ಯನೇ ಇಲ್ಲ ಬಿಡಿ!

ಸೆಖೆ ಸೇಖೆ... ಉರಿ ಉರಿ ಅನ್ನೋರಿಗೆಲ್ಲಾ ಥಂಡಾ ಥಂಡಾ ಕೂಲ್​ ಕೂಲ್​ ಮಾಡುವ ಐಡಿಯಾ ಕೊಟ್ಟಿದ್ದಾರೆ ಉರ್ಫಿ ಜಾವೇದ್​. ವೈರಲ್​ ವಿಡಿಯೋ ಇಲ್ಲಿದೆ ನೋಡಿ... 
 

Cine World Apr 6, 2024, 7:39 PM IST

Urfi Javeds sisters are very beautiful just like their mom skrUrfi Javeds sisters are very beautiful just like their mom skr

ಅಬ್ಬಬ್ಬಾ, ಒಬ್ರಿಗಿಂತ ಒಬ್ರು ಚೆಂದ.. ಇವ್ರೇ ನೋಡಿ ಸ್ಟೈಲಿಶ್ ಆ್ಯಂಡ್ ಬ್ಯೂಟಿಫುಲ್ ಉರ್ಫಿ ಸೋದರಿಯರು

ಉರ್ಫಿ ಜಾವೇದ್ ಬಗ್ಗೆ ತಿಳಿಯದವರು ಯಾರಿಲ್ಲ.. ಆದ್ರೆ ಉರ್ಫಿಗೆ ಆಕೆಯಂತೇ ಚೆಂದದ, ಆಕೆಯಂತೇ ಸ್ಟೈಲಿಶ್ ಆಗಿರೋ ಮೂವರು ಸಹೋದರಿಯರಿದ್ದು ಇವ್ರೆಲ್ಲ ಏನ್ ಮಾಡ್ಕೊಂಡಿದಾರೆ ಗೊತ್ತಾ?

Cine World Mar 27, 2024, 4:54 PM IST

Bollywood Urfi Javed upset with men mindset and her ban talks vcsBollywood Urfi Javed upset with men mindset and her ban talks vcs

ಗಂಡಸರು 'ಆ' ನೇರಕ್ಕೆ ಯೋಜಿಸುತ್ತಾರೆ; ಬೀಪ್ ಬೀಪ್‌ ಪದ ಬಳಸಿದ ಉರ್ಫಿ ಜಾವೇದ್

ಪದೇ ಪದೇ ಉರ್ಫಿ ಜಾವೇದ್‌ ಟಾರ್ಗೆಟ್ ಆಗುತ್ತಿರುವುದಕ್ಕೆ ಬೇಸರ. ಗಂಡಸರ ಯೋಚನೆ ಹೇಗಿರುತ್ತದೆ ಎಂದು ರಿವೀಲ್ ಮಾಡಿದ ನಟಿ....
 

Cine World Mar 23, 2024, 9:33 AM IST

Urfi Javed surprised everyone by giving a special gift to fans gifted costly I Phone and other things sucUrfi Javed surprised everyone by giving a special gift to fans gifted costly I Phone and other things suc

ಕೊಟ್ಟ ಮಾತು ಉಳಿಸಿಕೊಂಡ ಉರ್ಫಿ ಜಾವೇದ್​: ನಟಿಯ ವಿಶೇಷ ಉಡುಗೊರೆಗೆ ಫ್ಯಾನ್ಸ್​ ಫಿದಾ

ಉರ್ಫಿ ಜಾವೇದ್​ ಹೇಳಿದಂತೆ ನಡೆದುಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ನಟಿ ನೀಡಿದ್ದೇನು?
 

Cine World Mar 21, 2024, 5:47 PM IST

Actress Urfi Javed has shown the universe inside the dress netizens reacts sucActress Urfi Javed has shown the universe inside the dress netizens reacts suc

ಡ್ರೆಸ್​ ಒಳಗೇ ಬ್ರಹ್ಮಾಂಡ ತೋರಿದ ಉರ್ಫಿ ಜಾವೇದ್! ವೈರಲ್​ ವಿಡಿಯೋಗೆ ಉಫ್​ ಎಂದ ಫ್ಯಾನ್ಸ್​...

ಡ್ರೆಸ್​ ಒಳಗೇ ಬ್ರಹ್ಮಾಂಡ ತೋರಿದ್ದಾರೆ ನಟಿ ಉರ್ಫಿ ಜಾವೇದ್! ವೈರಲ್​ ವಿಡಿಯೋಗೆ ಕೆಲವರು ಆಧುನಿಕ ಶ್ರೀಕೃಷ್ಣ ಎಂದಿದ್ದರೆ, ಇನ್ಯಾರು ಏನು ಹೇಳಿದ್ರು ನೋಡಿ... 
 

Cine World Mar 19, 2024, 5:20 PM IST

Urfi Javed To Make Her Bollywood  Debut  Ekta Kapoor production Love Sex Aur Dhokha 2 RaoUrfi Javed To Make Her Bollywood  Debut  Ekta Kapoor production Love Sex Aur Dhokha 2 Rao

ಲವ್ ಸೆಕ್ಸ್ ಔರ್ ಧೋಖಾ 2 ; ಬಾಲಿವುಡ್‌ಗೆ ಉರ್ಫಿ ಜಾವೆದ್‌ ಎಂಟ್ರಿ!

ತನ್ನ ವಿಚಿತ್ರ ಫ್ಯಾಷನ್‌ನಿಂದ ಸುದ್ದಿಯಲ್ಲಿರುವ ಉರ್ಫಿ ಜಾವೆದ್‌  (Urfi Javed) ಈಗ ಮತ್ತೆ ನ್ಯೂಸ್‌ ಆಗಿದ್ದಾರೆ. ಆದರೆ ಈ ಬಾರಿ ಅವರ ಬಟ್ಟೆಗಳ ಕಾರಣದಿಂದ ಅಲ್ಲ. ಉರ್ಫಿ ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ. 
 

Cine World Mar 16, 2024, 6:07 PM IST

Urfi Javed will distribute gifts to everyone on 20th fans asked why is lottery happening sucUrfi Javed will distribute gifts to everyone on 20th fans asked why is lottery happening suc

ಇದೇ 20ರಂದು ಉರ್ಫಿಯಿಂದ ಎಲ್ಲರಿಗೂ ಭರ್ಜರಿ ಉಡುಗೊರೆ! ವಿಡಿಯೋ ವೈರಲ್​- ಬಿಸಿಬಿಸಿ ಚರ್ಚೆ ಶುರು!

ಇದೇ 20ರಂದು ಎಲ್ಲರಿಗೂ ಭರ್ಜರಿ ಉಡುಗೊರೆ ಕೊಡುವುದಾಗಿ ನಟಿ ಉರ್ಫಿ ಜಾವೇದ್​ ಘೋಷಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು  ಬಿಸಿಬಿಸಿ ಚರ್ಚೆ ಶುರುವಾಗಿದೆ. 
 

Cine World Mar 16, 2024, 5:45 PM IST

Uorfi Javed to make her film debut with Ekta Kapoor s  Love Sex Aur Dhokha 2 first movie sucUorfi Javed to make her film debut with Ekta Kapoor s  Love Sex Aur Dhokha 2 first movie suc

ಇಂಟರ್​ನೆಟ್​ ಸೆನ್ಸೇಷನ್​ ಉರ್ಫಿ ಜಾವೇದ್​ ಬಾಲಿವುಡ್​ನಲ್ಲಿ ಮಿಂಚಿಂಗ್​! ಮುಂದಿನ ತಿಂಗಳೇ ಚಿತ್ರ ರಿಲೀಸ್​...

ಚಿತ್ರ-ವಿಚಿತ್ರ ಬಟ್ಟೆಗಳ ಮೂಲಕ ಇಂಟರ್​ನೆಟ್​ ಸೆನ್ಸೇಷನ್​ ಆಗಿರೋ ಉರ್ಫಿ ಜಾವೇದ್​ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಡಿಟೇಲ್ಸ್​ ಇಲ್ಲಿದೆ... 
 

Cine World Mar 14, 2024, 5:15 PM IST

Actress Urfi Javed has lost her Aadhaar card at airport  What are netizens says sucActress Urfi Javed has lost her Aadhaar card at airport  What are netizens says suc

ಉರ್ಫಿ ಆಧಾರ್​ಕಾರ್ಡ್​​ ಮಿಸ್ಸಿಂಗ್​! ಏರ್​ಪೋರ್ಟ್​ನಲ್ಲಿ ನಟಿ ಕಂಗಾಲು- ವಿಡಿಯೋಗೆ ಸಕತ್​ ಕಮೆಂಟ್​

ನಟಿ ಉರ್ಫಿ ಜಾವೇದ್​ ಆಧಾರ್​ ಕಾರ್ಡ್​ ಮಿಸ್​ ಆಗಿದ್ದು, ಗೋಳೋ ಎಂದಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?
 

Cine World Mar 10, 2024, 12:18 PM IST

Urfi Javed wears Barbie dolls dress with a witty caption skrUrfi Javed wears Barbie dolls dress with a witty caption skr

ನಾನು ಧರಿಸಿದ್ದು ಹೆಚ್ಚಾಯ್ತು, ಅದಕ್ಕೇ ಗೊಂಬೆಗಳ ಬಟ್ಟೆ ಬಿಚ್ಚಬೇಕಾಯ್ತು ಎಂದ ಉರ್ಫಿ!

ಚಿತ್ರವಿಚಿತ್ರ ಬಟ್ಟೆಗಳಿಂದ, ಅರೆಬರೆ ದೇಹ ಪ್ರದರ್ಶನ ಮಾಡೋದಕ್ಕೇ ಫೇಮಸ್ ಆಗಿರೋ ಉರ್ಫಿ ಈ ಬಾರಿ ನಗ್ನ ಬಾರ್ಬಿ ಗೊಂಬೆಗಳಲ್ಲೇ ಮಾನ ಮುಚ್ಚಿಕೊಂಡಿದ್ದಾಳೆ. ಸಾಲದೆಂಬಂತೆ ಇದಕ್ಕೊಂದು ಹಾಸ್ಯಪ್ರಜ್ಞೆಯ ಕ್ಯಾಪ್ಶನ್ ಕೂಡಾ ನೀಡಿದ್ದಾಳೆ.

Cine World Feb 6, 2024, 3:11 PM IST