ಹೂವಿನ ಬಿಕಿನಿ ತೊಟ್ಟು ಬಂದ ಉರ್ಫಿ ಹೊಸ ಅವತಾರ ನೋಡಿ ನೆಟ್ಟಿಗರು ಶಾಕ್!
ನಟಿ ಉರ್ಫಿ ಸೇವಂತಿಗೆ ಹೂವಿನಲ್ಲಿ ಮಾಡಿದ ಬಿಕಿ ಧರಿಸಿ ಗಮನ ಸೆಳೆದಿದ್ದಾರೆ. ಉರ್ಫಿಯ ಸೇವಂತಿಗೆ ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರುತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನಿನ್ನ ಕ್ರಿಯೇಟಿವಿಟಿ ಆಕಾಶಕ್ಕಿಂತ ದೊಡ್ಡದಿದೆ ಬಿಡು ಎನ್ನುತ್ತಿದ್ದಾರೆ. ಹೂವಿನ ಬಿಕಿನಿ ಧರಿಸಿ ಕ್ಯಾಮರಾ ಮುಂದೆ ಉರ್ಫಿ ವೆರೈಟಿ ಪೋಸ್ ನೀಡಿದ್ದಾರೆ.
ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿದಿನ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
ಪ್ರತಿದಿನ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದಾ ಗಮನ ಸಳೆಯುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ದರ್ಶನ ನೀಡಿದ್ದಾರೆ. ಉರ್ಫಿಯ ಹೊಸ ಹೊಸ ಅವತಾರಗಳನ್ನು ನೋಡಲು ನೆಟ್ಟಿಗರು ಸಹ ಕಾತರದಿಂದ ಕಾಯುತ್ತಿರುತ್ತಾರೆ.
ಇತ್ತೀಚಿಗಷ್ಟೆ ಗೋಣಿಚೀಲದಲ್ಲಿ ಡ್ರೆಸ್ ಮಾಡಿ ಧರಿಸಿದ್ದು ಉರ್ಫಿ ಇದೀಗ ಹೂವಿನ ಬಿಕಿನಿಯಲ್ಲಿ ಮಿಂಚಿದ್ದಾರೆ. ಸೇವಂತಿಗೆ ಹೂವಿನಲ್ಲಿ ಮಾಡಿದ ಬಿಕಿಯನ್ನು ಧರಿಸಿ ಉರ್ಫಿ ಗಮನ ಸೆಳೆದಿದ್ದಾರೆ.
ಉರ್ಫಿಯ ಸೇವಂತಿಗೆ ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರುತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನಿನ್ನ ಕ್ರಿಯೇಟಿವಿಟಿ ಆಕಾಶಕ್ಕಿಂತ ದೊಡ್ಡದಿದೆ ಬಿಡು ಎನ್ನುತ್ತಿದ್ದಾರೆ. ಹೂವಿನ ಬಿಕಿನಿ ಧರಿಸಿ ಕ್ಯಾಮರಾ ಮುಂದೆ ಉರ್ಫಿ ವೆರೈಟಿ ಪೋಸ್ ನೀಡಿದ್ದಾರೆ.
ಸೇವಂತಿಗೆ ಬಿಕಿನಿಯಲ್ಲಿ ವಯ್ಯಾರ ಮಾಡಿರುವ ವಿಡಿಯೋವನ್ನು ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದ ಉರ್ಫಿ ಸದಾ ಒಂದಲ್ಲೊಂದು ಅವತಾರದ ಮೂಲಕ ಕಾಣಿಸಿಕೊಂಡು ಅಚ್ಚರಿ ನೀಡುತ್ತಿರುತ್ತಾರೆ.
ಉರ್ಫಿ ಸದಾ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಉರ್ಫಿ ಸದ್ಯ ಯಾವುದೇ ಸಿನಿಮಾ ಅಥವಾ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಏರ್ಪೋಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ವಿಚಿತ್ರ ಬಟ್ಟೆಯ ಪ್ರದರ್ಶನಕ್ಕಾಗಿಯೇ ಉರ್ಫಿ ಮುಂಬೈ ಸುತ್ತಾಡುತ್ತಿರುತ್ತಾರಾ ಅನುಮಾನ ಮೂಡಿಸಿದೆ.
ನಟಿ ಉರ್ಫಿ ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಪ್ರಖ್ಯಾತಿಗಳಿಸಿದರು. ಬಿಗ್ ಬಾಸ್ ಬಳಿಕ ಉರ್ಫಿ ಮತ್ತೆ ಯಾವದೇ ಶೋ ಅಥವಾ ಸಿನಿಮಾಗಳಲ್ಲಿ ನಟಿಲ್ಲ. ಹಾಗಾಗಿ ಉರ್ಫಿಯ ಮುಂದಿನ ಯೋಜನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.