ಒಳ ಉಡುಪು ಹಾಕದೆ ಪೋಸ್ ನೀಡಿದ ನಟಿ; ಉರ್ಫಿಯ ಮತ್ತೊಂದು ಅವತಾರ ನೋಡಿ ಕಂಗಾಲಾದ ನೆಟ್ಟಿಗರು
ಅನೇಕ ರೀತಿಯ ಬಟ್ಟೆ ಧರಿಸಿ ಓಡಾಡಿರುವ ಉರ್ಫಿ ಇದೀಗ ಮತ್ತೊಂದು ಅವತಾರದ ಮೂಲಕ ದರ್ಶನ ನೀಡಿದ್ದಾರೆ. ಈ ಬಾರಿಯ ಉರ್ಫಿ ಬಟ್ಟೆ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಉಳಪುಡುಪು ಇಲ್ಲದೆ ಕಾಣಿಸಿಕೊಂಡಿರುವ ಉರ್ಫಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಒಟಿಟಿ ಮೂಲಕ ಖ್ಯಾತಿಗಳಿಸಿದ್ದ ನಟಿ ಉರ್ಫಿ ಜಾವೇದ್ ವಿಚಿತ್ರ ಅವತಾರಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿಯೇ ದರ್ಶನ ನೀಡುತ್ತಾರೆ.
ಅನೇಕ ರೀತಿಯ ಬಟ್ಟೆ ಧರಿಸಿ ಓಡಾಡಿರುವ ಉರ್ಫಿ ಇದೀಗ ಮತ್ತೊಂದು ಅವತಾರದ ಮೂಲಕ ದರ್ಶನ ನೀಡಿದ್ದಾರೆ. ಈ ಬಾರಿಯ ಉರ್ಫಿ ಬಟ್ಟೆ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಉಳಪುಡುಪು ಇಲ್ಲದೆ ಕಾಣಿಸಿಕೊಂಡಿರುವ ಉರ್ಫಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಮುದ್ರದಲ್ಲಿ ನಿಂತು ಗಾಳಿಗೆ ಮೈಯೊಡ್ಡಿರುವ ಉರ್ಫಿ ಸಮುದ್ರದ ಚಿಪ್ಪಿನ ಬಟ್ಟೆ ಧರಿಸಿದ್ದಾರೆ. ಉಳ ಉಡುಪು ಧರಿಸದೆ ಪಾರದರ್ಶಕ ಬಟ್ಟೆ ಸುತ್ತಿಕೊಂಡಿರುವ ಉರ್ಫಿ ಕ್ಯಾಮರಾಗೆ ಮುಂದೆ ಪೋಸ್ ನೀಡಿದ್ದಾರೆ. ಉರ್ಫಿಯ ಈ ಮತ್ತೊಂದು ವಿಚಿತ್ರ ಅವತಾರ ನೋಡಿ ನೆಟ್ಟಿಗರು ದಂಗಾಗಿದ್ದಾರೆ.
ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳದ ಉರ್ಫಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ. ಉರ್ಫಿ ಅವತಾರ ನೋಡಿ ಟ್ರೋಲಿಗರು ಸಹ ಬೇಸತ್ತು ಹೋಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇತ್ತೀಚಿಗಷ್ಟೆ ಉರ್ಫಿ ಪ್ಯಾಂಟ್ ಮೇಲೆ ಚಡ್ಡಿ ಧರಿಸಿ ಬೀದಿಗೆ ಬಂದಿದ್ದರು. ಉರ್ಫಿ ನೋಡಿ ಎಲ್ಲರೂ ಬೆರಗಾಗಿದ್ದರು. ಎಲ್ಲರೂ ಜೀನ್ಸ್ ಒಳಗೆ ಚಡ್ಡಿ ಹಾಕಿ ಬಂದರೇ ಉರ್ಫಿ ಜೀನ್ಸ್ ಮೇಲೆ ಹಾಕಿ ಬಂದಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದರು.
ಉರ್ಫಿ ಅವತಾರ ನೋಡಿ ಅನೇಕರು ಕಾಮೆಂಟ್ ಮಾಡಿ ಶೇಮ್‌ಲೆಸ್ ನೆಸ್ ಎಂದು ಹೇಳುತ್ತಾರೆ. ಇನ್ನು ಅನೇಕರು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎನ್ನುತ್ತಾರೆ. ಅದರೆ ಇದ್ಯಾವುದರ ಬಗ್ಗೆಯೂ ಉರ್ಫಿ ತಲೆಕೆಡಿಸಿಕೊಳ್ಳುತ್ತಿಲ್ಲ. ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಉರ್ಫಿ ಜನ ಏನು ಹೇಳುತ್ತಾರೆ ಎನ್ನುವುದು ನನಗೆ ಮ್ಯಾಟರ್ ಆಗಿಲ್ಲ ಎಂದಿದ್ದರು.
ಉರ್ಫಿ ಜಾವೇದ್ ಮುಸ್ಲಿಂ ಕುಟುಂಬದಿಂದ ಬಂದವರು. ಉತ್ತರ ಪ್ರದೇಶದ ಉರ್ಫಿ ಈಗ ತನ್ನ ವಿಚಿತ್ರ ಉಡುಪಿನ ಮೂಲಕವೇ ಪ್ರಸಿದ್ಧರಾಗಿದ್ದಾರೆ. ಎಷ್ಟು ಬಾರಿ ಟ್ರೋಲ್ ಆದರು ತಲೆಕೆಡಿಸಿಕೊಳ್ಳದ ಉರ್ಫಿ ಪದೇ ಪದೇ ವಿಚಿತ್ರ ಲುಕ್ ನಲ್ಲೇ ದರ್ಶನ ನೀಡುತ್ತಾರೆ.