ಸೋಹಾ - ಭಾಗ್ಯಶ್ರೀ ರಾಜಮನೆತನದ ಬಾಲಿವುಡ್ ನಟಿಯರು
ರಾಜ-ಮಹಾರಾಜರ ಕುಟುಂಬಕ್ಕೆ ಸೇರಿದ ಹಲವರು ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಬಾಲಿವುಡ್‌ನ ಸೆಲೆಬ್ರೆಟಿಗಳಲ್ಲಿ ಕೆಲವರು ರಾಯಲ್ ಫ್ಯಾಮಿಲಿ ಮೂಲದವರಾಗಿದ್ದಾರೆ. ಕರೀನಾ ಕಪೂರ್ ನಾದಿನಿ ಸೋಹಾಳಿಂದ ಹಿಡಿದು, ಸಲ್ಮಾನ್ ಖಾನ್ ಜೊತೆ ಮೇನೆ ಪ್ಯಾರ್ ಕೀಯಾದಲ್ಲಿ ನಟಿಸಿದ್ದ ಭಾಗ್ಯಶ್ರೀವರೆಗೂ ಹಲವು ನಟಿಯರು ಈ ಲಿಸ್ಟ್‌ನಲ್ಲಿದ್ದಾರೆ.

ಕರೀನಾ ಕಪೂರ್ ನಾದಿನಿ ಸೋಹಾ ಆಲಿ ಖಾನ್ ಹಾಗೂ ಸಲ್ಮಾನ್ ಖಾನ್ ಎದುರು ನಟಿಸಿದ್ದ ಭಾಗ್ಯಶ್ರೀ ರಾಯಲ್ ಫ್ಯಾಮಿಲಿಗೆ ಸೇರಿದ ಬಾಲಿವುಡ್‌ನ ನಟಿಯರು.

ಸೋಹಾ ಆಲಿ ಖಾನ್ ನವಾಬ್ ಕುಟುಂಬದಿಂದ ಬಂದವರು. ಪೂರ್ವಜರು ಭೋಪಾಲ್‌ನ ಪಟೌಡಿ ವಂಶದ ನವಾಬರು. ಸೈಫ್ ಮತ್ತು ಸೋಹಾರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು, ಜೊತೆಗೆ ಭೋಪಾಲ್ ನವಾಬರಾಗಿದ್ದರು.

'ಚಕ್ ದೇ ಇಂಡಿಯಾ' ಖ್ಯಾತಿಯ ನಟಿ ಮತ್ತು ಕ್ರಿಕೆಟಿಗ ಜಹೀರ್ ಖಾನ್ ಪತ್ನಿ ಸಾಗರಿಕಾ ಕೊಲ್ಹಾಪುರದ ಕಹಾಲ್ ರಾಜಮನೆತನದ ಮಗಳು. ಅವರ ತಂದೆಯ ಹೆಸರು ವಿಜಯ್ ಸಿಂಗ್ ಘಾಟ್ಗೆ.

ಭಾಗ್ಯಶ್ರೀ ಮಹಾರಾಷ್ಟ್ರದ ಸಾಂಗ್ಲಿ ರಾಜಮನೆತನಕ್ಕೆ ಸೇರಿದವರು. ಅವರ ತಂದೆ ಶ್ರೀಮಂತ ರಾಜ ವಿಜಯ್ ಸಿಂಗ್ ರಾವ್ ಮಾಧವರಾವ್ ಪಟರ್ಧನ್. ಭಾಗ್ಯಶ್ರೀ ಅವರ ಪೂರ್ಣ ಹೆಸರು ಶ್ರೀಮಂತ ರಾಜಕುಮಾರಿ ಭಾಗ್ಯಶ್ರೀ ರಾಜೇ ಪಟವರ್ಧನ್.

ಮನೀಷಾ ಕೊಯಿರಾಲಾ ನೇಪಾಳದ ರಾಜಮನೆತನದವರು. ಆದರೆ ಆಕೆಯ ಬಾಲ್ಯವನ್ನು ಅತ್ಯಂತ ಸರಳ ವಾತಾವರಣದಲ್ಲಿ ಕಳೆದರು. ಅವರ ತಂದೆ ಪ್ರಕಾಶ್ ಕೊಯಿರಾಲಾ ನೇಪಾಳ ಸರ್ಕಾರದಲ್ಲಿ ಪರಿಸರ ಸಚಿವರು ಆಗಿದ್ದರು. ಮನೀಷಾರ ಅಜ್ಜ ಬಿಪಿ ಅಕಾ ಬಿಸ್ವೇಶರ್ ಪ್ರಸಾದ್ ಕೊಯಿರಾಲಾ 1950 ಮತ್ತು 60ರ ದಶಕಗಳಲ್ಲಿ ನೇಪಾಳದ ಪ್ರಧಾನ ಮಂತ್ರಿಯಾಗಿದ್ದರು.

ಅದಿತಿ ರಾವ್ ಹೈದರಿ ಎರಡು ರಾಜ ಕುಟುಂಬಗಳ ಜೊತೆ ಸಂಬಂಧ ಹೊಂದಿದ್ದಾರೆ. ಮೊಹಮ್ಮದ್ ಸಾಹೇಲ್ ಅಕ್ಬರ್ ಹೈದರಿ ಮತ್ತು ನಪರ್ತಿ ಕುಟುಂಬದ ಮಾಜಿ ರಾಜ ಜೆ.ರಾಮೇಶ್ವರ ರಾವ್. ಅದಿತಿ ಅಕ್ಬರ್ ಹೈದರಿ ಅವರ ಮೊಮ್ಮಗಳು. ಅದಿತಿಯ ತಾಯಿಯ ಅಜ್ಜ ಜೆ.ರಾಮೇಶ್ವರ ರಾವ್ ತೆಲಂಗಾಣದ ವನಪರ್ತಿಯ ರಾಜ.

ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಕೂಡ ರಾಯಲ್ ಫ್ಯಾಮಿಲಿಯವರು. ಕಿರಣ್ ರಾವ್ ಅವರ ಮುತ್ತಜ್ಜ ರಾಮೇಶ್ವರ ರಾವ್ ತೆಲಂಗಾಣದ ಮಹಾಬುಬ್‌ನಗರದ ಮಹಾರಾಜರಾಗಿದ್ದರು.

ರಿಯಾ ಮತ್ತು ರಾಯಮಾ ಸೇನ್ ರಾಜಮನೆತನದವರು. ಅವರ ತಂದೆ ಭಾರತ್ ದೇವ್ ವರ್ಮಾ ತ್ರಿಪುರ ರಾಜಮನೆತನದವರು. ಅವರ ಅಜ್ಜಿ ಇಳಾ ದೇವಿ ಕೂಚ್ ಬಿಹಾರದ ರಾಜಕುಮಾರಿ. ಇಳಾ ತಂಗಿ ಗಾಯತ್ರಿ ದೇವಿ ಜೈಪುರದ ಮಹರಾಣಿಯಾಗಿದ್ದವರು. ರಿಯಾ ಅವರ ಮುತ್ತಜ್ಜಿ ಇಂದಿರಾ ರಾಜೆ ಬರೋಡಾದ ಸಯಾಜಿರಾವ್ ಗೇಕ್ವಾಡ್‌ರ ಏಕೈಕ ಪುತ್ರಿ. ರಿಯಾ ಮತ್ತು ರೈಮಾರ ತಾಯಿ ಯುಗಪುರುಷದಲ್ಲಿ ರವಿಚಂದ್ರನ್ ಜೊತೆ ನಟಿಸಿದ ಮೂನ್ ಮೂನ್ ಸೇನ್.

ಸೋನಾಲ್ ಚೌಹಾನ್ ಜನಿಸಿದ್ದು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ. ಸೋನಾಲ್ ಉತ್ತರ ಪ್ರದೇಶದ ಮೈನ್‌ಪುರಿಯ ರಜಪೂತ ಕುಟುಂಬಕ್ಕೆ ಸೇರಿದವರು.