ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರಂತೆ ಸೌತ್‌ನ ಈ ಸೂಪರ್‌ಸ್ಟಾರ್!
ದಕ್ಷಿಣ ಸಿನಿಮಾದ ಸೂಪರ್‌ಸ್ಟಾರ್ ಸೂರ್ಯ ಅವರಿಗೆ 46 ವರ್ಷಗಳ ಸಂಭ್ರಮ. ಚೆನ್ನೈನಲ್ಲಿ ಜುಲೈ 23, 1975 ರಂದು ಜನಿಸಿದ ಸೂರ್ಯ 1997ರಲ್ಲಿ ನೆರುಕ್ಕು ನೆರ್ ಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಇಂದು ಸೂಪರ್ ಸ್ಟಾರ್ ಆಗಿರುವ ಸೂರ್ಯ ಹಿಂದೆ ಬಟ್ಟೆ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಇಲ್ಲಿದೆ ಅವರ ಸಿನಿ ಜರ್ನಿ ವಿವರ.

ಸೂರ್ಯ ಮೊದಲು ಸಿನಿಮಾದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. 8 ತಿಂಗಳ ಕಾಲ, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸೂರ್ಯ ಒಂದು ಸಾವಿರ ರೂಪಾಯಿಗಳ ಸಂಬಳವನ್ನು ಪಡೆಯುತ್ತಿದ್ದರು.

ಸೂರ್ಯ ದಕ್ಷಿಣದ ನಟ ಶಿವಕುಮಾರ್ ಅವರ ಪುತ್ರ. ಆದರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ತಮ್ಮ ಗುರುತು ಮುಚ್ಚಿಟ್ಟಿದ್ದರು.

1995 ರಲ್ಲಿ 'ಅಸಾಯಿ' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಆಫರ್ ಪಡೆದರು. ಆದರೆ ಚಿತ್ರಗಳ ಬಗ್ಗೆ ಆಸಕ್ತಿ ಇರದ ಸೂರ್ಯ ಆ ಪಾತ್ರವನ್ನು ತಿರಸ್ಕರಿಸಿದರು.

ಎರಡು ವರ್ಷಗಳ ನಂತರ, ತಮ್ಮ 22ನೇ ವಯಸ್ಸಿನಲ್ಲಿ, ನಿರ್ದೇಶಕ ವಸಂತ್ ಅವರ 'ನೆರುಕ್ಕು ನೆರ್' (1997) ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರದ ನಿರ್ಮಾಪಕ ಮಣಿರತ್ನಂ.

'ಆತ್ಮವಿಶ್ವಾಸ, ಮೆಮೊರಿ ಪವರ್, ಫೈಟಿಂಗ್ ಮತ್ತು ಡ್ಯಾನ್ಸಿಂಗ್ ಸ್ಕಿಲ್‌ಗಳ ಕೊರತೆಯಿಂದಾಗಿ, ನನ್ನ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ನನಗೆ ಸಾಕಷ್ಟು ತೊಂದರೆಯಾಯಿತು. ಆ ಸಮಯದಲ್ಲಿ ನನ್ನ ಮಾರ್ಗದರ್ಶಕ ರಘುವರನ್ ನನ್ನ ತಂದೆಯ ಹೆಸರಿನ ಸಹಾಯವಿಲ್ಲದೆ ನನ್ನನ್ನು ಹೇಗೆ ಗುರುತಿಸಿಕೊಳ್ಳಬೇಕೆಂದು ನನಗೆ ಕಲಿಸಿದರು,' ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.

2001 ರ ಚಲನಚಿತ್ರ 'ನಂದಾ' ಸೂರ್ಯನ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಎಂದು ಸಾಬೀತಾಯಿತು. ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರು

2010 ರಲ್ಲಿ 'ರಕ್ತ ಚರಿತ್ರ' ಸಿನಿಅಮ್ಕಕಾಗಿ ಅತ್ಯುತ್ತಮ ಡೆಬ್ಯೂ ಸ್ಕ್ರೀನ್ ಆವಾರ್ಡ್ ಪಡೆದರು. ಸೂರ್ಯನ ಸಹೋದರ ಕಾರ್ತಿ ಕೂಡ ದಕ್ಷಿಣದ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ.

ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಸಾಕಷ್ಟು ಹೆಸರ ಮಾಡಿದ ಜ್ಯೋತಿಕಾ ಅವರನ್ನು ವರಿಸಿರುವ ವಿಜಯ್‌ಗೆ ಎರಡು ಮಕ್ಕಳಿವೆ.

ಸೂರ್ಯ ಸೆಪ್ಟೆಂಬರ್ 2006 ರಲ್ಲಿ ನಟಿ ಜ್ಯೋತಿಕಾ ಸದನಾ ಅವರನ್ನು ವಿವಾಹವಾದರು.

ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ದಿಯಾ ಮತ್ತು ಮಗ ದೇವಾ.

ಸುಮಾರು 7 ಚಿತ್ರಗಳಲ್ಲಿ ಸೂರ್ಯ ಮತ್ತು ಜ್ಯೋತಿಕಾ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಒಂದು ಸಿನಿಮಾಕ್ಕೆ 20-25 ಕೋಟಿ ಚಾರ್ಜ್ ಮಾಡುವ ಸೂರ್ಯ ದಕ್ಷಿಣದ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಗಳಲ್ಲಿ ಒಬ್ಬರು.

ಸೂರ್ಯ ಅವರು 'ಕಡಲೆ ನಿಮ್ಮಾಡಿ (1998), 'ಕೃಷ್ಣ' (1999), 'ಶ್ರೀ' (2002), 'ಕಾಕಾ ಕಾಕಾ (2003), ಸಿಂಘಮ್' (2010), 'ನಿನಾಟು ಯಾರೋ (2014), ಅಂಜನ್ '. (2014),' ಕಲ್ಯಾಣರಾಮನ್(2015) ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಶೀಘ್ರದಲ್ಲೇ ಈ ನಟ 39, ಈಥೆರ್ಕುಮ್ ತುನಿಂದವನ್, ಸೂರ್ಯ 41 ಮತ್ತು ವಾಡಿವಾಸಲ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅವರ ಪತ್ನಿ ಜ್ಯೋತಿಕಾ ಅಕ್ಷಯ್ ಖನ್ನಾ ಎದುರು 1997ರಲ್ಲಿ ಬಾಲಿವುಡ್ ಚಿತ್ರ 'ಡೋಲಿ ಸಾಜ್ ಕೆ ರಖ್ನಾ'ದಲ್ಲಿ ಕೆಲಸ ಮಾಡಿದರು .