ಮಹಾ ಶಿವರಾತ್ರಿ ಆಚರಿಸಿದ ತೈಮೂರ್ ಅಲಿ ಖಾನ್: ಪುಟ್ಟ ಶಿವನ ಲುಕ್ ನೋಡಿ

First Published Mar 11, 2021, 1:34 PM IST

ಬಾಲಿವುಡ್‌ ನಟಿ ಬೇಬೂ ಮತ್ತು ಸೈಫ್ ಅಲಿ ಖಾನ್ ಪುತ್ರ ತೈಮೂರ್ ಮಹಾಶಿವರಾತ್ರಿ ಆಚರಿಸಿದ್ದಾನೆ. ಇಲ್ನೋಡಿ ಹಿಮಾಂಶು ಶಿಂಧೆ ಕ್ಲಿಕ್ಕಿಸಿದ ಫೋಟೋ