MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸುಶ್ಮಿತಾರಿಂದ ಕಂಗನಾ, ದೀಪಿಕಾವರೆಗೆ ಅತೀ ಹೆಚ್ಚು ಬಾಯ್‌ಫ್ರೆಂಡ್ಸ್‌ ಹೊಂದಿದ್ದ ನಟಿಯರು

ಸುಶ್ಮಿತಾರಿಂದ ಕಂಗನಾ, ದೀಪಿಕಾವರೆಗೆ ಅತೀ ಹೆಚ್ಚು ಬಾಯ್‌ಫ್ರೆಂಡ್ಸ್‌ ಹೊಂದಿದ್ದ ನಟಿಯರು

ಸುಶ್ಮಿತಾ ಸೇನ್ (Sushmita Sen) ಅವರು ಉದ್ಯಮಿ ಲಲಿತ್ ಮೋದಿ (Lalit Modi) ಅವರೊಂದಿಗಿನ ಸಂಬಂಧದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. 46ರ ಹರೆಯದ ಸುಶ್ಮಿತಾಗೆ ಇದೇ ಮೊದಲ ಪ್ರೀತಿ ಅಲ್ಲ. ಇಲ್ಲಿಯವರೆಗೆ, ಅವರ ಹೆಸರು  ಚಲನಚಿತ್ರ ಮತ್ತು ವ್ಯಾಪಾರ ಪ್ರಪಂಚಕ್ಕೆ ಸಂಬಂಧಿಸಿದ ಸುಮಾರು 12 ಸೆಲೆಬ್ರಿಟಿಗಳೊಂದಿಗೆ ಕೇಳಿ ಬಂದಿದೆ ಮತ್ತು ಬಹುಶಃ ಅನೇಕ ಬಾಯ್‌ಫ್ರೆಂಡ್ಸ್‌ ಬಗ್ಗೆ  ಹೇಳಿಕೊಂಡಿರುವ  ಏಕೈಕ ಬಾಲಿವುಡ್ ನಟಿ ಇವರು. ಆದರೆ ಇಂಡಸ್ಟ್ರಿಯಲ್ಲಿ  ಈ ರೀತಿ ಅನೇಕ  ಬಾಯ್ ಫ್ರೆಂಡ್ಸ್‌  ಹೊಂದಿದ್ದ ನಟಿ ಇವರೇ ಮೊದಲಲ್ಲ.  ಯಾವ ನಟಿ  ಹೆಚ್ಚು ಬಾಯ್‌ಫ್ರೆಂಡ್‌ಗಳನ್ನು ಹೊಂದಿದ್ದಾರೆ ಅಥವಾ ಯಾರ ಹೆಸರುಗಳು ಹೆಚ್ಚು ಜನರೊಂದಿಗೆ ಲಿಂಕ್‌ ಆಗಿದೆ ಎಂಬ ವಿವರ ಇಲ್ಲಿದೆ.

3 Min read
Author : Rashmi Rao
Published : Jul 16 2022, 05:56 PM IST
Share this Photo Gallery
  • FB
  • TW
  • Linkdin
  • Whatsapp
19

ಸುಶ್ಮಿತಾ ಸೇನ್ ಅವರು ಉದ್ಯಮಿ ಅನಿಲ್ ಅಂಬಾನಿ, ಚಲನಚಿತ್ರ ನಿರ್ಮಾಪಕ ವಿಕ್ರಮ್ ಭಟ್, ನಟ ರಣದೀಪ್ ಹೂಡಾ, ಚಲನಚಿತ್ರ ನಿರ್ದೇಶಕ ಮುದಸ್ಸರ್ ಅಜೀಜ್, ಹಾಟ್‌ಮೇಲ್ ಸಂಸ್ಥಾಪಕ ಶಬ್ಬೀರ್ ಭಾಟಿಯಾ, ಹೋಟೆಲ್ ಮಾಲೀಕ ಸಂಜಯ್ ನಾರಂಗ್, ಉದ್ಯಮಿ ಇಮ್ತಿಯಾಜ್ ಖತ್ರಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ, ಸೆಲೆಬ್ರಿಟಿ ಮ್ಯಾನೇಜರ್ ಬಂಟಿ ಸಜ್ದೇಹ್, ರೆಸ್ಟೋರೆಂಟ್ ಮಾಲೀಕ ಹೃತಿಕ್ ಭಾಸ್,ಮಾಡೆಲ್ ರೋಹ್ಮನ್ ಶಾಲ್ ಮತ್ತು ಲಲಿತ್ ಮೋದಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ಇವುಗಳಲ್ಲಿ ಸಂಜಯ್ ನಾರಂಗ್ ಮತ್ತು ರೋಹ್ಮನ್ ಶಾಲ್ ಅವರೊಂದಿಗಿನ  ಅವರ ಸಂಬಂಧ ಮದುವೆಯ ವರೆಗೆ ತಲುಪಿತ್ತು. ಆದರೆ  
ಮುಂದಿನ ಹಂತದ ಮೊದಲು ಸಂಬಂಧವು ಮುರಿದುಹೋಯಿತು

29

20-22 ವರ್ಷಗಳ ಮಾಡೆಲಿಂಗ್ ಮತ್ತು ಚಲನಚಿತ್ರ ವೃತ್ತಿಜೀವನದಲ್ಲಿ, ಪ್ರಿಯಾಂಕಾ ಚೋಪ್ರಾ ಅವರ ಹೆಸರು ಸುಮಾರು 10 ಜನರಿಗೆ ಲಿಂಕ್‌ ಆಗಿದೆ . ಇವರಲ್ಲಿ ಮಾಡೆಲ್ ಅಸಿಮ್ ಮರ್ಚೆಂಟ್, ನಟರಾದ ಹರ್ಮನ್ ಬವೇಜಾ, ಶಾಹಿದ್ ಕಪೂರ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಹಾಲಿವುಡ್ ನಟರಾದ ಟಾಮ್ ಹಿಡಲ್ಸನ್, ಗೆರಾರ್ಡ್ ಬಟ್ಲರ್, ರಣಬೀರ್ ಕಪೂರ್, ಹೃತಿಕ್ ರೋಷನ್ ಮತ್ತು ಅಮೇರಿಕನ್ ಗಾಯಕ ಮತ್ತು ಸಂಗೀತ ಸಂಯೋಜಕ ನಿಕ್ ಜೋನಾಸ್  ಕೊನೆಯದಾಗಿ ಪ್ರಿಯಾಂಕಾ ಅವರು 10 ವರ್ಷ ಕಿರಿಯ ನಿಕ್ ಜೋನಸ್ ಅವರನ್ನು ವಿವಾಹವಾಗಿದ್ದಾರೆ.


 

39

ಕಾಂಟ್ರವರ್ಸಿ ಕ್ವೀನ್ ಎಂದೇ ಖ್ಯಾತರಾಗಿರುವ ರಾಖಿ ಸಾವಂತ್ 6 ಜನರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಇವರಲ್ಲಿ ನೃತ್ಯ ಸಂಯೋಜಕ ಅಭಿಷೇಕ್ ಅವಸ್ತಿ, 'ರಾಖಿ ಕಾ ಸ್ವಯಂವರ್' ಖ್ಯಾತಿಯ ಅಲೆಶ್ ಪರುಜನ್ವಾಲಾ, ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಹಾಸ್ಯನಟ ದೀಪಕ್ ಕಲಾಲ್, ಎನ್‌ಆರ್‌ಐ ಉದ್ಯಮಿ ರಿತೇಶ್ ಸಿಂಗ್, ಟಿವಿ ನಟ ಅಭಿನವ್ ಶುಕ್ಲಾ ಮತ್ತು ಉದ್ಯಮಿ ಆದಿಲ್ ದುರಾನಿ ಸೇರಿದ್ದಾರೆ. ರಾಖಿ ರಿತೇಶ್ ಜೊತೆ ತನ್ನ
ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ ಮತ್ತು ಅವರು ಪ್ರಸ್ತುತ ಆದಿಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.


 

49

16 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಂಗನಾ ರಣಾವತ್ ಹೆಸರು 5 ಜನರೊಂದಿಗೆ ಸೇರಿಕೊಂಡಿದೆ. ಇವರಲ್ಲಿ  ಹಿರಿಯ ನಟರಾದ ಆದಿತ್ಯ ಪಾಂಚೋಲಿ, ಅಧ್ಯಾಯನ್ ಸುಮನ್, ಅಜಯ್ ದೇವಗನ್, ಬ್ರಿಟಿಷ್ ವೈದ್ಯ ನಿಕೋಲಸ್ ಲಾಫರ್ಟಿ ಮತ್ತು ಆಕ್ಷನ್ ಸ್ಟಾರ್ ಹೃತಿಕ್ ರೋಷನ್ ಸೇರಿದ್ದಾರೆ.

59

47 ವರ್ಷದ ಪ್ರೀತಿ ಜಿಂಟಾ ಹೆಸರನ್ನು 7 ಜನರಿಗೆ ಲಿಂಕ್ ಮಾಡಲಾಗಿದೆ. ಇವರಲ್ಲಿ ಮಾಡೆಲ್ ಮಾರ್ಕ್ ರಾಬಿನ್ಸನ್, ಸೈಫ್ ಅಲಿ ಖಾನ್, ಅಭಿಷೇಕ್ ಬಚ್ಚನ್, ಆಸ್ಟ್ರೇಲಿಯನ್  ಕ್ರಿಕೆಟಿಗ ಬ್ರೆಟ್ ಲೀ, ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್, ಉದ್ಯಮಿ ನೆಸ್ ವಾಡಿಯಾ, ಹಣಕಾಸು ವಿಶ್ಲೇಷಕ ಜೀನ್ ಗುಡೆನಾಫ್ ಸೇರಿದ್ದಾರೆ. ಪ್ರೀತಿ ಜಿಂಟಾ ಜೀನ್ ಗುಡ್ ಎನಫ್ ಅವರನ್ನು ಮದುವೆಯಾಗಿದ್ದಾರೆ ಮತ್ತು ಈಗ ಅವಳಿ ಮಕ್ಕಳ ತಾಯಿಯಾಗಿದ್ದಾರೆ.


 

69

2003 ರಲ್ಲಿ 'ಬೂಮ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. ವಿಕ್ಕಿಗಿಂತ ಮೊದಲು, ಇತರ 5 ಜನರ ಜೊತೆ ಸಂಬಂಧ ಹೊಂದಿದ್ದರು. ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಉದ್ಯಮಿ ಸಿದ್ಧಾರ್ಥ್ ಮಲ್ಯ ಅವರೊಂದಿಗೆ ಆಕೆಯ ನಿಕಟತೆಯ ಬಗ್ಗೆ ಚರ್ಚಿಸಲಾಗಿದೆ.


 

79

16 ವರ್ಷಗಳಿಂದ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ದೀಪಿಕಾ ಪಡುಕೋಣೆ ಹೆಚ್ಚು ಅಫೇರ್ ಹೊಂದಿರುವ ನಟಿಯರ ಪಟ್ಟಿಯಲ್ಲಿ ಸೇರಿದ್ದಾರೆ. ಈಗ ರಣವೀರ್  ಸಿಂಗ್‌ ಜೊತೆ ಪ್ರೇಮ ವಿವಾಹ ಮಾಡಿಕೊಂಡಿದ್ದಾರೆ. ಆದರೆ ಅವರಿಗಿಂತ ಮೊದಲು, ಅವರ ಹೆಸರು ಇತರ 7 ಜನರೊಂದಿಗೆ ಸಂಬಂಧ ಹೊಂದಿದೆ. ಈ 7 ಜನರಲ್ಲಿ ಮಾಡೆಲ್ ನಿಹಾರ್ ಪಾಂಡ್ಯ, ಉಪೇನ್ ಪಟೇಲ್, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ನಟ ರಣಬೀರ್ ಕಪೂರ್, ಉದ್ಯಮಿ ಸಿದ್ಧಾರ್ಥ್ ಮಲ್ಯ ಮತ್ತು ಮಾಡೆಲ್-ನಟ ಮುಝಮ್ಮಿಲ್ ಇಬ್ರಾಹಿಂ ಸೇರಿದ್ದಾರೆ.
 

89

ಬಾಲಿವುಡ್‌ನ ಎವರ್ ಗ್ರೀನ್ ದಿವಾ ರೇಖಾ ಚಿತ್ರರಂಗಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ 8 ಜನರ ಜೊತೆಗಿನ ಅಫೇರ್ ಸುದ್ದಿಯೇ ಬಂದಿದೆ. ಈ 8 ಜನರಲ್ಲಿ ನಟರಾದ ಜೀತೇಂದ್ರ, ಕಿರಣ್ ಕುಮಾರ್, ವಿನೋದ್ ಮೆಹ್ರಾ, ಅಮಿತಾಭ್ ಬಚ್ಚನ್, ಮುಖೇಶ್ ಅಗರ್ವಾಲ್ (ಉದ್ಯಮಿ), ರಾಜ್ ಬಬ್ಬರ್, ಸಂಜಯ್ ದತ್ ಮತ್ತು ಅಕ್ಷಯ್ ಕುಮಾರ್ ಸೇರಿದ್ದಾರೆ. ಇವರಲ್ಲಿ ಆಕೆಯೂ ಕೆಲವು ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡ  ಮುಖೇಶ್ ಅಗರ್ವಾಲ್ ಎಂಬಾತನನ್ನು ಮದುವೆಯಾಗಿದ್ದರು . ರೇಖಾ ವಿನೋದ್ ಮೆಹ್ರಾ ಅವರನ್ನು ಕೂಡ   ಮದುವೆಯಾಗಿದ್ದರು ಎಂದು ಹೇಳಲಾಗಿದೆ.


 

99

ಅನುಷ್ಕಾ ಶರ್ಮಾ ಚಿತ್ರರಂಗಕ್ಕೆ ಬಂದು 14 ವರ್ಷಗಳಾಗಿವೆ. ಅದಕ್ಕೂ ಮೊದಲು ಅವರು ಮಾಡೆಲ್ ಆಗಿದ್ದರು. ಅವರ ಇಡೀ ವೃತ್ತಿಜೀವನದಲ್ಲಿ ಅವರ ಹೆಸರು 7 ಜನರೊಂದಿಗೆ ಕೇಳಿ ಬಂದಿದೆ. ಇವರಲ್ಲಿ ರಾಂಪ್ ಮಾಡೆಲ್ ಜೊಹಾಬ್ ಯೂಸುಫ್, ನಟರಾದ ರಣವೀರ್ ಸಿಂಗ್, ರಣಬೀರ್ ಕಪೂರ್, ಶಾಹಿದ್ ಕಪೂರ್, ಕ್ರಿಕೆಟಿಗ ಸುರೇಶ್ ರೈನಾ, ನಟ ಅರ್ಜುನ್ ಕಪೂರ್ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದ್ದಾರೆ. ಅನುಷ್ಕಾ ಈಗ ವಿರಾಟ್ ಅವರನ್ನು ಮದುವೆಯಾಗಿದ್ದಾರೆ ಮತ್ತು ಮಗಳ ತಾಯಿಯಾಗಿದ್ದಾರೆ.


 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RR
Rashmi Rao
ಬಾಲಿವುಡ್
ಕಂಗನಾ ರಣಾವತ್
ದೀಪಿಕಾ ಪಡುಕೋಣೆ

Latest Videos
Recommended Stories
Recommended image1
Katrina Kaif: ತಾಯಿಯಾದ ಬಳಿಕ ಮೊದಲ ಹೋಳಿ: ಪತಿ ವಿಕ್ಕಿ ಜೊತೆ ಬಣ್ಣದೋಕುಳಿ ಆಡಿದ ಕತ್ರಿನಾ ಕೈಫ್
Recommended image2
Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?
Recommended image3
ಸತ್ಯನಾರಾಯಣ ಪೂಜೆ ಬೆನ್ನಲ್ಲೇ ಮಾಂಸದೂಟದ ಭರ್ಜರಿ ಔತಣ; ರಶ್ಮಿಕಾ-ವಿಜಯ್ ವಿರುದ್ಧ ನೆಟ್ಟಿಗರ ಗರಂ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved