MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪತ್ನಿಯನ್ನು ಎತ್ತಿಕೊಂಡು ರೊಮ್ಯಾಂಟಿಕ್‌ ಆಗಿ ಗೃಹಪ್ರವೇಶ ಮಾಡಿದ ಸನ್ನಿ ಪತಿ!

ಪತ್ನಿಯನ್ನು ಎತ್ತಿಕೊಂಡು ರೊಮ್ಯಾಂಟಿಕ್‌ ಆಗಿ ಗೃಹಪ್ರವೇಶ ಮಾಡಿದ ಸನ್ನಿ ಪತಿ!

ಬಾಲಿವುಡ್‌ ನಟಿ ಸನ್ನಿ ಲಿಯೋನ್ ಹೊಸ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯಿತು. ವರದಿಗಳ ಪ್ರಕಾರ, ಸನ್ನಿ ಮುಂಬೈನ ಅಂದೇರಿಯಲ್ಲಿ 4000 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್ ಖರೀದಿಸಿದ್ದಾರೆ. ಇತ್ತೀಚೆಗೆ, ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿದ ಸನ್ನಿ ಲಿಯೋನ್, ತಮ್ಮ ಹೊಸ ಮನೆಗೆ ಶಿಫ್ಟ್‌ ಆಗಿದ್ದಾರೆ ಎಂಬ ಸುದ್ದಿ ನೀಡಿದ್ದಾರೆ. ಸನ್ನಿ ಪತಿ ಮತ್ತು ಮಕ್ಕಳೊಂದಿಗೆ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

2 Min read
Author : Suvarna News
| Updated : Jul 17 2021, 09:17 AM IST
Share this Photo Gallery
  • FB
  • TW
  • Linkdin
  • Whatsapp
113
ಫೋಟೋವೊಂದರಲ್ಲಿ, ಪತಿ ಡೇನಿಯಲ್ ವೆಬರ್ ಸನ್ನಿ ಲಿಯೋನ್ ಹೊತ್ತುಕೊಂಡು ಮನೆಯೊಳಗೆ ಪ್ರವೇಶಿಸುತ್ತಿರುವುದು ಕಂಡುಬರುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
213
ಅದೇ ಸಮಯದಲ್ಲಿ, ಎರಡನೇ ಫೋಟೋದಲ್ಲಿ, ಈ ಜೋಡಿಯು ಮೂವರು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ.    

313
ಮತ್ತೊಂದು ಫೋಟೋದಲ್ಲಿ, ಸನ್ನಿ ಮತ್ತು ಡೇನಿಯಲ್ ತಮ್ಮ ಮಕ್ಕಳೊಂದಿಗೆ ಮನೆಯೊಳಗೆ ಪಿಜ್ಜಾ ತಿನ್ನುತ್ತಿದ್ದಾರೆ. 

413
ಸನ್ನಿ ಲಿಯೋನ್ ತನ್ನ ಬಾಲಿವುಡ್ ವೃತ್ತಿಜೀವನವನ್ನು 2021 ರಲ್ಲಿ 'ಜಿಸ್ಮ್ 2' ಚಿತ್ರದೊಂದಿಗೆ ಪ್ರಾರಂಭಿಸಿದರು. 

513
ಸನ್ನಿ ಲಿಯೋನ್ ಕೆಲವು ಸಮಯದ ಹಿಂದೆ ಸಂದರ್ಶನವೊಂದರಲ್ಲಿ ತನ್ನ ಹೊಸ ಮನೆಯ ಇಂಟೀರಿಯರ್‌ ಬಗ್ಗೆ ಹೇಳಿಕೊಂಡಿದ್ದರು.

613
ಬಹಳ ಒಳ್ಳೆಯ ಇಂಟೀರಿಯರ್‌ ಡಿಸೈನರ್‌ ಸಿಕ್ಕಿದ್ದಾರೆ. ಅವರು ನಮ್ಮ ಇಷ್ಟದಂತೆ ಮನೆಯನ್ನು ಅಲಂಕರಿಸಿದ್ದಾರೆ. ಮಕ್ಕಳು ಮುಕ್ತವಾಗಿ ಆಟವಾಡಲು ಮನೆಯಲ್ಲಿ ಮತ್ತು ರೂಮ್‌ನಲ್ಲಿ ಸ್ಥಳವನ್ನು ಹೊಂದಲು ಬಯಸಿದ್ದೇವೆ,' ಎಂದಿದ್ದರು. 

713
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕೂಡ ಸನ್ನಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ತಮ್ಮ 36ನೇ ಹುಟ್ಟುಹಬ್ಬದಂದು ಈ ಮನೆಯನ್ನು ಖರೀದಿಸಿದರು.   

813
'ನಾವು ಹೊಸ ಮನೆ ಹುಡುಕುತ್ತಿರುವಾಗ, ನಮ್ಮ ಪ್ರೈವೇಸಿ ಮತ್ತು ಸೇಪ್ಟಿ ನಮ್ಮ ಆದ್ಯತೆ ಆಗಿತ್ತು ಇದಲ್ಲದೆ, ಮನೆಯಲ್ಲಿ ಇಂತಹ ಅನೇಕ ವಿಷಯಗಳಿವೆ, ಇದು ಮಕ್ಕಳನ್ನು ಬ್ಯುಸಿಯಾಗಿಡುತ್ತದೆ. ನಮ್ಮ ಹೊಸ ಮನೆಯಲ್ಲಿ, ಮಕ್ಕಳಿಗೆ ಆಟವಾಡಲು ಮತ್ತು ಓಡಲು ಹೆಚ್ಚಿನ ಸ್ಥಳ ಸಿಗುತ್ತದೆ' ಎಂದು  ಸನ್ನಿ ಇನ್ನಷ್ಟೂ ತಮ್ಮ ಹೊಸ ಮನೆಯ ಬಗ್ಗೆ ವಿಷಯ ಹಂಚಿಕೊಂಡಿದ್ದರು. 

913
ಅಮೆರಿಕದ ತಮ್ಮ ಮನೆಯ ಅನೇಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸನ್ನಿ ಈ ಮನೆಗೆ ಪ್ರವೇಶಿಸಿದಾಗ, ಕೈಯಲ್ಲಿ ಗಣಪತಿ  ವಿಗ್ರಹ ಇತ್ತು. 

1013
ಶರ್ಮನ್ ಓಕ್ಸ್‌ನಲ್ಲಿರುವ ಸನ್ನಿಯ ಸುಂದರವಾದ ಮನೆಯಲ್ಲಿ 5 ಬೆಡ್‌ ರೂಮ್‌, ಈಜುಕೊಳ, ಹೋಮ್ ಥಿಯೇಟರ್, ಉದ್ಯಾನ ಮತ್ತು ಹೊರಾಂಗಣ ಡೈನಿಂಗ್‌ ಏರಿಯಾ ಇದೆ.   

1113
ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಸನ್ನಿ ಲಿಯೋನ್ ಸುಮಾರು 16 ಮಿಲಿಯನ್ (117 ಕೋಟಿ ರೂ.) ಮೌಲ್ಯದ ಆಸ್ತಿಯ ಮಾಲೀಕರಾಗಿದ್ದಾರೆ. 

1213
ಸನ್ನಿ ಪ್ರಸ್ತುತ ಒಂದು ಸಿನಿಮಾಕ್ಕೆ 4.5 ಕೋಟಿ ರೂ ಚಾರ್ಜ್‌ ಮಾಡುತ್ತಾರೆ ಎಂದು ವರದಿಗಳು ಹೇಳುತ್ತವೆ. 

1313
1.5 ಕೋಟಿ ರೂ. ಬೆಲೆಯ ಮಾಸೆರೋಟಿ ಮತ್ತು ಬಿಎಂಡಬ್ಲ್ಯು ಕಾರನ್ನು ಸಹ ಹೊಂದಿದ್ದು, ಇದನ್ನು 2014 ರಲ್ಲಿ ಪತಿ ಡೇನಿಯಲ್ ವೆಬರ್ ಉಡುಗೊರೆಯಾಗಿ ನೀಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
Latest Videos
Recommended Stories
Recommended image1
ರಶ್ಮಿಕಾ ಬಳಿ ಬಂದ ಅಭಿಮಾನಿ ಮಾಡಿದ್ದೇನು? 'ಅಣ್ಣ, ಅತ್ತಿಗೆ ಕೈ ಹಿಡ್ಕೊಂಡು ನಡಿ' ಅಂತ ನೆಟ್ಟಿಗರು ಹೇಳಿದ್ದೇಕೆ?
Recommended image2
'ಅದು ತುಂಬಾ ನೋವುಂಟು ಮಾಡಿತ್ತು': ಸೀತೆಯಾಗಿ ಬರ್ತಿರೋ ಸಾಯಿ ಪಲ್ಲವಿ ಹೇಳಿದ ನೋವಿನ ಕಥೆ ಇದು!
Recommended image3
ಮಹಿಳೆಯಾಗಿರುವುದರ ನಿಜವಾದ ಅರ್ಥವೇನು: ಜಯಮ್ಮ ಬಗ್ಗೆ ರಶ್ಮಿಕಾ ಭಾವುಕ ಪೋಸ್ಟ್ ಹಾಕಿದ್ದೇಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved