ಹೊಸ ಲುಕ್‌ನಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ !
ಕಮಲ್ ಹಾಸನ್ ಭಾರತೀಯ ಚಿತ್ರರಂಗದ ಚಿರಪರಿಚಿತ ಹೆಸರು. ನಟ, ನರ್ತಕ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ, ಗೀತ ರಚನೆಕಾರ ಮತ್ತು ರಾಜಕಾರಣಿ. ಹೀಗೆ ಹಲವು ಟ್ಯಾಲೆಂಟ್‌ಗಳ ಸಂಗ್ರಹವೇ ಸೂಪರ್ ಸ್ಟಾರ್ ಕಮಲ್ ಹಾಸನ್. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುವ ಕಮಲ್ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಕಮಲ್‌ರ ಹೊಸ ಲುಕ್ ಸಖತ್ ವೈರಲ್ ಆಗಿದೆ. ನಿಮಗೂ ಇಷ್ಟವಾಗಬಹುದು, ನೋಡಿ...

ಹಿರಿಯ ನಟ ಕಮಲ್ ಹಾಸನ್ ಹೊಸ ಲುಕ್ ಸಖತ್ ವೈರಲ್ ಆಗಿದೆ.

ಕೋವಿಡ್ 19 ನಿಂದಾಗಿ ಯಾವುದೇ ಶೂಟಿಂಗ್ ಇಲ್ಲದ ಕಾರಣ ಅವರು ದಪ್ಪ ಮೀಸೆ ಮತ್ತು ಗಡ್ಡ ಬೆಳೆಸಿದ್ದಾರೆ.

ಕೂದಲಿನ ಮೇಲೆ ಗ್ರೇ ಸ್ಟ್ರೀಕ್‌ನೊಂದಿಗೆ , 65 ವರ್ಷದ ನಟ ಸಾಕಷ್ಟು ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ.

ನಟನ ಹೊಸ ಲುಕ್‌ನ ಪೋಟೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ಫ್ಯಾನ್ಸ್ ಮೆಚ್ಚುಗೆ ಗಳಿಸಿದೆ.

ಕಮಲ್ ಹಾಸನ್ ಅವರ ‘ಭರತೀಯುಡು 2’ (ಇಂಡಿಯನ್ 2) ಸಿನಿಮಾ ಶೂಟಿಂಗ್ ಕೊರೋನಾ ವೈರಸ್ ಕಾರಣದಿಂದ ಸ್ಥಗಿತಗೊಂಡಿದೆ.

ಶೀಘ್ರದಲ್ಲೇ ‘ಬಿಗ್ ಬಾಸ್ ತಮಿಳು’ ಹೊಸ ಸೀಸನ್‌ನ ಹೋಸ್ಟ್ ಆಗಿ ಜಾಯಿನ್ ಆಗಲಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ನಟ ಕಮಲ್ ಹಾಸನ್.

ಆದರೆ ಮುಂಬುರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಶಾಸಕರಾಗಿ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮಕ್ಕಳಾದ ಅಕ್ಷರಾ ಮತ್ತು ಶೃತಿ ಹಾಸನ್ ಜೊತೆಯಿರುವ ತಮ್ಮಈ ಹಳೆ ಪೋಟೋವನ್ನು ಸೂಪರ್‌ಸ್ಟಾರ್ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರು.

ಎಸ್‌ಪಿ.ಬಿ ಜೊತೆ ಕಮಲ್‌ಹಾಸನ್.

ಎಸ್‌ಪಿ.ಬಿ ಜೊತೆ ಕಮಲ್‌ಹಾಸನ್.