MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Dirty Picture ರಾಣಿ ಸಿಲ್ಕ್ ಸ್ಮಿತಾ ಮೊದಲು ಹಿರೋಯಿನ್ಸ್ ಮುಖಕ್ಕೆ ಟಚಪ್ ಮಾಡುತ್ತಿದ್ದರು

Dirty Picture ರಾಣಿ ಸಿಲ್ಕ್ ಸ್ಮಿತಾ ಮೊದಲು ಹಿರೋಯಿನ್ಸ್ ಮುಖಕ್ಕೆ ಟಚಪ್ ಮಾಡುತ್ತಿದ್ದರು

ಸೌತ್ ಚಿತ್ರರಂಗದ ಜನಪ್ರಿಯ ನಟಿ ಸಿಲ್ಕ್ ಸ್ಮಿತಾ (Silk Smitha) ಇಂದು ನಮ್ಮ ನಡುವೆ ಇಲ್ಲದಿರಬಹುದು, ಆದರೆ ಅವರ ಯಶಸ್ಸಿನ ಉದಾಹರಣೆಯನ್ನು ಇಂದಿಗೂ ನೀಡಲಾಗಿದೆ. ಸಿಲ್ಕ್‌ ಚಿಕ್ಕವಯಸ್ಸಿನಲ್ಲೇಸ್ಟಾರ್ ಪಟ್ಟ ಗಳಿಸಿದರು. ಆದರೆ, 36ನೇ ವಯಸ್ಸಿನಲ್ಲಿ, ಅವರು ಬಹಳ ನಿಗೂಢವಾಗಿ ಈ ಜಗತ್ತಿಗೆ ವಿದಾಯ ಹೇಳಿದರು. ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ನಟಿಯ  ಶವ ಪತ್ತೆಯಾಗಿತ್ತು.ಡಿಸೆಂಬರ್ 2 ಅವರ ಜನ್ಮದಿನ, ಈ ಸಂದರ್ಭದಲ್ಲಿ ಅವರ ಜೀವನದ ಹೋರಾಟ ಮತ್ತು ಯಶಸ್ಸಿನ ಬಗ್ಗೆ ಮಾಹಿತಿ ಇಲ್ಲಿದೆ

1 Min read
Author : Suvarna News
Published : Dec 02 2022, 04:43 PM IST
Share this Photo Gallery
  • FB
  • TW
  • Linkdin
  • Whatsapp
19

ಡಿಸೆಂಬರ್ 2, 1960 ರಂದು ಆಂಧ್ರಪ್ರದೇಶದ ಎಲ್ಲೂರು ಜಿಲ್ಲೆಯಲ್ಲಿ ಜನಿಸಿದ  ಸಿಲ್ಕ್ ಸ್ಮಿತಾ ಅವರ ಮನೆಯಲ್ಲಿ ಎರಡು ಹೊತ್ತಿನ ಊಟ ಸಿಗುವುದೂ ಕಷ್ಟವಾಗಿತ್ತು.

29

ಸಿಲ್ಕ್‌ ಸ್ಮಿತಾ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಮನೆಯವರು ಮದುವೆ ಮಾಡಿದರು. ಆದರೆ ಸಿಲ್ಕ್‌ ಈ ಮದುವೆಗೆ ಸಿದ್ಧಳಿರಲಿಲ್ಲ. ಪತಿ ಮತ್ತು ಅತ್ತೆ ನಟಿಯ ಜೊತೆ ತೀವ್ರ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಸಿಲ್ಕ್ ದೊಡ್ಡ ಹೆಜ್ಜೆ ಇಟ್ಟರು.

39

ಸಿಲ್ಕ್ ಸ್ಮಿತಾ ತನ್ನ ಅತ್ತೆಯನ್ನು ಬಿಟ್ಟು ಚೆನ್ನೈಗೆ ಬಂದರು ಮತ್ತು  ಅಲ್ಲಿ ಅವರು ಪೇಯಿಂಗ್ ಗೆಸ್ಟ್ ಆಗಿ ಚಿಕ್ಕಮ್ಮನೊಂದಿಗೆ ವಾಸಿಸಲು ಪ್ರಾರಂಭಿಸಿದರು. ಇಲ್ಲಿ ಅವರ ನಿಜವಾದ ಹೋರಾಟ ಪ್ರಾರಂಭವಾಯಿತು.


 

49

ಸಿಲ್ಕ್‌ ಮೇಕಪ್ ಸಹಾಯಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಚಲನಚಿತ್ರ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದರು. ನಾಯಕಿಯ ಮುಖಕ್ಕೆ ಟಚಪ್ ಮಾಡುವುದೇ ಅವರ ಕೆಲಸವಾಗಿತ್ತು. ಹೀಗಿರುವಾಗ ಮನದಲ್ಲಿ ನಟಿಯಾಗುವ ಆಸೆಯನ್ನೂ ಬೆಳೆಯಿಸಿಕೊಂಡರು.

59

ಚಿತ್ರರಂಗದಲ್ಲಿನ ತನ್ನ ಸಂಪರ್ಕಗಳ ಮೂಲಕ ಸಿಲ್ಕ್  ನಿರ್ಮಾಪಕರೊಂದಿಗೆ ಮಾತುಕತೆ ನಡೆಸಲು ಪ್ರಾರಂಭಿಸಿದರು. 1979ರಲ್ಲಿ ಮಲಯಾಳಂನ ‘ಇನಾಯೇ ತೇಡಿ’ ಚಿತ್ರದಲ್ಲಿ ಅವಕಾಶವೂ ದಕ್ಕಿತು. 
 

69

ಸಿಲ್ಕ್ ತೆರೆಗೆ ಬಂದ ತಕ್ಷಣ ಸಂಚಲನ ಮೂಡಿಸಿದರು. ಅವರ ಚಲನಚಿತ್ರ ವೃತ್ತಿ ಜೀವನವು (Career) ತುಂಬಾ ದೀರ್ಘವಾಗಿಲ್ಲ, ಆದರೆ ಅವರು 10 ವರ್ಷಗಳಲ್ಲಿ ಸುಮಾರು 500 ಚಿತ್ರಗಳಲ್ಲಿ ಕೆಲಸ ಮಾಡಿದರು,

79

1980ರಲ್ಲಿ ತೆರೆಕಂಡ ‘ವಂದಿಚಕ್ರಂ’ ಸಿನಿಮಾದ ನಂತರ ಸಿಲ್ಕ್ ಸ್ಮಿತಾ ಎಂಬ ಹೊಸ ಐಡೆಂಟಿಟಿ ಸಿಕ್ಕಿತು. ಇದರ ನಂತರ, ಅವರು ಈ ಹೆಸರಿನೊಂದಿಗೆ ತಮ್ಮ ಗುರುತನ್ನು ಮಾಡಿದರು.

 

89

ಸಿಲ್ಕ್ ಸ್ಮಿತಾ ದಕ್ಷಿಣದ ಎಲ್ಲಾ ದೊಡ್ಡ ತಾರೆಯರ ಜೊತೆ ಕೆಲಸ ಮಾಡಿದ್ದಾರೆ. ರಜನಿಕಾಂತ್, ಕಮಲ್ ಹಾಸನ್ ಅವರಲ್ಲದೆ, ಚಿರಂಜೀವಿ ಅವರೊಂದಿಗೆ ಐಟಂ ನಂಬರ್‌ಗಳನ್ನು ಸಹ ಮಾಡಿದ್ದಾರೆ.

99

ಸಿಲ್ಕ್ ಸ್ಮಿತಾ  ಅವರನ್ನು ಡರ್ಟಿ ಪಿಕ್ಚರ್ ರಾಣಿ ಎಂದೇ ಕರೆಯಲಾಗುತ್ತಿತು. ಸಿಲ್ಕ್ ಸ್ಮಿತಾ ಜೀವನಾಧಾರಿತ ಸಿನಿಮಾ  2011ರಲ್ಲಿ ಬಾಲಿವುಡ್‌ನಲ್ಲಿ ‘ದಿ ಡರ್ಟಿ ಪಿಕ್ಚರ್‌’ತೆರೆಕಂಡಿತ್ತು. ಇದರಲ್ಲಿ ನಟಿ ವಿದ್ಯಾ ಬಾಲನ್ ಸಿಲ್ಕ್ ಪಾತ್ರದಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಇತಿಹಾಸ ಸೃಷ್ಟಿಸಿದ ಮಾದಕ ನಟಿ.. 'ಕಥೆ ಮುಗೀತು' ಎಂದವರಿಗೆ ಉತ್ತರ ಕೊಟ್ಟ 'ಬಾಹುಬಲಿ ಬೆಡಗಿ'..!
Recommended image2
2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್
Recommended image3
ತನ್ನ ಮಾತನ್ನೇ ಮುರಿದ ಸಾಯಿ ಪಲ್ಲವಿ.. ಬಾಲಿವುಡ್‌ನಲ್ಲಿ ಇನ್ನೂ ಮಾಡದೇ ಇರುವುದನ್ನು ಮಾಡಿಬಿಟ್ರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved