MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Wardrobe Malfunction: ಶಿಲ್ಪಾ ಶೆಟ್ಟಿಯ ಬೋಲ್ಡ್‌ ಆವತಾರ: ಎಲ್ಲರ ಮುಂದೆ ಕೈ ಕೊಟ್ಟ ಡ್ರೆಸ್‌!

Wardrobe Malfunction: ಶಿಲ್ಪಾ ಶೆಟ್ಟಿಯ ಬೋಲ್ಡ್‌ ಆವತಾರ: ಎಲ್ಲರ ಮುಂದೆ ಕೈ ಕೊಟ್ಟ ಡ್ರೆಸ್‌!

ಇತ್ತೀಚೆಗೆ ಮುಂಬೈನಲ್ಲಿ ಪ್ರಶಸ್ತಿ ಸಮಾರಂಭವೊಂದು ನಡೆದಿದ್ದು, ಪ್ರಶಸ್ತಿ ಕಾರ್ಯಕ್ರಮದ (Award Show) ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿಯರ ಬೋಲ್ಡ್ ಮತ್ತು ಗ್ಲಾಮರಸ್ ಲುಕ್ ಕಾಣಿಸಿತು. ರೆಡ್ ಕಾರ್ಪೆಟ್ ಮೇಲೆ ಶಿಲ್ಪಾ ಶೆಟ್ಟಿ (Shilpa Shetty) ಅವರ ಬೋಲ್ಡ್ ಸ್ಟೈಲ್ (Bold Style) ಕಂಡು ಬಂತು.  ಆದರೆ, ಆಕೆಯ ಗೌನ್ ಅವರಿಗೆ ಕೈ ಕೊಟ್ಟಿತ್ತು. ಈ ಘಟನೆಗೆ ಸಂಬಂಧಿಸಿದ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಫಂಕ್ಷನ್‌ನಲ್ಲಿ ಯಾವ ನಟಿಯರು ಹೇಗೆ ಕಾಣಿಸಿಕೊಂಡಿದ್ದಾರೆ ನೋಡಿ. 

2 Min read
Suvarna News | Asianet News
Published : Dec 04 2021, 11:05 PM IST
Share this Photo Gallery
  • FB
  • TW
  • Linkdin
  • Whatsapp
18

ಶಿಲ್ವಾ ಶೆಟ್ಟಿ ಅವರು ಆವಾರ್ಡ್‌ ಫಂಕ್ಷನ್‌ನಲ್ಲಿ ಸಖತ್‌ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಶಿಲ್ಪಾ ಲೈಟ್ ಪೀಚ್ ಕಲರ್ ಆಫ್ ಶೋಲ್ಡರ್ ಗೌನ್‌ ಧರಿಸಿದ್ದರು. ಆದರೆ ಅವರ ಡ್ರೆಸ್‌ ಕೈಕೊಟ್ಟಿತು. ವಾಸ್ತವವಾಗಿ, ಪೋಸ್ ನೀಡುವಾಗ ಎಲ್ಲರ ಮುಂದೆ ಶಿಲ್ಪಾ ಅವರ ಗೌನ್ ಜಾರಿತ್ತು ಮತ್ತು ಅದನ್ನು ಅವರು ಕೈಯಿಂದ ಮ್ಯಾನೇಜ್‌ ಮಾಡಬೇಕಾಯಿತು.

28

ಆವಾರ್ಡ್‌ ಫಂಕ್ಷನ್‌ನಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಡ್ರೆಸ್‌ ಸರಿಪಡಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನರು ಅವರ ಮೇಲೆ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 'ಜನಮನದಲ್ಲಿ ಬರಲು ಏನು ಬೇಕಾದರೂ ಮಾಡುವುದು' ಎಂದು ಒಬ್ಬರು ಬರೆದಿದ್ದಾರೆ. ಇವರು ಅವರೇ ಅಲ್ವಾ? ಅವರ ಪತಿ ಪೋರ್ನ್ ಚಿತ್ರಗಳನ್ನು ಮಾಡುತ್ತಾನೆ' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

 

 

38

ಈ ಕಾರ್ಯಕ್ರಮದಲ್ಲಿ ರವೀನಾ ಟಂಡನ್  (Raveena Tandon) ಮತ್ತು ಆಯುಷ್ ಶರ್ಮಾ (Aayush Sharma) ಕೂಡ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಫೋಟೋಗ್ರಾಫರ್‌ಗಳಿಗೆ ಪೋಸ್ ಕೊಟ್ಟರು. ಆಯುಷ್ ಅವರ ಮೊದಲ ಚಿತ್ರ ಅಂತಿಮ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.  

48

ಸಮಾರಂಭದಲ್ಲಿ ತಮನ್ನಾ ಭಾಟಿಯಾ (Tamannaah Bhatia) ತುಂಬಾ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಾಂಗ್‌ ಲೆಗ್‌ಕಟ್ ಔಟ್‌ಫಿಟ್‌ ಅನ್ನು ಧರಿಸಿದ್ದರು, ಸೌತ್‌ನ ಈ ಚೆಲುವೆ. ಪಿಂಕ್‌ ಅಂಡ್‌ ಪರ್ಪಲ್‌ ಡ್ರೆಸ್‌ನಲ್ಲಿ ಸೆಕ್ಸಿಯಾಗಿ ಕಾಣುತ್ತಿದ್ದರು ತಮನ್ನಾ. 


 

58

ಸೌಫ್ ಚೌಧರಿ ಮತ್ತು ಮೌನಿ ರಾಯ್ (Mouni Roy) ಕೂಡ ಆವಾರ್ಡ್‌ ಪಂಕ್ಷನ್‌ನ ರೆಡ್ ಕಾರ್ಪೆಟ್ ಮೇಲೆ ಸ್ಟೈಲಿಶ್ ಲುಕ್ ನಲ್ಲಿ ಮಿಂಚಿದ್ದಾರೆ. ಇಬ್ಬರೂ ಕ್ಯಾಮರಾಮನ್‌ಗೆ ನಗುನಗುತ್ತಾ ಪೋಸ್ ಕೊಟ್ಟರು.

68

ಪ್ರಶಸ್ತಿ ಕಾರ್ಯಕ್ರಮದ ರೆಡ್ ಕಾರ್ಪೆಟ್ ಮೇಲೆ ಹಿನಾ ಖಾನ್ (Hina Khan) ಕಾಣಿಸಿಕೊಂಡಿದ್ದಾರೆ. ಅವಳು ತಿಳಿ ಗುಲಾಬಿ ಬಣ್ಣದ ಆಫ್ ಶೋಲ್ಡರ್ ಗೌನ್ ಧರಿಸಿದ್ದರು ಮತ್ತು ನ್ಯೂಡ್‌ ಮೇಕಪ್‌ನಲ್ಲಿ ಹೀನಾ ಅವರ ವಿಭಿನ್ನ ಲುಕ್ ಕಂಡುಬಂದಿದೆ.

78

ಈ ಸಂದರ್ಭದಲ್ಲಿ ಮಾನುಷಿ ಚಿಲ್ಲರ್ ಕೂಡ ಕಾಣಿಸಿಕೊಂಡಿದ್ದರು. ಅವರು ಸಿಲ್ವರ್‌ ಬಣ್ಣದ ಗೌನ್ ಧರಿಸಿದ್ದರು. ಮಾನುಷಿ ಚಿಲ್ಲರ್‌ ಅವರು ಶೀಘ್ರದಲ್ಲೇ ಅಕ್ಷಯ್ ಕುಮಾರ್ (Akshay Kumar) ಅವರೊಂದಿಗೆ ಪೃಥ್ವಿರಾಜ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

88

ಅಮೈರಾ ದಸ್ತೂರ್ ಕೂಡ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬ್ರೈಟ್‌ ಆಂಡ್‌ ಬೋಲ್ಡ್‌ ಔಟ್‌ಫಿಟ್‌ ಧರಿಸಿದ್ದರು. ಪೋಸ್ ಕೊಡುತ್ತ ಛಾಯಾಗ್ರಾಹಕರ ಜೊತೆ ನಗುತ್ತಾ  ಮಾತನಾಡುತ್ತಿದ್ದರು ಈ ನಟಿ.

About the Author

SN
Suvarna News
ಬಾಲಿವುಡ್
ಶಿಲ್ಪಾ ಶೆಟ್ಟಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved