- Home
- Entertainment
- Cine World
- ಮಾಲ್ಡೀವ್ಸ್ನಲ್ಲಿ ಪತಿಯ ಜೊತೆ ಶಿಲ್ಪಾ ಶೆಟ್ಟಿ ಫನ್: ಸಮಿಶಾಳನ್ನು ಬಿಟ್ಟು ಹೋದ್ರಾ..?
ಮಾಲ್ಡೀವ್ಸ್‌ನಲ್ಲಿ ಪತಿಯ ಜೊತೆ ಶಿಲ್ಪಾ ಶೆಟ್ಟಿ ಫನ್: ಸಮಿಶಾಳನ್ನು ಬಿಟ್ಟು ಹೋದ್ರಾ..?
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾ ಜೊತೆ ಮಾಲ್ಡೀವ್ಸ್‌ನಲ್ಲಿ ಮಸ್ತಿ ಮಾಡ್ತಿದ್ದಾರೆ. ಹಾಗಾದ್ರೆ ಒಂದು ವರ್ಷದ ಸಮೀಶಾನ ಎಲ್ಲಿ ಬಿಟ್ಟೋದ್ರು..?

ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಮಾಲ್ಡೀವ್ಸ್ನಲ್ಲಿ ರಜೆಯಲ್ಲಿದ್ದಾರೆ.

ಬೀಚ್‌ನಲ್ಲಿ ಎಂಜಾಯ್ ಮಾಡ್ತಿರೋ ದಂಪತಿಗಳು ತಮ್ಮ ಜೀವನವನ್ನು ಪೂರ್ಣವಾಗಿ ಆನಂದಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ.

ಬುಧವಾರ, ಶಿಲ್ಪಾ ಮತ್ತು ರಾಜ್ ತಮ್ಮ ರಜಾದಿನದಿಂದ ಹೊಸ ಫೋಟೋಗಳು ಮತ್ತು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ವೈಟ್ ಪ್ರಿಂಡೆಡ್ ಉಡುಪನ್ನು ಧರಿಸಿದ್ದರು. ರಾಜ್ ಕುಂದ್ರಾ ಬಿಳಿ ಟೀಶರ್ಟ್ ಮತ್ತು ಮತ್ತು ಟೋಪಿ ಧರಿಸಿ ಕೂಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ವರ್ಗದಲ್ಲಿ ನನ್ನ ಜೀವನದ ಪ್ರೀತಿಯೊಂದಿಗೆ! ಎಂದು ರಾಜ್ ಕುಂದ್ರಾ ಅವರ ಪೋಸ್ಟ್ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಡಾಲ್ಫಿನ್ಗಳನ್ನು ನೋಡಿ ಎಕ್ಸೈಟ್ ಆಗಿದ್ದಾರೆ

ಬೋಟ್ನಲ್ಲಿ ನಿಂತು ಡಾಲ್ಫಿನ್ಗಳು ಈಜೋದನ್ನು ನೋಡಿ ಸಂಭ್ರಮಿಸಿದ್ದಾರೆ

ರಾಜ್ ಕುಂದ್ರಾ ಕ್ಯಾಪ್ ಧರಿಸಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ

ಫೊಟೋ ವಿಡಿಯೊಗಳಲ್ಲಿ ಮಗಳು ಸಮಿಶಾ ಅಥವಾ ಮಗನೂ ಕಾಣಿಸಿಕೊಂಡಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.