ಶರ್ಮಿಳಾ ಮಾತ್ರ ಅಲ್ಲ ಇನ್ನೊಬ್ಬ ತಾಯಿ ಇದ್ದಾರೆ ಸೈಫ್ ಆಲಿ ಖಾನ್‌ಗೆ!
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಕೆರಿಯರ್ ಗ್ರಾಫ್ ಈ ದಿನಗಳಲ್ಲಿ ವೇಗವಾಗಿ ಏರುತ್ತಿದೆ. ವೆಬ್ ಸರಣಿಯಿಂದ ಹಿಡಿದು ಮೆಗಾ ಬಜೆಟ್ ಚಿತ್ರಗಳವರೆಗೆ ಅನೇಕ ದೊಡ್ಡ ಪ್ರಾಜೆಕ್ಟ್ ಆಫರ್ಸ್ ಪಡೆಯುತ್ತಿದ್ದಾರೆ ಸೈಫ್. ತಮ್ಮ ಸಂಭಾವನೆಯನ್ನೂ ಗಣನೀಯವಾಗಿ ಹೆಚ್ಚಿಸಿದ್ದಾರೆ. ಈ ನಡುವೆ ಸೈಫ್ ತಾಯಿ ಮತ್ತು ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಅವರ ಸಂದರ್ಶನವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು ಕೆಲವು ಶಾಕಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಮಗ ಸೈಫ್‌ನನ್ನು ಬಾಲ್ಯದಲ್ಲಿ ನಾನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಸೈಫ್‌ನ ಆರೈಕೆಯನ್ನು ಆತನ ಇನ್ನೊಬ್ಬ ತಾಯಿ ಮಾಡಿದರು ಎಂದು ಶರ್ಮಿಳಾ ಹೇಳಿದ್ದಾರೆ.

ಹೆಣ್ಣು ಮಕ್ಕಳಾದ ಸೋಹಾ ಮತ್ತು ಸಬಾ ಅಲಿ ಖಾನ್‌ಗೆ ನೀಡಿದಷ್ಟು ಸಮಯವನ್ನು ಬಾಲ್ಯದಲ್ಲಿದ್ದಾಗ ಸೈಫ್‌ಗೆ ನೀಡಲಿಲ್ಲವೆಂದಿದ್ದಾರೆ ಸೈಫ್ ಅಮ್ಮ.

2017ರಲ್ಲಿ, ಶರ್ಮಿಳಾ ಅವರ ಮಗ ಸೈಫ್ ಮತ್ತು ಮಗಳು ಸೋಹಾ ಅಲಿ ಖಾನ್ ಜೊತೆಗಿರುವ ಫೋಟೋವನ್ನು ಬಹಿರಂಗಪಡಿಸಲಾಗಿತ್ತು. ಈ ಫೋಟೋ ಇದೀಗ ವೈರಲ್ ಆಗುತ್ತಿದೆ.

ಫೋಟೋ ಜೊತೆಗೆ, ಅದರ ಶೀರ್ಷಿಕೆಯನ್ನ ಸಹ ಜನರು ಇಷ್ಟಪಡುತ್ತಿದ್ದಾರೆ. ಬಾಲ್ಯದಲ್ಲಿ ತನ್ನ ಹೆಣ್ಣು ಮಕ್ಕಳಾದ ಸೋಹಾ ಮತ್ತು ಸಬಾ ಅವರಿಗೆ ಪೂರ್ಣ ಸಮಯವನ್ನು ನೀಡಿದರು. ಅವರನ್ನು ಚೆನ್ನಾಗಿ ಬೆಳೆಸಿದರು.ಆ ಸಮಯದಲ್ಲಿ ಅವರಿಗೆ ಹೆಚ್ಚು ಕೆಲಸವಿಲ್ಲದ ಕಾರಣ ಇದು ಸಾಧ್ಯವಾಯಿತು ಎಂದು ಶರ್ಮಿಳಾ ಟ್ಯಾಗೋರ್ ಬರೆದಿದ್ದಾರೆ.

ಕೆಲವು ವರ್ಷಗಳ ಹಿಂದೆ, ಶರ್ಮಿಳಾ ಡಿಎನ್‌ಎಗೆ ನೀಡಿದ ಸಂದರ್ಶನದಲ್ಲಿ ಸೈಫ್‌ನನ್ನು ಬೆಳೆಸುವಾಗ, ಅವನಿಗೆ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದರು.

ಸೈಫ್ ಅವರು ಬೆಳೆಯುತ್ತಿರುವಾಗ ಮತ್ತು ಅವನಿಗೆ ತಾಯಿಯ ಅಗತ್ಯವಿರುವಾಗ ಮಗನೊಂದಿಗೆ ಸಂಪೂರ್ಣವಾಗಿ ಇರಲಿಲ್ಲ ಆ ಸಮಯದಲ್ಲಿ ತನ್ನ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದೆ. ಅವರ ಮೇಲೆ ತುಂಬಾ ಕೆಲಸದ ಒತ್ತಡವಿತ್ತು. ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸೈಫ್ ಕಡೆ ಗಮನ ಕೊಡುತ್ತಲೇ ಇರಲಿಲ್ಲ ಎಂದಿದ್ದಾರೆ.

ಆ ಕಷ್ಟದ ಸಮಯದಲ್ಲಿ ಪತಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರು ಅರ್ಥ ಮಾಡಿಕೊಂಡರು ಮತ್ತು ಪ್ರತಿ ಹಂತದಲ್ಲೂ ಬೆಂಬಲಿಸಿದರು ಎಂದ ಶರ್ಮಿಳಾ ಹಂಚಿಕೊಂಡಿದ್ದಾರೆ.

ಆಗ ಅವರ ಪಕ್ಕದ ಮನೆಯ ಸುನೀತಾ ಗೋಸ್ವಾಮಿ ಕೂಡ ಅವರಿಗೆ ಸಾಕಷ್ಟು ಸಹಾಯ ಮಾಡಿದರು. ಅವಳು ಸೈಫ್ ಶಾಲೆಯ 'ಸೈಫಿ ಮಹಲ್'ನಲ್ಲಿಯೂ ಟೀಚರ್ ಆಗಿದ್ದಳು. ಶಾಲೆಯನ್ನು ಆ ಸಮಯದಲ್ಲಿ ಶ್ರೀಮತಿ ನೂರಾನಿ ನಡೆಸುತ್ತಿದ್ದರು.

ಶ್ರೀಮತಿ ನೂರಾನಿಯನ್ನು ಸೈಫ್ ಅವರ ಇನ್ನೊಂದು ತಾಯಿ ಎಂದೂ ಕರೆಯುತ್ತಿದ್ದರು. ಶ್ರೀಮತಿ ನೂರಾನಿ ತಾಯಿಯಂತೆಯೇ ಸೈಫ್‌ಗೆ ಪ್ರೀತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಆಕೆಯ ಪತಿ ಜತಿನ್ ಕೂಡ ಸೈಫ್ ಬಗ್ಗೆ ಬಹಳ ಕಾಳಜಿ ವಹಿಸಿದ್ದರು ಎಂದು ಶರ್ಮಿಳಾ ಹೇಳಿದ್ದರು.

ಸೈಫ್ ವೃತ್ತಿ ಜೀವನವನ್ನು ರೂಪಿಸಿಕೊಂಡು ಜೀವನದಲ್ಲಿ ಯಶಸ್ಸು ತಲುಪಿದಾಗ ಎಲ್ಲಾ ಸೆಲೆಬ್ರೆಷನ್‌ನಲ್ಲೂ ಯಾವಾಗಲೂ ಅವನೊಂದಿಗೆ ಅವರು ಇರುತ್ತಿದ್ದರು, ಎಂದು ಶರ್ಮಿಳಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.