ಭಾರತದ ತ್ರಿವರ್ಣವನ್ನು ಅವಮಾನಿಸಿದ ಸೆಲೆಬ್ರೆಟಿಗಳಿವರು

First Published Nov 30, 2020, 7:22 PM IST

ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ತ್ರಿವರ್ಣ ರಾಷ್ಟ್ರ ಧ್ವಜ ಎತ್ತರಕ್ಕೆ ಹಾರುವುದನ್ನು ನೋಡುವುದು ಯಾವಾಗಲೂ ಹೆಮ್ಮೆಯ ಕ್ಷಣ. ಅಲ್ಲದೇ, ನೀವು ರಾಷ್ಟ್ರಗೀತೆ ಕೇಳಿದಾಗ ರೋಮಾಂಚನವಾಗುತ್ತದೆ. ರಾಷ್ಟ್ರ ಧ್ವಜದ ಜೊತೆಗೆ ಅನೇಕ ಭಾವನೆಗಳನ್ನು ಭಾರತೀಯರು ಸಹಜವಾಗಿಯೇ ಹೊಂದಿರುತ್ತಾರೆ. ಅದಕ್ಕೆ ಅಗೌರವ ತೋರಿಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ಅನೇಕ ಭಾರತೀಯ ಸೆಲೆಬ್ರೆಟಿಗಳು ಈ ರೀತಿ ಮಾಡಿ ಸಮಸ್ಯೆ ಹಾಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಶಾರುಖ್ ಖಾನ್,  ಸಚಿನ್ ತೆಂಡೂಲ್ಕರ್  ಸಾನಿಯಾ ಮಿರ್ಜಾ ಸೇರಿದ ಅನೇಕ ಸೆಲೆಬ್ರೆಟಿಗಳು ನಮ್ಮ ರಾಷ್ಟ್ರೀಯ ಧ್ವಜವನ್ನು ಅವಮಾನಿಸಿದ ಉದಾಹರಣೆಗಳಿವೆ ಮತ್ತು ಅವರು ತ್ರಿವರ್ಣದ ಬಗ್ಗೆ ನಿರ್ಲಕ್ಷ್ಯ ತೋರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೂ ಗುರಿಯಾಗಿದ್ದಾರೆ.

ಭಾರತದ ನೆಚ್ಚಿನ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ರಾಷ್ಟ್ರ ಧ್ವಜವನ್ನು ಅವಮಾನಿಸಿದ್ದಾರೆ ಎಂಬ ಆರೋಪ ಇತ್ತು.  ಅವರು ತಮ್ಮ ಜನ್ಮದಿನದಂದು ತ್ರಿವರ್ಣದ ಕೇಕ್ ಕತ್ತರಿಸುತ್ತಿರುವುದು ಕಂಡುಬಂದಿತ್ತು ಎಂದು ವರದಿಯಾಗಿದೆ.

ಕೆಲವು ವರ್ಷಗಳ ಹಿಂದೆ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಭಾರತದ ಧ್ವಜದ ಇದ್ದ ಮೇಜಿನ ಮೇಲೆ ಕಾಲು ಚಾಚಿ ಕುಳಿತಿದ್ದರು. ಹೈದರಾಬಾದ್‌ನ ಈ  ಆಟಗಾರ್ತಿಯನ್ನು ಮಾಧ್ಯಮಗಳು ಮತ್ತು ಅಭಿಮಾನಿಗಳು ತೀವ್ರವಾಗಿ ಟೀಕಿಸಿದ್ದರು.

ಭಾರತದ ವಿಶ್ವಕಪ್ ಗೆದ್ದ  ಸಂತೋಷದ ಕ್ಷಣಗಳಲ್ಲಿ, ಬಾಲಿವುಡ್‌ ಸ್ಟಾರ್ ಶಾರುಖ್ ಖಾನ್ ಅವರು ಧ್ವಜವನ್ನು ತಲೆಕೆಳಗಾಗಿ ಹಿಡಿದಾಗ ಪಾಪರಾಜಿಗಳ ಕೆಮಾರಕ್ಕೆ ಸಿಕ್ಕಿಬಿದ್ದರು. ಇದು ಹಲವರನ್ನು ಅಸಮಾಧಾನಗೊಳಿಸಿತು.

ಐಸಿಸಿ ಕ್ರಿಕೆಟ್ ವಿಶ್ವಕಪ್ 2011ರ ಸಂಭ್ರಮಾಚರಣೆಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ತ್ರಿವರ್ಣ ಧ್ವಜವನ್ನು ಶಾಲುಗಳಂತೆ ತನ್ನ ಸುತ್ತ ಸುತ್ತಿಕೊಂಡಾಗ ಕಾನೂನು ತೊಂದರೆಗೆ ಸಿಲುಕಿದ್ದರು.

ಮತ್ತೊಂದೆಡೆ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಟಿ ಪ್ರೀತಿ ಜಿಂಟಾ  ಭಾರತೀಯ ಧ್ವಜದ ಬಣ್ಣದ ಹ್ಯಾಂಡ್‌ -ಫ್ಯಾನ್ ಉಪಯೋಗಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

ಡರ್ಟಿ ಪಾಲಿಟಿಕ್ಸ್ ಚಲನಚಿತ್ರ ಪೋಸ್ಟರ್‌ನಲ್ಲಿ ಫ್ಲಾಗ್‌ ಅನ್ನು ಮೈ ಮೇಲೆ ಸುತ್ತಿ ಕಾರಿನ ಮೇಲೆ ಕುಳಿತಿದ್ದ ಮಲ್ಲಿಕಾ ಶೆರಾವತ್ ವಿರುದ್ಧವೂ ಪ್ರಕರಣ ದಾಖಲಾಗಿತ್ತು

90ರ ದಶಕದಲ್ಲಿ ಬಹಳ ಜನಪ್ರಿಯವಾಗಿದ್ದ ಫ್ಯಾಷನ್ ಡಿಸೈನರ್ ಮಾಲಿನಿ ರಮಣಿ ಅವರು ಭಾರತೀಯ ಧ್ವಜವನ್ನು ಡ್ರೆಸ್‌ ರೀತಿಯಲ್ಲಿ  ಧರಿಸಿ  ತೊಂದರೆಯನ್ನು ಎಳೆದುಕೊಂಡರು.

ಸ್ವಯಂ ಘೋಷಿತ ದೇವತೆ ಮತ್ತು ಸಹಾ ಯೋಗದ ಸಂಸ್ಥಾಪಕ ಮಾತಾಜಿ ನಿರ್ಮಲಾ ದೇವಿ  ಭಾರತೀಯ ಧ್ವಜವನ್ನು ಅವಮಾನಿಸಿದ್ದಾರೆ ಎಂದು ಭಾರೀ ಟೀಕೆಗೆ ಗುರಿಯಾದರು. ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಪತಿ ಪಕ್ಕದಲ್ಲಿ ನಿರ್ಮಲಾ ದೇವಾಸ್ ಕುಳಿತಿದ್ದ ಚಿತ್ರವೊಂದನ್ನು ಪ್ರಸಾರ ಮಾಡಲಾಯಿತು ಮತ್ತು ಭಾರತೀಯ ಧ್ವಜದ ಮೇಲೆ ತನ್ನ ಪಾದಗಳನ್ನು ಇಡಲಾಗಿದೆ ಎಂದು ವರದಿಯಾಗಿತ್ತು.

2008ರ ಮಿಸ್ ಇಂಡಿಯಾ ಆಗಿದ್ದ ಮಾಡೆಲ್ ಕಮ್‌ ನಟಿ ಪಾರ್ವತಿ ಓಮನಕುಟಾನ್, ಭಾರತೀಯ ಧ್ವಜದಂತೆ ಕಾಣುವ ಶಾರ್ಟ್ ಸ್ಕರ್ಟ್ ಧರಿಸಿದ್ದರು.  ಜನರು ಇದನ್ನು ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನ ಎಂದು ಕರೆದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?