ಶಾರೂಖ್ ಪುತ್ರ ಎಷ್ಟು ಹ್ಯಾಂಡ್ಸಂ ಇದ್ದಾರೆ ನೋಡಿ, ತಮ್ಮ ಅಂದ್ರೆ ಭಾರೀ ಪ್ರೀತಿ

First Published Dec 5, 2020, 5:08 PM IST

ಬಾಲಿವುಡ್ ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ ಈಗ ಹಾಟ್ & ಹ್ಯಾಂಡ್ಸಂ. ಆರ್ಯನ್ ಖಾನ್‌ಗೆ ತಮ್ಮ ಅಂದ್ರೆ ಮುದ್ದು. ಇಲ್ನೋಡಿ ಫೋಟೋಸ್

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಪುತ್ರಿಯನ್ನು ಎಲ್ಲರಿಗೂ ಗೊತ್ತು. ಯಾಕಂದ್ರೆ ಸುಹಾನ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್

ಆದ್ರೆ ಅವರ ಪುತ್ರ ಆರ್ಯನ್ ಖಾನ್ ಅಷ್ಟು ಆಕ್ಟಿವ್ ಇಲ್ಲ. ಶಾರೂಖ್ ಪುತ್ರನಿಗೆ ಥೇಟ್ ಶಾರೂಝ್ ಛಾಯೆ ಇದೆ

ತಂದೆಯದ್ದೇ ಲುಕ್ ಇರೋ ಆರ್ಯನ್ ಈಗ ಹ್ಯಾಂಡ್ಸಂ ಯೂತ್.

ಇವರಿಗೆ ತಮ್ಮ ಅಬ್ರಾಂ ಅಂದ್ರೆ ತುಂಬಾ ಇಷ್ಟ.

ಇವರಿಗೆ ತಮ್ಮ ಅಬ್ರಾಂ ಅಂದ್ರೆ ತುಂಬಾ ಇಷ್ಟ.

ಯಾರೂ ನನ್ನ ತಮ್ಮನ್ನ ಮುಟ್ಟಲ್ಲ ಎಂದು ಮಾಸ್ ಫೋಟೋ ಹಾಕಿದ್ದಾರೆ ಆರ್ಯನ್

ಇನ್ನೊಂದರಲ್ಲಿ ಪುಟ್ಟ ತಮ್ಮನನ್ನು ತಲೆಗೆಳಗೆ ಎತ್ತಿ ತಮ್ಮನ ಜೊತೆ ಹ್ಯಾಂಗ್ ಔಟ್ ಎಂದಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?