ಬ್ರಾಂಡೆಡ್ ಶಾಪ್ ಬಿಟ್ಟು ರೋಡ್ ಸೈಡ್ ಶಾಪಿಂಗ್ ಮಾಡಿದ ಬಾಲಿವುಡ್ ಸ್ಟಾರ್ಸ್!
First Published Nov 28, 2020, 6:10 PM IST
ಬಾಲಿವುಡ್ ಸ್ಟಾರ್‌ಗಳು ತಮ್ಮ ಬಟ್ಟೆಯಿಂದ ಹಿಡಿದು ಚಪ್ಪಲಿ, ಪರ್ಸ್‌ಗಳ ವರೆಗೆ ಲಕ್ಷಗಟ್ಟಲೆ ಹಣ ಕೊಟ್ಟು ಖರೀದಿಸುವುದು ಕಾಮನ್. ಜೊತೆಗೆ ದೊಡ್ಡ ದೊಡ್ಡ ಮಾಲ್ ಮತ್ತು ಬ್ರಾಂಡೆಡ್ ಶಾಫ್‌ಗಳು ಇವರ ಶಾಪಿಂಗ್ ಸ್ಥಳಗಳು. ದುಬಾರಿ ಶಾಪ್‌ಗಳನ್ನು ಬಿಟ್ಟು ಅವರು ಕೂಡ ಸಾಮಾನ್ಯ ಜನರಂತೆ ರಸ್ತೆಯ ಬದಿಯಿರುವ ಸಣ್ಣ ಅಂಗಡಿಗಳಿಂದ ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ ಎಂದರೆ ನಂಬುತ್ತೀರಾ? ಇಲ್ಲಿದೆ ನೋಡಿ ಫೋಟೋಗಳು. ಸ್ಟ್ರೀಟ್ ಶಾಪಿಂಗ್ ಮಾಡುತ್ತಾ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್ಸ್.

ದುಬಾರಿ ಶಾಪ್‌ಗಳನ್ನು ಬಿಟ್ಟು ಅವರು ಕೂಡ ಸಾಮಾನ್ಯ ಜನರಂತೆ ರಸ್ತೆಯ ಬದಿಯಿರುವ ಸಣ್ಣ ಅಂಗಡಿಗಳಿಂದ ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ ಎಂದರೆ ನಂಬುತ್ತೀರಾ? ಶ್ರೀದೇವಿ ಮಗಳಿಂದ ಸೈಫ್ ಮಗಳವರೆಗೆ ರಸ್ತೆ ಬದಿ ಸಣ್ಣ ಅಂಗಡಿಯಲ್ಲಿ ಕಾಣಿಸಿಕೊಂಡ ಸ್ಟಾರ್ಸ್.

ಬಾಲಿವುಡ್ ದಿವಾ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮತ್ತು ಶಾಹಿದ್ ಕಪೂರ್ ಸಹೋದರ ಇಶಾನ್ ಖಟ್ಟರ್ ಅವರನ್ನು ದೆಹಲಿಯಲ್ಲಿ ಒಟ್ಟಿಗೆ ಗುರುತಿಸಲಾಗಿದೆ. ಈ ಇಬ್ಬರು ಧಡಕ್ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ಬಂದ ಜನಪಥ್ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?