MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ತಂದೆ ಸೇದಿ ಎಸೆದ ಸಿಗರೇಟನ್ನು ಸೇದುತ್ತಿದ್ದರಂತೆ ಸಂಜಯ್ ದತ್!

ತಂದೆ ಸೇದಿ ಎಸೆದ ಸಿಗರೇಟನ್ನು ಸೇದುತ್ತಿದ್ದರಂತೆ ಸಂಜಯ್ ದತ್!

ಸಂಜಯ್ ದತ್ ಬಾಲಿವುಡ್‌ನಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. 1971ರಲ್ಲಿ  ತಮ್ಮ 11ನೇ ವಯಸ್ಸಿನಲ್ಲಿ ತಂದೆ ಸುನಿಲ್ ದತ್ ಸಿನಿಮಾ ರೇಷ್ಮಾಔರ್ ಶೆರಾ ಮೂಲಕ ಪಾದಾರ್ಪಣೆ ಮಾಡಿದರು. ಅಂದ ಹಾಗೆ, ಸಂಜಯ್ ದತ್ ರಾಖಿ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಸಂಜಯ್ ದತ್ ಚಿಕ್ಕ ವಯಸ್ಸಿನಿಂದಲೂ ದುಶ್ಚಟಗಳ ದಾಸರಾಗಿದ್ದರು. ಸಂಜಯ್ ದತ್ ಅವರ ಬಾಲ್ಯಕ್ಕೆ ಸಂಬಂಧಿಸಿದ ಶಾಕಿಂಗ್‌ ಘಟನೆಯ ವಿವರ ಇಲ್ಲಿದೆ

2 Min read
Author : Suvarna News | Asianet News
Published : Jul 26 2021, 04:43 PM IST
Share this Photo Gallery
• FB
• TW
• Linkdin
• Whatsapp
113

ನರ್ಗಿಸ್ ಮತ್ತು ಸುನಿಲ್ ದತ್ ಅವರ ಪುತ್ರ ಸಂಜಯ್ ದತ್ ತಮ್ಮ ಬಾಲ್ಯವನ್ನು ತುಂಬಾ ಲಕ್ಷುರಿಯಸ್‌ ಆಗಿ ಕಳೆದರು. ಅವನ ಹೆತ್ತವರು ಅವನ ಪ್ರತಿಯೊಂದು ಸಣ್ಣ  ಆಸೆಯನ್ನು ನಿಮಿಷಗಳಲ್ಲಿ ಪೂರೈಸುತ್ತಿದ್ದರು.

213

ಈ  ಕಾರಣದಿಂದಾಗಿ, ಅವರು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡರು. ಅವರು ಚಿಕ್ಕ ವಯಸ್ಸಿನಿಂದಲೇ ಸಿಗರೇಟ್ ಸೇದಲು ಪ್ರಾರಂಭಿಸಿದರು. ಈ ವಿಷಯವನ್ನು ಸ್ವತಃ ಸಂಜಯ್ ಅವರ ತಂದೆಯ ಮುಂದೆ ಬಹಿರಂಗಪಡಿಸಿದ್ದಾರೆ.

313

ಸಮಯದಲ್ಲಿ ನನಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸು, ನಾನು ಸಿಗರೇಟ್ ಸೇದಲು ಪ್ರಾರಂಭಿಸಿದೆ ಎಂದು ಸಂಜಯ್ ದತ್ ಚಾಟ್ ಶೋವೊಂದರಲ್ಲಿ ಹೇಳಿದ್ದರು.

413

ಒಂದು ದಿನ ಪಾರ್ಟಿ ನಡೆಯುತ್ತಿತ್ತು ಎಂದು ನನಗೆ ನೆನಪಿದೆ. ಅಪ್ಪ ಮತ್ತು ಅವರ ಸ್ನೇಹಿತರು ಸಿಗರೇಟು ಸೇದಿ ಕಿಟಕಿಯ ಹೊರಗೆ ಎಸೆಯುತ್ತಿದ್ದರು ಮತ್ತು ನಾನು ಅದೇ ಸಿಗರೇಟು ಸೇದುತ್ತಿದ್ದೆ  ಮತ್ತು ಆಮೇಲೆ ತಂದೆ ಸುನಿಲ್ ದತ್ ಇದರ ಬಗ್ಗೆ ತಿಳಿದುಕೊಂಡರು ಎಂದು ಸಂಜಯ್‌ ದತ್‌ ಬಹಿರಂಗ ಪಡಿಸಿದರು.

513

ಸಂಜಯ್ ದತ್ ಸಿಗರೇಟ್ ಸೇದಲು ಪ್ರಾರಂಭಿಸಿದಾಗ, ಅವನು ನಮ್ಮ ಪ್ರೀತಿಯಿಂದ ಹಾಳಾಗಬಹುದೆಂಬ ಭಯ ನನ್ನ ಮನಸ್ಸಿನಲ್ಲಿತ್ತು, ಆದ್ದರಿಂದ ಸಂಜಯ್‌ಗೆ  ಬೋರ್ಡಿಂಗ್ ಶಾಲೆಗೆ ಕಳುಹಿಸಲಾಯಿತು ಎಂದು ಅದೇ ಚಾಟ್‌ ಶೋನಲ್ಲಿ ಸುನಿಲ್ ದತ್ ಹೇಳಿದ್ದರು.

613

ಅಲ್ಲಿ ಅವರು 10 ವರ್ಷಗಳ ಕಾಲ ಇದ್ದರು  ಬೋರ್ಡಿಂಗ್ ಶಾಲೆಯಲ್ಲಿ ಶಿಸ್ತು ಇರುತ್ತದೆ ಅಲ್ಲಿಗೆ ಕಳುಹಿಸಲಾಯಿತು. ಆದರೆ ಅಲ್ಲಿ, ಸಂಜಯ್ ದತ್ ಹೆಚ್ಚು ಕೆಟ್ಟ ಅಭ್ಯಾಸಗಳಿಗೆ ಬಲಿಯಾದ. ನಂತರ  ಮಾದಕ ವ್ಯಸನಿಯಾಗಿದ್ದರು. ಇದಕ್ಕಾಗಿ ಅವರು ಅಮೆರಿಕದ ವ್ಯಸನ ಕೇಂದ್ರದಲ್ಲಿ ಒಂದು ವರ್ಷ ಇದ್ದರು.

713

ಸಂಜಯ್  ಇಬ್ಬರೂ ಪೋಷಕರು ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿ ಆಗಿದ್ದರು, ಈ ಸಮಯದಲ್ಲಿ ಸಂಜಯ್ ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಅವರು ಕೆಟ್ಟ ಸಹವಾಸಕ್ಕೆ ಬಿದ್ದು ಗಾಂಜಾ ಮತ್ತು ಮಾದಕ ವ್ಯಸನಕ್ಕೊಳಗಾದರು.

813

ಸಂಜಯ್‌ಗೆ ಬಾಲ್ಯದಿಂದಲೂ ಓದಿನ ಕಡೆ ವಿಶೇಷವಾದ ಆಸಕ್ತಿ ಇರಲಿಲ್ಲ. ತಂದೆಯ ಆಜ್ಞೆಯ ಮೇರೆಗೆ ಕಾಲೇಜಿಗೆ ಹೋಗಿ ಪದವಿ ಮುಗಿಸಿದರು.

913

ಸಂಜಯ್ ಡರ್ಗ್‌ ಆಡಿಕ್ಷನ್‌ ಬಗ್ಗೆ  ತಾಯಿ ನರ್ಗಿಸ್ ತಿಳಿದ್ದಿದ್ದರೂ,ಸುನೀಲ್‌ ದತ್‌ಗೆ ಇದರ ಸುಳಿವು ಇರಲಿಲ್ಲ. ತನ್ನ ಪ್ರೀತಿಯಿಂದ ಮಗನನ್ನು ಸರಿ ದಾರಿಗೆ ತರಬಹದು ಎಂದು ನರ್ಗೀಸ್‌ ಭಾವಿಸಿದ್ದರು. ಆದರೆ, ಸಾಧ್ಯವಾಗಲಿಲ್ಲ.

1013

ಮಗನ ಈ ಚಾಳಿ ಬಗ್ಗೆ ಸುನೀಲ್‌ದತ್‌ಗೆ ತಿಳಿದಾಗ ಆಘಾತಕ್ಕೊಳಗಾದರು. ಅವರು ಸಂಜಯ್  ಅವರನ್ನು ಕೆಲಸದಲ್ಲಿ ಬ್ಯುಸಿಯಾಗಿಡಲು ಪ್ರಾರಂಭಿಸಿದರು. ಇದರಿಂದ ಸಂಜಯ್ ದತ್ ಡ್ರಗ್ಸ್‌ನಿಂದ ದೂರವಾಗುತ್ತಾರೆ ಎಂದು ಭಾವಿಸಿದರು. ಆದರೆ ಸಂಜಯ್‌ ತಂದೆಯ ಎಲ್ಲಾ ಭರವಸೆಯನ್ನು ಸುಳ್ಳು ಮಾಡಿದ್ದರು.

1113

ತಾಯಿ  ನರ್ಗಿಸ್ ಸಾವಿನ ಸಮಯದಲ್ಲಿ   ಅಳುವ ಬದಲು, ಸಂಜಯ್ ಸಹೋದರಿ ಪ್ರಿಯಾ ದತ್ ಅವರಿಂದ ಚರಸ್ ಕೇಳುತ್ತಿದ್ದರು ಎಂದರೆ ಅವರ ಸ್ಥಿತಿ ಎಷ್ಷು ಭಯಾನಕವಾಗಿತ್ತು  ಊಹಿಸಬಹುದು. ಸಂಜಯ್‌ಗೆ  ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಸಹ ತಿಳಿದಿರಲಿಲ್ಲ. ಮಗನ ಸ್ಥಿತಿಯನ್ನು ನೋಡಿ ಸುನೀಲ್ ಸಂಪೂರ್ಣವಾಗಿ ಹತಾಶರಾಗಿದ್ದರು.

1213

1993 ರ ಮುಂಬೈ ಬಾಂಬ್ ದಾಳಿಯಲ್ಲಿ ಸಂಜಯ್ ದತ್ ಅವರ ಹೆಸರು ಬಂದಾಗ, ಅದು ಅವರ ಸಿನಿಮಾಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿತು, ಆದರೆ ಅದೇ ವರ್ಷ ಬಿಡುಗಡೆಯಾದ  ಖಳ್‌ನಾಯಕ್ ಚಿತ್ರ ಯಶಸ್ವಿಯಾಯಿತು.

1313

2003 ರ  ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ನಂತರ ಸಂಜಯ್‌ ಇಮೇಜ್‌ ಸಂಪೂರ್ಣವಾಗಿ ಬದಲಾಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ವಿಜ್ಜು ತೆಕ್ಕೆಯೊಳಗೆ ನಾನು, ಆ ರಾತ್ರಿಯ ಗುಂಗಿನಿಂದ ಇನ್ನೂ ಹೊರ ಬರಲಾಗಿಲ್ಲ: ರಶ್ಮಿಕಾ ಮಂದಣ್ಣ
Recommended image2
ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?
Recommended image3
ರಶ್ಮಿಕಾ ಸೊಸೆಯಾಗಿ ಬಂದಿದ್ದೇ ತಡ 'ತೆಲುಗು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕಾಲರ್‌ಶಿಪ್' ಘೋಷಿಸಿದ ವಿಜಯ್ ದೇವರಕೊಂಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved