ದೀಪಿಕಾ, ಆಲಿಯಾ, ಕತ್ರಿನಾರನ್ನು ಹಿಂದಿಕ್ಕಿದ ಸಮಂತಾ ನಂ.1 ನಟಿ
ದಕ್ಷಿಣದ ಸ್ಟಾರ್ಸ್ ಈಗ ಭಾರತೀಯ ಚಲನಚಿತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಥಲಪತಿ ವಿಜಯ್, ಪ್ರಭಾಸ್ ಮತ್ತು ಯಶ್ ಅವರಂತಹ ನಟರು ಮತ್ತೊಮ್ಮೆ ಬಾಲಿವುಡ್ ತಾರೆಯರೊಂದಿಗೆ ಸ್ಪರ್ಧಿಸಿ ಭಾರತದ ಫೇವರೇಟ್ ತಾರೆಯರ ಹೊಸ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಾಸ್ತವವಾಗಿ, ಹಿಂದಿ ಸ್ಟಾರ್ಸ್ ಹಿಂದಿಕ್ಕಿ ಎಲ್ಲಾ ಅಗ್ರ 5 ಸ್ಥಾನಗಳನ್ನು ದಕ್ಷಿಣದವರು ಗೆದ್ದುಕೊಂಡಿದ್ದಾರೆ. ಅಷ್ಟೇ ಅಲ್ಲ ಸಮಂತಾ ರುತ್ ಪ್ರಭು ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕತ್ರಿನಾ ಕೈಫ್ ಅವರನ್ನು ಹಿಂದಿಕ್ಕಿ ನಂ.1 ನಟಿಯಾಗಿದ್ದಾರೆ
Ormax Stars India Loves: Most Popular Male Film Stars in India (ಜೂನ್ 2022)" ಪಟ್ಟಿಯಲ್ಲಿ ಅಗ್ರ 5 ನಟರೆಂದರೆ ವಿಜಯ್, ಪ್ರಭಾಸ್, ಯಶ್, ಅಲ್ಲು ಅರ್ಜುನ್ ಮತ್ತು ಜೂನಿಯರ್ NTR.
ಈಗ ಆರನೇ ಸ್ಥಾನದಲ್ಲಿರುವ ಅಕ್ಷಯ್ ಕುಮಾರ್ ಬಾಲಿವುಡ್‌ನ ಏಕೈಕ ನಟ. ಉಳಿದ ಸ್ಥಾನಗಳನ್ನು ಮಹೇಶ್ ಬಾಬು, ಅಜಿತ್ ಕುಮಾರ್, ರಾಮ್ ಚರಣ್ ಮತ್ತು ಸೂರ್ಯ ತುಂಬಿದ್ದಾರೆ.
ಬಾಲಿವುಡ್ ದಿವಾ ತಾರೆಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ತಮ್ಮ ಪ್ರಾಬಲ್ಯತೆ ಮೆರೆದಿದ್ದರೂ ಸಹ ಅಗ್ರ ಮಹಿಳಾ ತಾರೆಯರ ಪಟ್ಟಿಯಲ್ಲಿ ಹಲವಾರು ದಕ್ಷಿಣ ನಟಿರೂ ಸ್ಥಾನ ಪಡೆದಿದ್ದಾರೆ.
ಭಾರತದಲ್ಲಿ, ಸಮಂತಾ ರುತ್ ಪ್ರಭು ಹೆಚ್ಚು ಇಷ್ಟಪಟ್ಟ ಮಹಿಳಾ ಸಿನಿಮಾ ತಾರೆಯಾಗಿ (ಜೂನ್ 2022) ಹೊರಹೊಮ್ಮಿದ್ದಾರೆ. ಸಮಂತಾ ರುತ್ ಪ್ರಭು ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕತ್ರಿನಾ ಕೈಫ್ ಅವರನ್ನು ಹಿಂದಿಕ್ಕಿ ನಂ.1 ನಟಿಯಾಗಿದ್ದಾರೆ.
కేజీఎఫ్ చాప్టర్ మరింత సక్సెస్ సాధించగలదన్న నమ్మకంతో చిత్ర యూనిట్ ఉంది. దాంతో ఈ చిత్రం తెలుగు వెర్షన్ రైట్స్ కు ఓ రేంజిలో క్రేజ్ ఏర్పడింది. ఇప్పటికే విడుదల జీజర్ దుమ్మురేపింది. ఈ నేపధ్యంలో ఈ హైప్ తో ఈ సినిమా రైట్స్ తీసుకుందామనుకునే వారికి కేజీఎఫ్ నిర్మాతలు అరవై కోట్లు చెప్పి షాక్ ఇచ్చారట.
2022 ರ ಟಾಪ್ ಹಿಂದಿ ಭಾಷೆಯ ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳ ಪಟ್ಟಿಯನ್ನು ಆರ್ಮ್ಯಾಕ್ಸ್ ಮೀಡಿಯಾ ಸಂಶೋಧನಾ ಕಂಪನಿ ಪ್ರಕಟಿಸಿದೆ.
Image: Thalapathy Vijay/Twitter
ಒರ್ಮ್ಯಾಕ್ಸ್ ಮೀಡಿಯಾ ಅಧ್ಯಯನದ ಪ್ರಕಾರ, ಜಲ್ಸಾ, ಶರ್ಮಾಜಿ ನಮ್ಕೀನ್ ಮತ್ತು ದಾಸ್ವಿಯಂತಹ ಚಲನಚಿತ್ರಗಳು OTT ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಟಾಪ್ 10 ಚಲನಚಿತ್ರಗಳಲ್ಲಿ ಸ್ಥಾನ ಪಡೆದಿವೆ, ಆದರೆ ವಿಜಯ್ ಮತ್ತು ಪ್ರಭಾಸ್ ಹೆಚ್ಚು ಜನಪ್ರಿಯ ಪುರುಷ ಚಲನಚಿತ್ರ ತಾರೆಯರ ಪಟ್ಟಿಯಲ್ಲಿದ್ದಾರೆ
ಕೇವಲ ಒಂದು ವಾರದ ಮೊದಲು, IMDb 2022 ರಲ್ಲಿ ಭಾರತದಲ್ಲಿ ನೋಡಬೇಕಾದ ಟಾಪ್ 10 ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಪ್ರಕಟಿಸಿತು. ಆ ಪಟ್ಟಿಯಲ್ಲಿ 8 ಅಥವಾ ಅದಕ್ಕಿಂತ ಹೆಚ್ಚಿನ ರೇಟಿಂಗ್ ಹೊಂದಿರುವ ಅಗ್ರ ಐದು ಸಿನಿಮಾಗಳು ಇವುಗಳಾಗಿವೆ- ವಿಕ್ರಮ್, ಕೆಜಿಎಫ್ ಛಾಪ್ಟರ್ 2, ದಿ ಕಾಶ್ಮೀರ್ ಫೈಲ್ಸ್, ಹೃದಯಂ ಮತ್ತು RRR.