ಸುರ ಸುಂದರಿ ಐಶ್ವರ್ಯಾಗೆ ಸಲ್ಮಾನ್ ಹಿಂಸಿಸುತ್ತಿದ್ದ ಸುದ್ದಿ ಇನ್ನೂ ಹಳಸಿಲ್ಲ....

First Published 28, Mar 2020, 5:38 PM

ಹಮ್ ದಿಲ್ ದೇ ಚುಕಮ್ ಸನಮ್ ಅಂತ ಅದ್ಭುತ ಚಿತ್ರಗಳಲ್ಲಿ ನಟಿಸಿದ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಜೋಡಿ ತೆರೆ ಮೇಲೆ ಮೋಡಿ ಮಾಡಿದಂತೆ, ತೆರೆ ಹಿಂದೆಯೂ ಸುದ್ದಿಯಲ್ಲಿತ್ತು. ಹತ್ತು ಹಲವು ಬಿಸಿ ಸುದ್ದಿಗಳು ಈ ಜೋಡಿ ಹರಿದಾಡುತ್ತಲೇ ಇದ್ದವು. ಸಲ್ಮಾನ್ ದೈಹಿಕವಾಗಿ ಹಿಂಸಿಸಿದರೂ ಐಶ್ವರ್ಯಾ ಈ ಬಾಲಿವುಡ್ ಬ್ಯಾಡ್ ಬಾಯ್‌ಗೆ ಫಿಧಾ ಆಗಿದ್ದಳು ಎನ್ನಲಾಗುತ್ತಿತ್ತು. ಸಲ್ಮಾನ್ ಇನ್ನೂ ಮದ್ವೆಯಾಗದೇ ಹೋದರೂ, ಐಶ್ವರ್ಯಾ ಬಚ್ಚನ್ ಮನೆ ಸೊಸೆಯಾಗಿ, ಮಗುವಿನ ತಾಯಿಯೂ ಆಗಿದ್ದಾಳೆ. ಆದರೂ ಇವರಿಬ್ಬರ ಬಗ್ಗೆ ಗಾಸಿಪ್ ಹರಿದಾಡುವುದು ಇನ್ನೂ ಕಡಿಮೆಯಾಗಿಲ್ಲ.

ತೆರೆ ಮೇಲೆ ಮೋಡಿ ಮಾಡಿದ ಈ ಜೋಡಿ ಬಗ್ಗೆ ತೆರೆ ಹಿಂದೆಯೂ ಕುಛ್ ಕುಛ್ ನಡೆಯುತ್ತಿತ್ತು ಎಂಬ ಸುದ್ದಿ ಹರಿದಾಡುತ್ತಿತ್ತು.

1999 ರ ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ಶೂಟಿಂಗ್ ಸಮಯದಲ್ಲಿ ಪ್ರಾರಂಭವಾದ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಪ್ರೇಮ 2002 ರಲ್ಲಿ ಕೊನೆಗೊಂಡಿತು.

ಒಂದು ಕಾಲದಲ್ಲಿ ಹುಚ್ಚರಂತೆ ಪ್ರೀತಿಸುತ್ತಿದ್ದ ಜೋಡಿ ಈಗ ಪರಸ್ಪರ ಮುಖ ನೋಡದಷ್ಟು ದ್ವೇಷಿಸುತ್ತಾರೆ.

2001ರಲ್ಲಿ ಅವರ ನಡುವೆ ಬಿರುಕು ಪ್ರಾರಂಭವಾಗಿದ್ದು. ನವೆಂಬರ್ ಸಲ್ಮಾನ್ ಒಮ್ಮೆ ಐಶ್ವರ್ಯಾ ಅವರ ಅಪಾರ್ಟ್ಮೆಂಟ್‌ಗೆ ಬಂದು ಒಳಗೆ ಬಿಡಲು ನಿರಂತರವಾಗಿ ಬಾಗಿಲು ಬಡಿಯುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಇಂಡಿಯಾ ಟುಡೆ ವರದಿ ಮಾಡಿತ್ತು.

ಮನೆಯೊಳಗೆ ಬಿಡದಿದ್ದಲ್ಲಿ, ಸುಸೈಡ್‌ ಮಾಡಿಕೊಳ್ಳುವುದಾಗಿ ಸಲ್ಮಾನ್‌ ಹೆದರಿಸಿದ್ದರಂತೆ.

ಮುಂಜಾನೆ 3 ಗಂಟೆಯವರೆಗೆ ಕೂಗು ಮುಂದುವರೆದಿತ್ತು. ಅಂತಿಮವಾಗಿ ಒಳಗೆ ಬಿಟ್ಟಾಗ ಬಾಗಿಲು ಬಡಿದು ಸಲ್ಮಾನ್ ಖಾನ್ ಅವರ ಕೈಗಳು ರಕ್ತಮಯವಾಗಿತಂತೆ.

ವರದಿಯ ಪ್ರಕಾರ, ಇಡೀ ನಾಟಕವು ಸಲ್ಮಾನ್ ಮದುವೆಯಾಗಲು ಐಶ್ವರ್ಯಾ ಒಪ್ಪಿಗೆಗಾಗಿಯಂತೆ. ಆದರೆ, ತನ್ನ ವೃತ್ತಿಜೀವನದ ಆರಂಭದಲ್ಲಿದ್ದ ವಿಶ್ವಸುಂದರಿಗೆ ಮದುವೆಯಾಗಲು ಯಾವುದೇ ಆತುರವಿರಲಿಲ್ಲ.

ಐಶ್ವರ್ಯಾ ಪ್ರತಿಕ್ರಿಯಿಸಲಿಲ್ಲ, ಹಿಂದಿರುಗಿ ಬರಲಿಲ್ಲ ಆ ಕಾರಣದಿಂದ ವೈಲೆಂಟ್‌ ಆಗಿ ಒತ್ತಾಯಿಸಬೇಕಾಯಿತು ಎಂದು ನಂತರ ಸಂದರ್ಶನವೊಂದರಲ್ಲಿ ಸಲ್ಲು ಬಾಯ್‌ ಹೇಳಿದರು. "ನೀವು ಜಗಳವಾಡದಿದ್ದರೆ, ನಿಮ್ಮ ನಡುವೆ ಯಾವುದೇ ಪ್ರೀತಿ ಇಲ್ಲ ಎಂದು ಅರ್ಥ, ನಾನು ಹೊರಗಿನವನೊಂದಿಗೆ ಜಗಳವಾಡುವುದಿಲ್ಲ; ನಮ್ಮ ಪ್ರೀತಿಯಿಂದಾಗಿ ನಾವು ಜಗಳವಾಡುತ್ತೇವೆ".

ಸಲ್ಮಾನ್‌ ಖಾನ್‌ ತನ್ನ ಮಾಜಿ ಗರ್ಲ್‌ಫ್ರೆಂಡ್‌ ಸೋಮಿ ಅಲಿಗೆ ಹೆಲ್ಪ್‌ ಮಾಡಲು ಐಶ್ವರ್ಯಾಗೆ ತಿಳಿಸದೆ ಯುಎಸ್‌ಗೆ ತೆರಳಿದ ಕಾರಣದಿಂದ ಸಿಟ್ಟಾಗಿ ಅವರ ರಿಲೇಷನ್‌ಶಿಪ್‌ ಹಾಳಾಯಿತು ಎಂದು ಕೆಲವು ವರದಿಗಳಿವೆ.

2002ರಲ್ಲಿ ಐಶ್ವರ್ಯಾ ಅವರ ಬ್ರೇಕ್‌ಅಪ್‌ ಅನ್ನು ಕನ್ಫರ್ಮ್‌ ಮಾಡಿದರು. 'ಸಲ್ಮಾನ್ ನಂಗೆ ಫೋನ್‌ಮಾಡಿ ಅಸಂಬಂದ್ಧವಾಗಿ ಮಾತಾನಾಡುತ್ತಿದ್ದ. ನನ್ನ ಕೋಸ್ಟಾರ್‌ಗಳ ಜೊತೆ ಆಫೇರ್‌ ಹೊಂದಿರುವಾದಾಗಿ ಸಹ ಅನುಮಾನ ಪಡುತ್ತಿದ್ದ. ಕೆಲವೊಮ್ಮೆ ನನ್ನ ಮೇಲೆ ಕೈ ಮಾಡುತ್ತಿದ್ದ, ಆದೃಷ್ಟದಿಂದ ಯಾವುದೇ ಕಲೆಗಳು ಉಳಿಯಲಿಲ್ಲ ಮತ್ತು ನಾನು ಏನು ಆಗದ ರೀತಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ' ಎಂದೂ ಆರೋಪಿಸಿದ್ದಳು.

ಸಲ್ಮಾನ್ ಕುಡಿದು ಮಾಡಿದ ರಾದ್ಧಾಂತಗಳ ಐಶ್ವರ್ಯಾ ಹೇಳುತ್ತಾ, ಸಲ್ಮಾನ್‌ ನೀಡುತ್ತಿದ್ದ ದೈಹಿಕ ಹಿಂಸೆ ಬಗ್ಗೆಯೂ ಹೇಳಿದ್ದಳು.

ಐಶ್ವರ್ಯಾ ಈ ಆರೋಪದ ನಂತರ ಪ್ರತಿಕ್ರಿಯಿಸಿದ ಸಲ್ಮಾನ್‌ ನಾನು ಎಮೋಷನಲ್‌ ಆದಾಗ ನನಗೆ ನಾನೇ ಹರ್ಟ್ ಮಾಡಿಕೊಳ್ಳುತ್ತೇನೆಯೇ ಹೊರತು ಬೇರೆಯವರಿಗೆ ನೋಯಿಸಿಲ್ಲ,' ಎಂದಿದ್ದರು.

ಈ ಜೋಡಿ ಮದ್ವೆ ಬಗ್ಗೆ ಶಿವಸೇನೆಯೂ ವಿರೋಧ ವ್ಯಕ್ತಪಡಿಸಿತ್ತು.

loader