10 ಕೋಟಿ ಐಷಾರಾಮಿ ಮನೆ ಖರೀದಿಸಿದ ಸಲ್ಮಾನ್ ತಂಗಿ ಅರ್ಪಿತಾ!
ಸಲ್ಮಾನ್ ಖಾನ್ (Salman Khan) ತನ್ನ ಸಹೋದರಿ ಅರ್ಪಿತಾ ಖಾನ್ (Arpita Khan) ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಬಾಲ್ಯದಿಂದ ಇಲ್ಲಿಯವರೆಗೂ ಅರ್ಪಿತಾಗೆ ಯಾವ ಕೊರತೆಯನ್ನು ಅನುಭವಿಸಲು ಬಿಡಲಿಲ್ಲ. ಈ ನಡುವೆ ಅರ್ಪಿತಾ ಮುಂಬೈನಲ್ಲಿ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಸ್ವಂತ ಮನೆ ಖರೀದಿಸಿದ್ದಾರೆ. ಈ ಆಸ್ತಿ ಕಟ್ಟಡದ 12ನೇ ಮಹಡಿಯಲ್ಲಿದೆ. ಅಪಾರ್ಟ್ಮೆಂಟ್ 1750 ಚದರ ಅಡಿಗಳಲ್ಲಿ ಹರಡಿದೆ ಮತ್ತು ನಾಲ್ಕು ಕಾರು ಪಾರ್ಕಿಂಗ್ ಸ್ಥಳವನ್ನು ಹೊಂದಿದೆ. ಫೆ.4ರಂದು ಆಸ್ತಿ ನೋಂದಣಿಯಾಗಿದ್ದು, ಅರ್ಪಿತಾ ರಿಜಿಸ್ಟ್ರೇಶನ್ ಫೀ 40 ಲಕ್ಷ ರೂ ಪಾವತಿಸಿದ್ದಾರೆ. ಅರ್ಪಿತಾ ಅವರ ಪತಿ ಆಯುಷ್ ಶರ್ಮಾ ಒಬ್ಬ ನಟ ಮತ್ತು ಅವರು ಕೆಲವು ತಿಂಗಳ ಹಿಂದೆ ಬಂದ ಅಂತಿಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರಿಗೆ ಸಂಬಂಧಿಸಿದ ಕೆಲವು ತಿಳಿರಿದ ವಿಷಯಗಳು ಇಲ್ಲಿವೆ.
ವಾಸ್ತವವಾಗಿ, ಅರ್ಪಿತಾ ಅವರನ್ನು ಸಲೀಂ ಅವರು 1981 ರಲ್ಲಿ ದತ್ತು ಪಡೆದರು. ವಾಸ್ತವವಾಗಿ, ಸಲೀಂ ಹೆಂಡತಿಯೊಂದಿಗೆ ಪ್ರತಿದಿನ ಬೆಳಿಗ್ಗೆ ವಾಕಿಂಗ್ ಹೋಗುವ ಅಭ್ಯಾಸ ಹೊಂದಿದ್ದರು. ಒಂದು ದಿನ, ವಾಕಿಂಗ್‌ನಿಂದ ಹಿಂದಿರುಗುತ್ತಿದ್ದಾಗ, ರಸ್ತೆಯ ಬದಿಯಲ್ಲಿ ಒಬ್ಬ ಮಹಿಳೆ ಸತ್ತು ಬಿದ್ದಿದ್ದು, ಅವಳ ಪಕ್ಕದಲ್ಲಿ ಒಬ್ಬ ಚಿಕ್ಕ ಹುಡುಗಿ ಅಳುತ್ತಿರುವುದನ್ನು ನೋಡಿದರು. ಆ ಹುಡುಗಿಯನ್ನು ನೋಡಿದ ಸಲೀಮ್ ಅವಳನ್ನು ತನ್ನ ಮನೆಗೆ ಕರೆದುಕೊಂಡು ಬಂದರು. ನಂತರ ಅವರು ಮತ್ತು ಅವರ ಪತ್ನಿ ಹೆಲೆನ್ ಆ ಮಗುವನ್ನು ದತ್ತು ಪಡೆದರು.
ಆ ಸಮಯದಲ್ಲಿ, ಇಂದೋರ್‌ನ ಹೋಳ್ಕರ್ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಶರದ್ ಜೋಶಿ ಕೂಡ ಸಲೀಂ ಖಾನ್ ಜೊತೆಯಲ್ಲಿದ್ದರು. ಆಗ ಸಲೀಂ ಮಗಳಿಗೆ ಹೆಸರಿಡುವಂತೆ ಶರದ್ ಜೋಶಿ ಅವರನ್ನು ಕೇಳಿದರು. ಈ ಹುಡುಗಿಯನ್ನು ನಿಮಗೆ ಅರ್ಪಿಸಿದ್ದಾರೆ, ಆದ್ದರಿಂದ ಅದರ ಹೆಸರನ್ನು 'ಅರ್ಪಿತಾ' ಎಂದು ಇಡಬೇಕು ಎಂದು ಶರದ್ ಜೋಶಿ ಹೇಳಿದ್ದರು.
ಅರ್ಪಿತಾ ಖಾನ್ 5 ಒಡಹುಟ್ಟಿದವರಲ್ಲಿ ಕಿರಿಯವಳು. ಸಲೀಂ ಖಾನ್ ಅವರ ಮಕ್ಕಳಲ್ಲಿ ಹಿರಿಯವರು ಸಲ್ಮಾನ್ ಖಾನ್, ನಂತರ ಅರ್ಬಾಜ್ ಖಾನ್, ಸೊಹೇಲ್ ಖಾನ್, ಅಲ್ವಿರಾ ಖಾನ್ ಮತ್ತು ಕಿರಿಯವಳು ಅರ್ಪಿತಾ. ಅರ್ಪಿತಾ ಲಂಡನ್ ಕಾಲೇಜ್ ಆಫ್ ಫ್ಯಾಶನ್‌ನಿಂದ ಫ್ಯಾಷನ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.
ಅರ್ಪಿತಾ ಮತ್ತು ಆಯುಷ್ ಮೊದಲ ಬಾರಿಗೆ 2013 ರಲ್ಲಿ ಪಾರ್ಟಿಯಲ್ಲಿ ಭೇಟಿಯಾದರು. ಇಬ್ಬರ ಪರಿಚಯವೂ ಒಬ್ಬ ಕಾಮನ್ ಫ್ರೆಂಡ್ ಮೂಲಕ ಆಯಿತು. ಆಯುಷ್ ಮೊದಲ ನೋಟದಲ್ಲೇ ಅರ್ಪಿತಾರಿಗ ಮನಸೋತರು ಮತ್ತು
ಪ್ರೀತಿಸತೊಡಗಿದರು.
ಅರ್ಪಿತಾ ಮತ್ತು ಆಯುಷ್ ಇಬ್ಬರು ಹಲವಾರು ಬಾರಿ ಭೇಟಿಯಾದ ನಂತರ, ಪಾರ್ಟಿಯ ಸಮಯದಲ್ಲಿ ಆಯುಷ್ ಎಲ್ಲರ ಮುಂದೆ ಮೊಣಕಾಲೂರಿ ಅರ್ಪಿತಾರಿಗೆ ಪ್ರಪೋಸ್ ಮಾಡಿದ್ದರು. ಅರ್ಪಿತಾಗೆ ಇದು ಅತ್ಯಂತ ವಿಶೇಷ ಕ್ಷಣವಾಗಿತ್ತು.
अर्पिता-आयुष की शादी का रिसेप्शन 21 नवंबर को होटल ताल लैंड्स में हुआ था। इसमें पीएम नरेंद्र मोदी, शाहरुख खान, आमिर खान, प्रियंका चोपड़ा, करन जौहर, सानिया मिर्जा, कैटरीना कैफ सहित बॉलीवुड, राजनीति और बिजनेस वर्ल्ड की कई हस्तियों शामिल हुई थी।
ಅರ್ಪಿತಾ ಮತ್ತು ಆಯುಷ್ ಇಬ್ಬರು ಹಲವಾರು ಬಾರಿ ಭೇಟಿಯಾದ ನಂತರ, ಪಾರ್ಟಿಯ ಸಮಯದಲ್ಲಿ ಆಯುಷ್ ಎಲ್ಲರ ಮುಂದೆ ಮೊಣಕಾಲೂರಿ ಅರ್ಪಿತಾರಿಗೆ ಪ್ರಪೋಸ್ ಮಾಡಿದ್ದರು. ಅರ್ಪಿತಾಗೆ ಇದು ಅತ್ಯಂತ ವಿಶೇಷ ಕ್ಷಣವಾಗಿತ್ತು.
ಅರ್ಪಿತಾ ಮತ್ತು ಆಯುಷ್ ಮೊದಲ ಬಾರಿಗೆ 2013 ರಲ್ಲಿ ಪಾರ್ಟಿಯಲ್ಲಿ ಭೇಟಿಯಾದರು. ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಅರ್ಪಿತಾರನ್ನು ಆಯುಷ್ ಮೊದಲ ನೋಟದಲ್ಲೇ ಪ್ರೀತಿಸಲು ಪ್ರಾರಂಭಿಸಿದರು.
ಹೈದರಾಬಾದ್‌ನ ಫಲಕ್‌ನುಮಾ ಪ್ಯಾಲೇಸ್ ಹೋಟೆಲ್‌ನಲ್ಲಿ ಅರ್ಪಿತಾ-ಆಯುಷ್ ಮದುವೆಯಾಗಿದ್ದರು. ಈ ಮದುವೆಯಲ್ಲಿ ಹಲವು ಬಾಲಿವುಡ್ , ರಾಜಕೀಯ ಮತ್ತು ಬ್ಯುಸಿನೆಸ್ ಕ್ಷೇತ್ರಕ್ಕೆ ಸೇರಿದ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
अर्पिता और आयुष के प्यारे- प्यारे दो बच्चे है आहिल और आयत। आयत का जन्म मामा सलमान खान के जन्मदिन के दिन ही पिछले साल हुआ था।
ಅರ್ಪಿತಾ-ಆಯುಷ್ ಮದುವೆಯ ಆರತಕ್ಷತೆ ನವೆಂಬರ್ 21 ರಂದು ಹೋಟೆಲ್ ಟಾಲ್ ಲ್ಯಾಂಡ್ಸ್ ನಲ್ಲಿ ನಡೆಯಿತು. ಇದರಲ್ಲಿ ಪಿಎಂ ನರೇಂದ್ರ ಮೋದಿ, ಶಾರುಖ್ ಖಾನ್, ಅಮೀರ್ ಖಾನ್, ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಸಾನಿಯಾ ಮಿರ್ಜಾ, ಕತ್ರಿನಾ ಕೈಫ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಗೆ ಅಹಿಲ್ ಮತ್ತು ಆಯತ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಸಹೋದರ ಮಾವ ಸಲ್ಮಾನ್ ಖಾನ್ ಅವರ ಬರ್ತ್‌ಡೇಯಂದು ಆಯತ್ ಜನಿಸಿದ್ದು.