ಸಲ್ಮಾನ್‌ನಿಂದ ಮೋಸ ಹೋದ ಸಂಗೀತಾ ಅಜರುದ್ದೀನ್ ಪ್ರೀತಿಯಲ್ಲಿ ಸಿಲುಕಿದ್ಹೇಗೆ?
ಬಾಲಿವುಡ್ ನಟಿ ಸಂಗೀತ ಬಿಜ್ಲಾನಿ ಹಾಗೂ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಆಫೇರ್ ವಿಷಯ ಮದುವೆಯವರೆಗೂ ತಲುಪಿತ್ತು. ಮದುವೆ ಕಾರ್ಡ್ ಸಹ ಪ್ರಿಂಟ್ ಆಗಿದ್ದವು ಎಂದು ಹೇಳಲಾಗುತ್ತದೆ. ಆದರೆ ಇಬ್ಬರ ಸಂಬಂಧ ಮುರಿದು ಬಿತ್ತು. ಕಾರಣ ಸಲ್ಮಾನ್ ಬೇರೆ ನಟಿಗಾಗಿ ಸಂಗೀತಾರಿಗೆ ಮೋಸ ಮಾಡಿದ್ದು. ಸಲ್ಲೂವಿನಿಂದ ಮೊಸ ಹೋದ ನಂತರ ನಟಿ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಅಜರುದ್ದೀನ್ ಪ್ರೀತಿಯಲ್ಲಿ ಬಿದ್ದರು. ವಿವರ ಇಲ್ಲಿದೆ.

ಸಂಗೀತ ಒಮ್ಮೆ ಮೊಹಮ್ಮದ್ ಅಜರುದ್ದೀನ್ ಬಹಳ ಕಡಿಮೆ ಮಾತಾನಾಡುವ ವ್ಯಕ್ತಿ ಎಂದು ಹೇಳಿದರು. ಆದರೆ ಇಬ್ಬರು ಮೀಟ್ ಆದಾಗ ಅವರ ನಡುವೆ ಪ್ರೀತಿ ಹುಟ್ಟಿತ್ತು.

ಭಾರತದ ಮಾಜಿ ಕ್ರಿಕೆಟ್ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಮಾಡೆಲ್ ಕಮ್ ನಟಿ ಸಂಗೀತ ಬಿಜ್ಲಾನಿ ಮೊದಲು ಆ್ಯಡ್ ಶೂಟಿಂಗ್‌ಗಾಗಿ ಮೊದಲು ಭೇಟಿಯಾದರು.

ಬಾಲಿವುಡ್ ಇವೆಂಟ್ ಮತ್ತು ಪಾರ್ಟಿಗಳಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು. ಅದು ಅವರ ಪ್ರೀತಿ ಬೆಳೆಯಲು ಕಾರಣವಾಯಿತು. ಆ ಸಮಯದಲ್ಲಿ, ಅಜರುದ್ದೀನ್ ಆಗಾಗಲೇ ನೌರೀನ್ ಅವರನ್ನು ಮದುವೆಯಾಗಿದ್ದು, ಮೊಹಮ್ಮದ್ ಅಸದುದ್ದೀನ್ ಮತ್ತು ಮೊಹಮ್ಮದ್ ಅಯಾಜುದ್ದೀನ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದರು.

ಇವರಿಬ್ಬರ ಪ್ರೀತಿಯ ವಿಷಯಗಂಭೀರವಾದಾಗ, ಅಜರುದ್ದೀನನ್‌ನಿಂದ ಭಾರೀ ಮೊತ್ತದ ಜೀವನಾಂಶ ಪಡೆದುನೌರೀನ್ ಡಿವೋರ್ಸ್ ಪಡೆದರು.

ಸುಮಾರು 14 ವರ್ಷಗಳ ಸಂಸಾರ ನಡೆಸಿದ ಸಂಗೀತಾ ಮತ್ತು ಅಜರ್ ಸಂಬಂಧದಲ್ಲಿ ಬಿರುಕುಗಳು ಬೆಳೆಯಲು ಪ್ರಾರಂಭಿಸಿದಾಗ ಇಬ್ಬರೂ ಬೇರೆಯಾಗಲು ನಿರ್ಧರಿಸಿದರು.

1994ರಲ್ಲಿ, ಸಂಗೀತಾ ಹಾಗೂ ಸಲ್ಮಾನ್ ಖಾನ್ ಮದುವೆಯಾಗಲು ಹೊರಟಿದ್ದರು, ವಿವಾಹದ ಕಾರ್ಡ್‌ಗಳು ಸಹ ಪ್ರಿಂಟ್ ಆಗಿದ್ದವು. ಆದರೆ ಇಬ್ಬರ ಸಂಬಂಧ ಮುರಿದು ಬಿತ್ತು.

ಸಲ್ಮಾನ್ ಅನ್ನು ಇನ್ನೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದ ಸಂಗೀತಾ ಮದುವೆ ಇನ್ನೇನು ಕೆಲವು ದಿನಗಳಿವೆ ಎನ್ನುವಾಗ ಸಂಬಂಧ ಮುರಿದುಕೊಂಡರು.

ಇಂಡಿಯಾ ಡಾಟ್ ಕಾಮ್ ನ ವರದಿಯ ಪ್ರಕಾರ, ಸಂಗೀತ ಸೋಮಿ ಅಲಿಯೊಂದಿಗೆ ಸಲ್ಮಾನ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು. ಅವನ ಮಾತನ್ನು ಕೇಳಲು ಸಿದ್ಧರಿಲ್ಲದ ಬಿಜ್ಲಾನಿ ಮದುವೆಯನ್ನು ನಿಲ್ಲಿಸಿದರು.

ಕಾಫಿ ವಿಥ್ ಕರಣ್ ಶೋನಲ್ಲಿ ಸಲ್ಮಾನ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.