ಸಾಯಿ ಪಲ್ಲವಿ - ಕಾಜಲ್‌ ಆಗರ್ವಾಲ್‌: ಸೌತ್‌ ಸುಂದರಿಯರ ಕ್ವಾಲಿಫಿಕೇಷನ್ ಏನು?

First Published Dec 9, 2020, 5:56 PM IST

ಸಿನಿಮಾರಂಗಕ್ಕೂ ಶಿಕ್ಷಣಕ್ಕೂ ದೂರ ಎನ್ನುವ ಮಾತಿದೆ. ಅದರಲ್ಲೂ ನಟಿಯರು ಸಣ್ಣ ವಯಸ್ಸಿನಲ್ಲೇ ಕೆರಿಯರ್‌ಗಾಗಿ ತಮ್ಮ ಓದನ್ನು ನಿಲ್ಲಿಸಿರುವ ಸಾಕಷ್ಟು ಉದಾರಹಣೆಗಳಿವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಸೌತ್‌ನ ಕೆಲವು  ಟಾಪ್‌ ನಟಿಯರಿದ್ದಾರೆ. ಸಾಯಿ ಪಲ್ಲವಿ ಯಿಂದ ಹಿಡಿದು ಕಾಜಲ್‌ ಆಗರ್ವಾಲ್ವರೆಗೆ ಹಲವು ಸ್ಟಾರ್ಸ್‌ನ ಕ್ವಾಲಿಫಿಕ್ವೇಶನ್‌ ಕೇಳಿದರೆ ನೀವು ಶಾಕ್‌ ಆಗುವುದು ಖಂಡಿತ.

ಇಂಡಸ್ಟ್ರಿಯ ಹಲವು ಸ್ಟಾರ್‌ಗಳು ಶಿಕ್ಷಣದ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಈ ಟಾಪ್‌ ನಟಿಯರು ಬ್ಯೂಟಿ ವಿಥ್‌ ಬ್ರೈನ್‌.

ನ್ಯಾಚುರಲ್‌ ಬ್ಯುಟಿ ಸಾಯಿ ಪಲ್ಲವಿ ಟಿಬಿಲಿಸಿ ಸ್ಟೇಟ್‌ ಮೆಡಿಕಲ್‌ ಯೂನಿವರ್ಸಿಟಿಯಿಂದ  2016ರಲ್ಲಿ ಮೆಡಿಕಲ್‌ ಪದವಿ ಪೂರೈಸಿದ್ದಾರೆ.

ಬೆಂಗಳೂರಿನ ಮೌಂಟ್ ಕ್ಯಾರ್ಮೆಲ್ ಕಾಲೇಜಿನಿಂದ ಕಂಪ್ಯೂಟರ್ ಅಪ್ಲಿಕೇಶನ್ ಪದವಿ ಪಡೆದಿದ್ದಾರೆ ಬಾಹುಬಲಿ ನಟಿ  ಅನುಷ್ಕಾ.

ರಾಕುಲ್ ಪ್ರೀತ್‌ ದೆಹಲಿ ವಿಶ್ವವಿದ್ಯಾಲಯದ, ಜೀಸಸ್ ಮತ್ತು ಮೇರಿ ಕಾಲೇಜಿನಿಂದ ಗಣಿತ ಡ್ರಿಗಿ ಹೋಲ್ಡರ್‌.

ದೆಹಲಿಯ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್‌ನಿಂದ ಸಾಹಿತ್ಯದಲ್ಲಿ ಬಿ.ಎ.ಮಾಡಿರುವ ಶ್ರಿಯಾ ಸರನ್.

ಮುಂಬೈನ ಕೇಸಿ ಕಾಲೇಜಿನ ಮಾಸ್‌ ಮೀಡಿಯಾ ಪದವಿ ಹೊಂದಿರುವ ಕಾಜಲ್ ಅಗರ್ವಾಲ್ ಎಮ್‌ಬಿಎ ಮಾಡುವ ಪ್ಲಾನ್‌ ಸಹ ಹೊಂದಿದ್ದಾರೆ.

ಟಾಲಿವುಡ್‌ನ ಟಾಪ್‌ ನಟಿ ಸಮಂತಾ ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಿಂದ ಕಾಮರ್ಸ್‌ ಡಿಗ್ರಿ ಪಡೆದಿದ್ದಾರೆ.

ಮುಂಬೈ ರಾಷ್ಟ್ರೀಯ ಕಾಲೇಜಿನಲ್ಲಿ  ಬಿ.ಎ ಓದಿರುವ ಮಿಲ್ಕಿ ಬ್ಯೂಟಿ ತಮನ್ನಾ.

ಸೌತ್‌ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಮಾರ್ಥೋಮಾ ಕಾಲೇಜಿನಿಂದ ಬಿ.ಎ ಮುಗಿಸಿದ್ದಾರೆ.

ಬಿಬಿಎ ಪದವಿ ಮುಗಿಸಿರುವ ತ್ರಿಶಾ ಎತಿರಾಜ್.

ಬಿಬಿಎ ಪದವಿ ಮುಗಿಸಿರುವ ತ್ರಿಶಾ ಎತಿರಾಜ್.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?