ರಿಯಾ ಚಕ್ರವರ್ತಿ- ಪರ್ವೀನ್ ಬಾಬಿ : ಮಹೇಶ್ ಭಟ್ ಜೊತೆ ಲಿಂಕ್ಡ್ ನಟಿಯರು!
ಬಾಲಿವುಡ್ ಸಿನಿಮಾ ನಿರ್ದೇಶಕ ಮಹೇಶ್ ಭಟ್ ವಿವಾದಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ಹಲವು ಸಂಬಂಧಗಳ ಮುಖ್ಯಾಂಶಗಳಾಗಿವೆ. ಹಲವು ನಟಿಯರೊಂದಿಗೆ ಮಹೇಶ್ ಭಟ್ ಹೆಸರು ತಳಕು ಹಾಕಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅವರೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರು ಯಾರು ನೋಡೋಣ.

ಸಿನೆಮಾ ಮತ್ತು ನಿರ್ದೇಶನದ ಪ್ರಪಂಚದ ಹೊರತಾಗಿ ಅದರ ಮಹೇಶ್ ಭಟ್ ಅವರ ಲವ್ ಲೈಫ್ ಹಾಗೂ ವಿವಾದಾತ್ಮಕ ಪ್ರೇಮ ವ್ಯವಹಾರಗಳು ಹೆಚ್ಚು ಗಮನ ಸೆಳೆದವು. ಅವರು ಉದ್ಯಮದ ಹೊಸ ನಟಿಯೊಂದಿಗೆ ಸಂಬಂಧ ಹೊಂದುವುದಕ್ಕೆ ಫೇಮಸ್.

ಪರ್ವೀನ್ ಬಾಬಿ-
ಪರ್ವೀನ್ ಬಾಬಿ ಮತ್ತು ಮಹೇಶ್ ಭಟ್ ಸಂಬಂಧದಲ್ಲಿದ್ದರು ಎಂಬುದು ಈಗ ರಹಸ್ಯವಾಗಿಲ್ಲ. ಅವರು ತಮ್ಮ ಜೀವನದ ಉಳಿದ ಭಾಗವನ್ನು ಒಟ್ಟಿಗೆ ಕಳೆಯಲು ಬಯಸಿದ್ದರು ಎಂದು ಭಟ್ ಬಹಿರಂಗಪಡಿಸಿದ್ದರು, ಆದರೆ ಪರ್ವೀನ್‌ರ ಹದಗೆಡುತ್ತಿರುವ ಮಾನಸಿಕ ಆರೋಗ್ಯದಿಂದಾಗಿ, ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.

ರಿಯಾ ಚಕ್ರವರ್ತಿ-
ಮಹೇಶ್ ಭಟ್ ತನ್ನ ಮೆಂಟರ್ ಮತ್ತು ಅವರ ಬಗ್ಗೆ ಗೌರವವಿದೆ ಎಂದು ರಿಯಾ ಹೇಳಿಕೊಂಡಿದ್ದರೂ ಅವರ ಸಂಬಂಧ ಅದಕ್ಕೂ ಮೀರಿದ್ದು ಎಂಬುದು ಬಯಲಾಗಿದೆ. ಅವರಿಬ್ಬರ ಫೋಟೋಗಳು ಅವರ ಸಂಬಂಧವನ್ನು ಹೇಳುತ್ತವೆ. ಈ ಫೋಟೋಗಳು ಜನರಿಂದ ಭಾರಿ ಟೀಕೆಗೆ ಗುರಿಯಾದವು.

ಜಿಯಾ ಖಾನ್-
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಮಧ್ಯೆ ಜಿಯಾ ಮತ್ತು ಮಹೇಶ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ, ಅಲ್ಲಿ ಜಿಯಾ ಮಹೇಶ್ ಭಟ್ ಬಳಿ ಕುಳಿತಿದ್ದನ್ನು ಕಾಣಬಹುದು. ಸೀನ್ ರಿಹರ್ಸಲ್ ಸಂದರ್ಭದಲ್ಲಿ ಈ ವಿಡಿಯೋ ತೆಗೆಯಲಾಗಿದೆ ಎಂದು ತೋರುತ್ತದೆಯಾದರೂ, ಭಟ್ ಅವಳ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೂಜಾ ಭಟ್-
ಮ್ಯಾಗಜೀನ್ ಕವರ್‌ಗಾಗಿ ಮಹೇಶ್ ಭಟ್‌ರನ್ನು ಮಗಳು ಪೂಜಾ ಭಟ್ ಜೊತೆ ಲಿಪ್ ಲಾಕ್ ಮಾಡಿದ್ದಕ್ಕೆ ಲಿಂಕ್ ಮಾಡಲಾಗಿತ್ತು. ಪೂಜಾ ತನ್ನ ಮಗಳಲ್ಲದಿದ್ದರೆ ತಾನು ಮದುವೆಯಾಗುತ್ತಿದ್ದೆ ಎಂದೂ ಭಟ್ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.