ಹೈಸ್ಲಿಟ್ ಮ್ಯಾಕ್ಸಿಯಲ್ಲಿ ರಶ್ಮಿಕಾ: ಕಿರಿಕ್ ಚೆಲುವೆ ಫೋಟೋ ವೈರಲ್
ರೆಡ್ ಮ್ಯಾಕ್ಸಿಯಲ್ಲಿ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡ ನಟಿ ಹೈಸ್ಲಿಟ್ ಡ್ರೆಸ್‌ನಲ್ಲಿ ಕಿರಿಕ್ ಚೆಲುವೆಯ ಹಾಟ್ ಲುಕ್

Rashmika Mandanna
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಹಾಗಾಗಿ ನಟಿಯ ಏರ್ಪೋರ್ಟ್ ಲುಕ್‌ಗಳು ಆಗಾಗ ವೈರಲ್ ಆಗುತ್ತವೆ. ಇತ್ತೀಚೆಗೆ ರೆಡ್ ಹೈಸ್ಲಿಟ್ ಮ್ಯಾಕ್ಸಿಯಲ್ಲಿ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಕಿರಿಕ್ ಚೆಲುವೆ. ಇಲ್ನೋಡಿ ಫೋಟೋಸ್
Rashmika Mandanna
ನಟಿ ರಶ್ಮಿಕಾ ಮಂದಣ್ಣ ಅವರನ್ನು ವಿಮಾನ ನಿಲ್ದಾಣದಲ್ಲಿ ಪ್ರಿಂಟೆಡ್ ಮ್ಯಾಕ್ಸಿಯಲ್ಲಿ ನೋಡಿದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಡೀಪ್ ನೆಕ್ ಮತ್ತು ಹೈಸ್ಲಿಟ್ ಹೊಂದಿದೆ ಈ ಮ್ಯಾಕ್ಸಿ. ನಟಿ ಡೆನಿಮ್ ಜಾಕೆಟ್ ಅನ್ನು ಜೊತೆಯಲ್ಲಿ ಒಯ್ದಿದ್ದರು.
Rashmika Mandanna
ನಟಿ ಕ್ಯಾಪ್ ಮತ್ತು ಬಿಳಿ ಸ್ನೀಕರ್ಸ್‌ನೊಂದಿಗೆ ತನ್ನ ಸೂಪರ್ ನೋಟವನ್ನು ಪೂರ್ಣಗೊಳಿಸಿದ್ದರು. ತಮ್ಮ ಫಿಟ್ ಬಾಡಿಯನ್ನು ಸ್ಟೈಲಿಷ್ ಡ್ರೆಸ್‌ನಲ್ಲಿ ತೋರಿಸಿದ್ದಾರೆ ನಟಿ. ಮ್ಯಾಕ್ಸಿ ತೆಳುವಾದ ಸ್ಟ್ರೈಪ್ ಹೊಂದಿತ್ತು
Rashmika Mandanna
ರಶ್ಮಿಕಾ ಲಾಕ್‌ಡೌನ್ ಅನ್ನು ಹೈದರಾಬಾದ್‌ನಲ್ಲಿ ಕಳೆದಿದ್ದರು. ಇದು ತುಂಬಾ ಲಾಂಗ್ ಹೋಗುವುದಿಲ್ಲ ಎಂದು ನಾನು ಭಾವಿಸಿದ್ದೆ. ಹಾಗಾಗಿ ನಾನು ನನ್ನ ಹೆತ್ತವರೊಂದಿಗೆ ಇರಲು ಕೂರ್ಗ್‌ಗೆ ಹೋಗಲಿಲ್ಲ ಎಂದಿದ್ದರು ನಟಿ.
Rashmika Mandanna
ಲಾಕ್‌ಡೌನ್‌ನಲ್ಲಿ ನಾನು ಔರಾ, ನನ್ನ ನಾಯಿಯನ್ನು ದತ್ತು ತೆಗೆದುಕೊಂಡೆ. ಅಂದಿನಿಂದ, ಅವಳು ನನ್ನೊಂದಿಗೆ ಎಲ್ಲೆಡೆ ಪ್ರಯಾಣಿಸುತ್ತಿದ್ದಾಳೆ. ಅವಳು ನನ್ನ ಸುತ್ತಲೂ ಸಂಭ್ರಮಿಸುತ್ತಾಳೆ. ನನ್ನನ್ನು ತುಂಬಾ ಸಂತೋಷಪಡಿಸುತ್ತಾಳೆ ಎಂದಿದ್ದಾರೆ.
Rashmika Mandanna
ಕೆಲವು ದಿನಗಳ ನಂತರ, ರಶ್ಮಿಕಾ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಿದ ತನ್ನ ಮೊದಲ ಹಿಂದಿ ಚಿತ್ರವಾದ ಮಿಷನ್ ಮಜ್ನುವಿನ ಕೆಲವು ಬಾಕಿ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.
Rashmika Mandanna
ಸಿದ್ಧಾರ್ಥ್‌ಗೆ ಟೈಟ್ ಶೆಡ್ಯೂಲ್ ಇದೆ. ಆದ್ದರಿಂದ ಕೆಲಸಗಳನ್ನು ಮಾಡಲಾಗುತ್ತಿದೆ. ಸೌತ್‌ನಲ್ಲಿ ನನಗೆ ಕೆಲವು ಕಮಿಟ್ಮೆಂಟ್ಸ್ ಇವೆ. ಹಾಗಾಗಿ ಅವುಗಳನ್ನು ಪೂರ್ಣಗೊಳಿಸಲು ನಾನು ಬರುತ್ತಿದ್ದೇಮೆ ಎಂದು ನಟಿ ಹೇಳಿದ್ದಾರೆ