ವಿಚಿತ್ರ ಆವತಾರದಲ್ಲಿ ರಣವೀರ ಸಿಂಗ್: ಸಿಕ್ಕಾಪಟ್ಟೆ ಟ್ರೋಲ್!
ಬಾಲಿವುಡ್‌ನ ನಟ ರಣವೀರ್ ಸಿಂಗ್ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ಗೆ ಸಖತ್ ಫೇಮಸ್. ತಮ್ಮ ವಿಚಿತ್ರ ಬೋಲ್ಡ್ ಔಟ್‌ಫಿಟ್‌ಗಳಿಂದ ರಣವೀರ್ ಆಗಾಗ ಸುದ್ದಿಯಾಗುವುದರ ಜೊತೆಗೆ ಸಖತ್ ಟ್ರೋಲ್ ಕೂಡ ಆಗುತ್ತಾರೆ. ಇತ್ತೀಚಿನ ಫೋಟೋಶೂಟ್‌ನ ಫೋಟೋಗಳನ್ನು ರಣವೀರ್ ಶೇರ್‌ಮಾಡಿಕೊಂಡಿದ್ದು ಅವರ ವಿಚಿತ್ರ ಆವತಾರವನ್ನು ನೆಟ್ಟಿಜನ್ಸ್ ಸಿಕ್ಕಾಪಟ್ಟೆ ಗೇಲಿ ಮಾಡುತ್ತಿದ್ದಾರೆ. ನಟನ ಬಗ್ಗೆಯ ಮಿಮ್‌ಗಳಿಂದ ಇಂಟರ್‌ನೆಟ್ ತುಂಬಿದೆ.

ವಿಚಿತ್ರ ಹಾಗೂ ಬೋಲ್ಡ್ ಫ್ಯಾಷನ್ ಸೇಟ್ಮೇಂಟ್‌ಗಳಿಗೆ ರಣವೀರ್ ಸಿಂಗ್ ಫೇಮಸ್. ಇತ್ತೀಚಿನ ತಮ್ಮ ಫೋಟೋಶೂಟ್‌ನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ನಟ.

ಫೋಟೋಗಳಲ್ಲಿ ಸೀ ಬ್ಲ್ಯೂ ಬಣ್ಣದ ಟ್ರ್ಯಾಕ್ ಸೂಟ್ ಅನ್ನು ದೊಡ್ಡ ಚಿನ್ನದ ಹಾರದ ಜೊತೆ ಧರಿಸಿ ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ ರಣವೀರ್ ಸಿಂಗ್.

Gucci ಫೋಟೋಶೂಟ್‌ನ ಫೋಟೋ ಶೇರ್ ಮಾಡಿಕೊಂಡ ಕ್ಷಣದಲ್ಲೇ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿವೆ.

ಫೋಟೋದಲ್ಲಿ, ರಣವೀರ್ ದೊಡ್ಡ ಚಿನ್ನದ ಹಾರ ನೀಲಿ ಟ್ರ್ಯಾಕ್ ಸೂಟ್ ಮ್ಯಾಚಿಂಗ್ ಸನ್‌ಗ್ಲಾಸ್ ಜೊತೆಗೆ ಎಲ್ಲೋ ಕಲರ್‌ನ ಬ್ರಾಂಡೆಡ್ ಸಾಕ್ಸ್, ಬ್ಯಾಗ್, ಕೋಟ್‌ಗಳನ್ನು ಸಹ ಅವರು ಧರಿಸಿದ್ದಾರೆ.

Gucciಯ ಕ್ರಿಯೆಟೀವ್ ಡೈರೆಕ್ಟರ್ ಅಲೆಸ್ಸಾಂಡ್ರೊ ಮೈಕೆಲ್ ಅವರ ಕಲೆಕ್ಷನ್‌ನ ಔಟ್‌ಫಿಟ್ ಇದಾಗಿದೆ.

ರಣವೀರ್ ಸಿಂಗ್ ಅವರ ಈ ಸ್ಟೈಲ್ ಸ್ಟೇಟ್ಮೇಂಟ್ ಅನೇಕ ನಟರು ಮತ್ತು ಪ್ರಸಿದ್ಧ ಫ್ಯಾಷನ್ ವಿನ್ಯಾಸಕರ ಗಮನ ಸೆಳೆಯುತ್ತದೆ.

ಜೊತೆಗೆ ಫೋಟೋಗಳು ವೈರಲ್ ಆಗಿದ್ದು ಮಿಮ್‌ಗಳಿಗೆ ಆಹಾರವಾಗಿದೆ.

ನಟನ ಹೊಸ ಲುಕ್ ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದು 21ನೇ ಶತಮಾನ ಕಿಲ್ಜಿ ಎಂದಿದ್ದಾರೆ.