- Home
- Entertainment
- Cine World
- Happy Birthday: ರಾಕುಲ್ ವಾಟರ್ ಬೇಬಿ ಅನ್ನೋದ್ರಲ್ಲಿ ನೋ ಡೌಟ್: ನಟಿಯ ಸ್ಟೈಲಿಷ್ ಬಿಕಿನಿ ಫೋಟೋಸ್
Happy Birthday: ರಾಕುಲ್ ವಾಟರ್ ಬೇಬಿ ಅನ್ನೋದ್ರಲ್ಲಿ ನೋ ಡೌಟ್: ನಟಿಯ ಸ್ಟೈಲಿಷ್ ಬಿಕಿನಿ ಫೋಟೋಸ್
ಟಾಲಿವುಡ್-ಬಾಲಿವುಡ್‌ನಲ್ಲಿ ಮಿಂಚುತ್ತಿರೋ ರಾಕುಲ್ ವಾಟರ್ ಬೇಬಿ ಅನ್ನೋದನ್ನ ಪ್ರೂವ್ ಮಾಡೋ ಫೋಟೋಗಳಿವು

ರೂಪದರ್ಶಿ ನಟಿ ರಾಕುಲ್ ಪ್ರೀತ್ ಸಿಂಗ್(Rakul Preet Singh) ಅಕ್ಟೋಬರ್ 10, 1990 ರಂದು ನವದೆಹಲಿಯಲ್ಲಿ ಜನಿಸಿದರು. ಅವರು ಗಣಿತದಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾಳೆ ಎಂಬುದು ಅನೇಕರಿಗೆ ತಿಳಿದಿಲ್ಲ. ಟಾಲಿವುಡ್ & ಬಾಲಿವುಡ್ ನಟಿಯ ಹಾಟ್ ಬಿಕಿನಿ ಫೋಟೋಗಳಿವು
ರಾಕುಲ್ ಪ್ರೀತ್ ತನ್ನ 18 ನೇ ವಯಸ್ಸಿನಲ್ಲಿ ಕಾಲೇಜಿನಲ್ಲಿರುವಾಗಲೇ ತನ್ನ ಮಾಡೆಲಿಂಗ್ ವೃತ್ತಿಯನ್ನು ಆರಂಭಿಸಿದರು. 2009 ರಲ್ಲಿ ಸೆಲ್ವರಘವನ್ ಅವರ '7 ಜಿ ರೇನ್ಬೋ ಕಾಲೋನಿ'ಯ ರೀಮೇಕ್ ಕನ್ನಡ ಚಿತ್ರ' ಗಿಲ್ಲಿ 'ಯಲ್ಲಿ ಅವರು ನಟಿಸಿದರು.
ನಟಿ ರಾಕುಲ್ ತನ್ನ ಪದವಿ ಮುಗಿಸಿ 2011 ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನ ಸಿನಿಮಾದಲ್ಲಿ ತನ್ನ ಪಾತ್ರಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದರು. ನಟಿ ತನ್ನ 30 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಂತೆ, ಆಕೆಯ ಕೆಲವು ಹಾಟೆಸ್ಟ್ ಚಿತ್ರಗಳು ಇಲ್ಲಿವೆ.
ಹಲವಾರು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, ನಟಿ 2014 ರಲ್ಲಿ ದಿವ್ಯಾ ಕುಮಾರ್ ಅವರ 'ಯಾರಿಯಾನ್' ಚಿತ್ರದ ಮೂಲಕ ಹಿರೋಯಿನ್ ಆಗಿ ಬಾಲಿವುಡ್‌ಗೆ (Bollywood)ಪಾದಾರ್ಪಣೆ ಮಾಡಿದರು.
ಟ್ಯಾಲೆಂಟೆಂಡ್ ನಟಿ ಎನ್ನುವುದರ ಜೊತೆಗೆ ರಾಕುಲ್ ಸ್ಟೈಲ್ ಸ್ಟನ್ನರ್ ಕೂಡಾ ಹೌದು. ನಟಿ ಬಹಳಷ್ಟು ಸಲ ತಮ್ಮ ಫ್ಯಾಷನ್ ಲುಕ್‌ನಿಂದ ಅಭಿಮಾನಿಗಳ ಮನಸು ಗೆದ್ದಿದ್ದಾರೆ.
ನಟಿಯ ಸೋಷಿಯಲ್ ಮೀಡಿಯಾದ ಖಾತೆಗಳ ತುಂಬ ಪೂಲ್, ಬೀಚ್ ಇಂಥವೇ ಪೋಟೋಗಳು ತುಂಬಿವೆ. ನಟಿ ವಾಟರ್ ಬೇಬಿ ಅನ್ನೋದ್ರಲ್ಲಿ ಡೌಟೇ ಇಲ್ಲ
ಇನ್‌ಸ್ಟಗ್ರಾಮ್‌ನಲ್ಲಿ ನಟಿಗೆ ಸುಮಾರು 17.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಂತೂ ಅಭಿಮಾನಿಗಳಿಗೆ ಫೇವರೇಟ್ ನಟಿ ಇವರು. ಬೀಚ್ ಪೂಲ್ ಹೀಗೆ ವಾಟರ್ ಬೇಬಿ ಲುಕ್‌ನ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ
ಸೀರೆ, ಲೆಹಂಗಾ, ಲಂಗ ದಾವಣಿಯಲ್ಲಿ ರಾಕುಲ್ ಎಷ್ಟು ಮುದ್ದಾಗಿ ಕಾಣುತ್ತಾರೋ ಅಷ್ಟೇ ಹಾಟ್ ಆಗಿ ಟೂಪೀಸ್‌ನಲ್ಲಿ ಮಿಂಚುತ್ತಾರೆ. ನಟಿಯ ಬೀಚ್ ಸ್ಟೈಲ್ ಅಂತೂ ಎಲ್ಲರಿಗೂ ಫೇವರೇಟ್
ತಿಳಿ ನೀರಿನಲ್ಲಿ ನೀಲಿ ಬೀಚ್ ವೇರ್‌ನಲ್ಲಿ ಮನಸಾರೆ ನಗುತ್ತಿರುವ ರಾಹುಲ್ ಪ್ರೀತ್ ಸಿಂಗ್. ಬಾಲಿವುಡ್‌ಗೆ ಹೋದರೂ ನಟಿ ಟಾಲಿವುಡ್‌ನಲ್ಲಿ ಈಗಲೂ ನಟಿಸುತ್ತಿದ್ದಾರೆ
ನಟಿ ಸಮಂತಾ ರುಥ್ ಪ್ರಭುಗೆ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನಾಗ ಚೈತನ್ಯದಿಂದ ಬೇರ್ಪಟ್ಟ ನಂತರ ಸುಳ್ಳು ವದಂತಿಗಳು ಹರಡುತ್ತಿದ್ದು ಈ ಬಗ್ಗೆ ಸಮಂತಾ ಪರ ನಿಂತಿದ್ದಾರೆ ಬಾಲಿವುಡ್(Bollywood) ಬೆಡಗಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.