Asianet Suvarna News Asianet Suvarna News
62 results for "

Rakul Preet Singh

"
Shankar directional and Kamal Haasan lead Indian 2 movie releases June 2024 srbShankar directional and Kamal Haasan lead Indian 2 movie releases June 2024 srb

ಜೂನ್‌ನಲ್ಲಿ ತೆರೆಗೆ ಅಪ್ಪಳಿಸಲು 'ಇಂಡಿಯನ್ 2' ಸಜ್ಜು; ರಕುಲ್ ಪ್ರೀತ್‌ ಸಿಂಗ್‌ ಜತೆ ಕಮಲ್ ಹಾಸನ್‌ ಡ್ಯೂಯೆಟ್‌!

ಇಂಡಿಯನ್ ಸೀಕ್ವೆಲ್ ಗೆ ಎಸ್ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವು 1996 ರ ‘ಇಂಡಿಯನ್’ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರವನ್ನು ಥಿಯೇಟರ್ಗಳಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Cine World Apr 15, 2024, 6:14 PM IST

Actress Rakul Preet Singh Raises Temperatures In Backless Red Crop Top And Flared Pants gvdActress Rakul Preet Singh Raises Temperatures In Backless Red Crop Top And Flared Pants gvd

ಬ್ಯಾಕ್ಲೆಸ್ ರೆಡ್‌ ಡ್ರೆಸ್‌ನಲ್ಲಿ ಟೆಂಪ್ರೆಚರ್‌ ಹೆಚ್ಚಿಸಿದ ಗಿಲ್ಲಿ ನಟಿ: ಮದುವೆ ನಂತರ ಸಿಕ್ಕಾಪಟ್ಟೆ ಬೋಲ್ಡ್ ಆದ ರಕುಲ್ ಪ್ರೀತ್

ಬಾಯ್‌ಫ್ರೆಂಡ್ ಹಾಗೂ ಬಾಲಿವುಡ್ ನಿರ್ಮಾಪಕ ಬಾಕಿ ಭಗ್ನಾನಿ ಜೊತೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಸಂಭ್ರಮದಲ್ಲಿದ್ದ ನಟಿಯೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
 

Cine World Mar 15, 2024, 9:19 AM IST

Kannada movie Gilli Actress actor Rakul Preet singh tied knot with Actor Jackky Bhagnani in Goa akbKannada movie Gilli Actress actor Rakul Preet singh tied knot with Actor Jackky Bhagnani in Goa akb

ನಟ ಜಾಕಿ ಭಗ್ನಾನಿ ಕೈ ಹಿಡಿದ ಗಿಲ್ಲಿ ಬೆಡಗಿ: ಗೋವಾದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ರಾಕುಲ್ ಪ್ರೀತ್

ಕನ್ನಡದ ಗಿಲ್ಲಿ ಸಿನಿಮಾ ನಟಿ ರಾಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ನಟ ಜಾಕಿ ಭಗ್ನಾನಿ ಜೊತೆ ಗೋವಾದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

relationship Feb 22, 2024, 11:49 AM IST

Shilpa Shetty and Raj Kundra perform at Rakul Preet Singh and Jackky Bhagnanis wedding sucShilpa Shetty and Raj Kundra perform at Rakul Preet Singh and Jackky Bhagnanis wedding suc

ಬಾಲಿವುಡ್​ ನಟಿಯ ಮದ್ವೆಯಲ್ಲಿ ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ ಶಿಲ್ಪಾ-ರಾಜ್​ ಕುಂದ್ರಾ: ವಿಡಿಯೋ ವೈರಲ್​

ಬಾಲಿವುಡ್​ ನಟಿಯ ಮದ್ವೆಯಲ್ಲಿ ವೇದಿಕೆ ಮೇಲೆ ಡ್ಯಾನ್ಸ್​ ಮೂಲಕ ಕಿಚ್ಚು ಹೊತ್ತಿಸಿದ್ದಾರೆ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ದಂಪತಿ. ವಿಡಿಯೋ ವೈರಲ್ ಆಗಿದೆ. ​
 

Cine World Feb 21, 2024, 2:46 PM IST

Actress Rakul Preet Singh stuns in green mirror work sharara set It costs 1 28 lakh gvdActress Rakul Preet Singh stuns in green mirror work sharara set It costs 1 28 lakh gvd

ಹಸಿರು ಡ್ರೆಸ್‌ನಲ್ಲಿ ಪಳಪಳನೆ ಹೊಳೆದ ಮದುಮಗಳು: ರಾಕುಲ್‌ ಪ್ರೀತ್‌ ಪ್ಲೀಸ್ ಮದುವೆಯಾಗಬೇಡಿ ಎಂದು ಅತ್ತ ಫ್ಯಾನ್ಸ್!

ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಸದ್ಯ ಮದುವೆ ತಯಾರಿಯಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ನಟಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾಳೆ. ಈ ನಡುವೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Cine World Feb 17, 2024, 12:30 AM IST

Rakul Preet Singh To Play Shurpanakha In Ranbir Kapoor Starrer Ramayana VinRakul Preet Singh To Play Shurpanakha In Ranbir Kapoor Starrer Ramayana Vin

'ರಾಮಾಯಣ' ಚಿತ್ರದಲ್ಲಿ ಮೂಗು ಕತ್ತರಿಸಿಕೊಳ್ಳೋ 'ಶೂರ್ಪನಖಿ' ಪಾತ್ರಕ್ಕೆ ಆಯ್ಕೆಯಾದ ಬಾಲಿವುಡ್ ಬ್ಯೂಟಿ!

ಬಾಲಿವುಡ್ ಜಗತ್ತಿನಿಂದ ರಾಮಾಯಣ ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಅಪ್‌ಡೇಟ್‌ ಸಿಕ್ಕಿದೆ. ಇತ್ತೀಚಿಗಷ್ಟೇ ರಾವಣ ಪಾತ್ರವನ್ನು ಯಶ್ ಮಾಡ್ತಾರೆ ಅನ್ನೋ ವಿಚಾರ ಬಹಿರಂಗವಾಗಿತ್ತು. ಸದ್ಯ ರಾವಣನ ತಂಗಿ ಶೂರ್ಪನಖಿ ಪಾತ್ರವನ್ನು ಮಾಡಲು ನಟಿಯ ಆಯ್ಕೆಯಾಗಿದೆ. ಯಾರು ಆ ನಟಿ?

Cine World Feb 11, 2024, 11:56 AM IST

Rakul Preet Singh Marriage venue shifted from abroad to India after PM Modi Appeal says Report ckmRakul Preet Singh Marriage venue shifted from abroad to India after PM Modi Appeal says Report ckm

ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ನಿಗದಿಯಾಗಿದ್ದ ಮಂಟಪ ಬದಲಿಸಿದ ನಟಿ ರಾಕುಲ್!

ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ನಟ- ನಿರ್ಮಾಪಕ ಜ್ಯಾಕಿ ಭಗ್ನಾನಿ ನಡುವಿನ ಮದುವೆ ಫಿಕ್ಸ್ ಆಗಿದೆ. ಕಳೆದ 6 ತಿಂಗಳಿಂದ ಮದುವೆಗೆ ತಯಾರಿ ನಡೆಯುತ್ತಿದೆ. ಮದುವೆಗೆ ಕೆಲವೇ ದಿನ ಇರುವಾಗ ಮದುವೆ ಸ್ಥಳ, ಮಂಟಪ ಬದಲಿಸಿದ್ದಾರೆ. 

Cine World Jan 31, 2024, 10:08 PM IST

Bollywood Actress Rakul Preet Singh decided to Marry in India only after PM Modis Appeal akbBollywood Actress Rakul Preet Singh decided to Marry in India only after PM Modis Appeal akb

ಪ್ರಧಾನಿ ಮಾತಿಗೆ ಓಗೊಟ್ಟು ಕಡೆ ಕ್ಷಣದಲ್ಲಿ ಭಾರತದಲ್ಲೇ ಮದ್ವೆಯಾಗಲು ನಿರ್ಧರಿಸಿದ ಗಿಲ್ಲಿ ಬೆಡಗಿ

ಕನ್ನಡದ ಗಿಲ್ಲಿ ಸೇರಿದಂತೆ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ಬೆಡಗಿ ರಾಕುಲ್ ಪ್ರೀತ್ ಸಿಂಗ್‌ಗೆ ಕಂಕಣಭಾಗ್ಯ  ಕೂಡಿ ಬಂದಿದ್ದು, ಮುಂದಿನ ಫೆಬ್ರವರಿ 21ರಂದು ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ.

Cine World Jan 31, 2024, 4:02 PM IST

Gilli Fame Actress Rakul Preeth Singh Hot Bikini Photos Goes Viral gvdGilli Fame Actress Rakul Preeth Singh Hot Bikini Photos Goes Viral gvd

ಬಿಕಿನಿ ತೊಟ್ಟು ಬೀಚ್‌ನಲ್ಲಿ ಆಟವಾಡಿದ ಗಿಲ್ಲಿ ನಟಿ: ರಾಕುಲ್​ ಫೋಟೋಗೆ ಫ್ಯಾನ್ಸ್ ಕ್ಲೀನ್​ ಬೋಲ್ಡ್​!

ರಾಕುಲ್ ಪ್ರೀತ್ ಸಿಂಗ್ ಹೊಸ ವರ್ಷದ ರಜೆಯನ್ನು ಆನಂದಿಸುತ್ತಿದ್ದಾರೆ. ಬಿಕಿನಿ ತೊಟ್ಟು ಮರಳಿನಲ್ಲಿ ಆಡುತ್ತಾ ಫೋಟೋಗಳಿಗೆ ಪೋಸ್ ನೀಡಿದ್ದು, ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Cine World Jan 5, 2024, 4:50 PM IST

Actress Rakul Preet Singh and Jackky Bhagnani married on february 2024 gossip srbActress Rakul Preet Singh and Jackky Bhagnani married on february 2024 gossip srb

ಸದ್ಯದಲ್ಲೇ ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಮದುವೆ; ಎಲ್ಲಿ, ಯಾವಾಗ ...?

ಮುಂದಿನ ತಿಂಗಳು ಫೆಬ್ರವರಿಯಲ್ಲಿ, ಅಂದರೆ ಫೆಬ್ರವರಿ 2024ರಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗು ಜಾಕಿ ಭಗ್ನಾನಿ ಮದುವೆ ಆಗಲಿದ್ದಾರೆ ಎಂಬ ಮಾಹಿತಿಯಿದೆ. ಈ ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. 

Cine World Jan 1, 2024, 6:41 PM IST

Gilli Fame Bollywood actress Rakul preet singh showed how to enjoy in beach with stylish way akbGilli Fame Bollywood actress Rakul preet singh showed how to enjoy in beach with stylish way akb

ಬೀಚ್‌ಲ್ಲಿ ಸ್ಟೈಲಿಶ್ ಆಗಿ ಜಾಲಿ ಮಾಡೋದೇಗೆ ತೋರಿಸಿದ ಗಿಲ್ಲಿ ಬೆಡಗಿ ರಾಕುಲ್

ವಿಭಿನ್ನ ಫ್ಯಾಷನ್ ಸ್ಟೈಲ್‌ನಿಂದ ಸದಾ ಮಿಂಚುವ ರಾಕುಲ್ ಅವರು ಈಗ ಗೆಳತಿ ಮದುವೆಗಾಗಿ ಗೋವಾಗೆ ತೆರಳಿದ್ದು, ಅಲ್ಲಿನ ಬೀಚ್‌ನಲ್ಲಿ ತನ್ನ ಸ್ನೇಹಿತರ ಗ್ಯಾಂಗ್ ಜೊತೆ ಎಂಜಾಯ್ ಮಾಡ್ತಿದ್ದಾರೆ. 

Entertainment Dec 22, 2023, 3:17 PM IST

taapsee pannu and rakul preet singh buys mercedes maybach gls 600 worth rs 2 9 crore ashtaapsee pannu and rakul preet singh buys mercedes maybach gls 600 worth rs 2 9 crore ash

ಐಷಾರಾಮಿ ಮರ್ಸಿಡಿಸ್‌ ಕಾರು ಖರೀದಿಸಿದ ಖ್ಯಾತ ಬಾಲಿವುಡ್‌ ಬೆಡಗಿಯರು: ಕೋಟಿ ಕೋಟಿ ಕಾರಿನ ವೈಶಿಷ್ಟ್ಯತೆ ಹೀಗಿದೆ..

ಬಾಲಿವುಡ್ ನಟಿ ತಾಪ್ಸೀ ಪನ್ನು ಹೊಸ ಕಾರು ಖರೀದಿಸಿದ್ದಾರೆ. ಅದೂ, ಅಂತಿಂತ ಕಾರಲ್ಲ, ಐಷಾರಾಮಿ ಮರ್ಸಿಡಿಸ್‌ ಕಾರು.. ಇದರ ಬೆಲೆ ಕೋಟಿ ಕೋಟಿ ರೂ.. ಅದೇ ರೀತಿ, ರಾಕುಲ್‌ ಪ್ರೀತ್ ಸಿಂಗ್ ಸಹ ಅದೇ ಮಾಡೆಲ್‌ ಕಾರನ್ನು ಇತ್ತೀಚಿಗೆ ಖರೀದಿಸಿದ್ದಾರೆ.

Cine World Sep 18, 2023, 8:17 PM IST

rakul preet singh shares bikini pic from Dubai sgkrakul preet singh shares bikini pic from Dubai sgk

ಬಿಕಿನಿಯಲ್ಲಿ ಪೋಸ್ ನೀಡಿದ ನಟಿ ರಕುಲ್ ಪ್ರೀತ್ ಸಿಂಗ್

ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಸದ್ಯ ವಿದೇಶಿ ಪ್ರವಾಸದಲ್ಲಿದ್ದಾರೆ. ದುಬೈನಲ್ಲಿರುವ ರಕುಲ್ ಬಿಕಿನಿ ಧರಿಸಿ ಪೋಸ್ ನೀಡಿದ್ದಾರೆ. ರಕುಲ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

Cine World Jul 25, 2023, 1:47 PM IST

Rakul Preet Singh stunning in a shimmering pantsuit sgkRakul Preet Singh stunning in a shimmering pantsuit sgk

ಮಿರ ಮಿರ ಮಿಂಚಿದ ರಾಕುಲ್ ಪ್ರೀತ್ ಸಿಂಗ್: ಫೋಟೋ ವೈರಲ್

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತೆ ಫೋಟೋಶೂಟ್ ಮೂಲಕ ಮಿಂಚಿತ್ತಿದ್ದಾರೆ. ರಾಕುಲ್ ಹಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Cine World Jul 12, 2023, 5:33 PM IST

Rakul Preet Singh stayed in water for 14 hrs for I Love You scene sucRakul Preet Singh stayed in water for 14 hrs for I Love You scene suc

I LOVE YOU ಹೇಳಲು 14 ತಾಸು ನೀರಲ್ಲಿ ಮುಳುಗಿದ್ದ ನಟಿ ರಾಕುಲ್​ ಪ್ರೀತ್​ ಸಿಂಗ್​

ಐ ಲವ್​ ಯೂ ಚಿತ್ರಕ್ಕಾಗಿ ನಟಿ ರಾಕುಲ್​ ಪ್ರೀತ್​ ಸಿಂಗ್​ ಒಟ್ಟು 14 ತಾಸು ನೀರಿನಲ್ಲಿ  ಮುಳುಗಿ ಉಸಿರು ಕಟ್ಟಿ ಇಟ್ಟುಕೊಂಡ ಬಗ್ಗೆ ವಿವರಿಸಿದ್ದಾರೆ. ನಟಿ ಹೇಳಿದ್ದೇನು?
 

Cine World Jun 10, 2023, 2:57 PM IST