ಒಂದೇ ವ್ಯಕ್ತಿಯನ್ನು ಪ್ರೀತಿಸಿದ ಬಾಲಿವುಡ್ ನಟಿಯರು ಇವರು!

First Published Nov 30, 2020, 7:04 PM IST

ಚಿತ್ರರಂಗದ ಅನೇಕ ಟ್ರಯಾಂಗಲ್ ಲವ್‌ಸ್ಟೋರಿಗಳು ಸಖತ್‌ ಸುದ್ದಿ ಮಾಡಿತ್ತು ಹಾಗೂ ಎಲ್ಲರ ಗಮನ ಸೆಳೆಯಿತು. ಜಯ ಬಚ್ಚನ್ - ಅಮಿತಾಬ್ ಬಚ್ಚನ್ - ರೇಖಾ,  ದೀಪಿಕಾ ಪಡುಕೋಣೆ - ರಣಬೀರ್ ಕಪೂರ್-ಆಲಿಯಾ ಭಟ್ ಮುಂತಾದವುಗಳು ಈ ಪಟ್ಟಿಯಲ್ಲಿದೆ. ಒಂದೇ ವ್ಯಕ್ತಿಯನ್ನು ಪ್ರೀತಿಸಿ ಸುದ್ದಿ ಮಾಡಿದ ನಟಿಯರು ಇವರು.

ಪ್ರಿಯಾಂಕಾ ಚೋಪ್ರಾ - ಕರೀನಾ ಕಪೂರ್  ಕಂಗನಾ ರಣಾವತ್-ಸುಜೇನ್ ಖಾನ್ ಒಂದೇ ವ್ಯಕ್ತಿಯನ್ನು ಪ್ರೀತಿಸಿದ ನಾಯಕಿಯರು.

ಜಯಾ ಬಚ್ಚನ್ - ಅಮಿತಾಬ್ ಬಚ್ಚನ್ - ರೇಖಾ:

ಅಮಿತಾಬ್, ರೇಖಾ, ಮತ್ತು ಜಯರ ತ್ರಿಕೋನ ಪ್ರೇಮ ಕಥೆಯಲ್ಲಿ ಬಾಲಿವುಡ್‌ನ ಹೆಚ್ಚು ಚರ್ಚೆಯಾದ ವಿಷಯವಾಗಿದ್ದು, ಇನ್ನೂ ಆಗಾಗ ಹೆಡ್‌ಲೈನ್‌ ನ್ಯೂಸ್‌ ಆಗಿ ಗಮನ ಸೆಳೆಯುತ್ತದೆ. ರೇಖಾ ಮತ್ತು ಆಮಿತಾಬ್‌ ನಡುವಿನ ಕ್ಲೋಸ್‌ನೆಸ್‌ ಬಗ್ಗೆ   ಸಿಮಿ ಅಗರೆವಾಲ್ ಶೋನಲ್ಲಿ ತನ್ನ ಮಗ ಚಿಕ್ಕವನಾಗಿದ್ದರಿಂದ ಮತ್ತು ಮಗಳು ಬೆಳೆಯುತ್ತಿದ್ದರಿಂದ ವಿಷಯ ತನ್ನ ಮೇಲೆ ಪರಿಣಾಮ ಬೀರಿತ್ತು . ಆದರೆ ಅದನ್ನು ಚೆನ್ನಾಗಿ ನಿಭಾಯಿಸಿದರು ಎಂದು ಜಯಾ ಒಪ್ಪಿಕೊಂಡರು.

ಕತ್ರಿನಾ ಕೈಫ್ - ರಣಬೀರ್ ಕಪೂರ್ - ಆಲಿಯಾ ಭಟ್:

ರಣಬೀರ್ ಕಪೂರ್ ಕತ್ರಿನಾ ಕೈಫ್‌ ಜೊತೆ ಬ್ರೇಕಪ್‌ ಆದ ನಂತರ ಬ್ರಹ್ಮಾಸ್ತ್ರದ ಶೂಟಿಂಗ್ ಸಮಯದಲ್ಲಿ ಆಲಿಯಾ ಭಟ್‌ ಜೊತೆ ರಿಲೆಷನ್‌ಶಿಪ್‌ ಪ್ರಾರಂಭಿಸಿದರು. ಇದಕ್ಕೂ ಮೊದಲು ಆಲಿಯಾ ಮತ್ತು ಕತ್ರಿನಾ ಜಿಮ್ ಮತ್ತು ಪಾರ್ಟಿಗಳಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಈಗ ರಣಬೀರ್ ಕೈಫ್ ಜೊತೆ ಫ್ರೆಂಡ್ಸ್‌ ಆಗಿದ್ದು  ಮೂವರು ಪರಸ್ಪರ ಒಳ್ಳೆ ಬಾಂಡಿಂಗ್‌ ಹೊಂದಿದ್ದಾರೆ.

ಪ್ರಿಯಾಂಕಾ ಚೋಪ್ರಾ - ಶಾಹಿದ್ ಕಪೂರ್ - ಕರೀನಾ ಕಪೂರ್:

ಕರೀನಾ ಕಪೂರ್ ಶಾಹಿದ್ ಕಪೂರ್  ಲವ್‌ ಸ್ಟೋರಿ ತುಂಬಾ ಸುದ್ದಿಯಾಗಿತ್ತು. ಆದರೆ ಅವರು ಬೇರೆಯಾದರು. ನಂತರ ಶಾಹಿದ್ ಪ್ರಿಯಾಂಕಾ ಚೋಪ್ರಾ ರಿಲೆಷನ್‌ಶಿಪ್‌ನಲ್ಲಿರುವ ವರದಿಗಳು ಹರಿದಾಡಿದ್ದವು. ಈ ಸಂಬಂಧದ ಬಗ್ಗೆ ರೂಮರ್‌ ಇರುವಾಗಲೇ  ಚೋಪ್ರಾ ಮತ್ತು ಕಪೂರ್ ಕಾಫಿ ವಿಥ್ ಕರಣ್ ಶೊನಲ್ಲಿ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಸಂಬಂಧದ ಬಗ್ಗೆ ತೆರೆದಿಟ್ಟರು.

ದೀಪಿಕಾ ಪಡುಕೋಣೆ - ರಣಬೀರ್ ಕಪೂರ್ - ಕತ್ರಿನಾ ಕೈಫ್:

ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಪ್ರೇಮಕಥೆ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಹೊರಟಿದ್ದಾರೆ ಎನ್ನುವ ಹಂತ ತಲುಪಿತ್ತು. ಆದರೆ ರಣಬೀರ್‌ ದೀಪಿಕಾಗೆ ಮೋಸ ಮಾಡಿದ್ದಾಗಿ ಒಪ್ಪಿಕೊಂಡಿದ್ದರಿಂದ ಅವರ ಸಂಬಂಧ ಮುರಿದು ಬಿತ್ತು ಮತ್ತು ರಣಬೀರ್ ಕತ್ರಿನಾ ಜೊತೆ ಡೇಟ್‌ ಮಾಡಲು ಪ್ರಾರಂಭಿಸಿದ್ದರು.

ರವೀನಾ ಟಂಡನ್-ಅಕ್ಷಯ್ ಕುಮಾರ್-ಶಿಲ್ಪಾ ಶೆಟ್ಟಿ:

ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಅವರ ಸಂಬಂಧವು ಬಾಲಿವುಡ್‌ನ ಫೇಮಸ್‌ ಪ್ರೇಮಕಥೆಗಳಲ್ಲಿ ಒಂದಾಗಿದೆ. ಅಕ್ಷಯ್ ಅವರ ಇನ್ನೊಬ್ಬ ಸಹನಟಿ ಶಿಲ್ಪಾ ಶೆಟ್ಟಿಗೆ ಹತ್ತಿರವಾಗಿದ್ದ ವಿಷಯ ಬೆಳಕಿಗೆ ಬಂದಿತ್ತು. ಶಿಲ್ಪಾ ಶೆಟ್ಟಿಗಾಗಿ ಅಕ್ಷಯ್ ರವೀನಾಗೆ ಮೋಸ ಮಾಡಿದರೆಂದು ವರದಿಯಾಗಿದೆ ಮತ್ತು ಅಂತಿಮವಾಗಿ ಅವರು ಬೇರ್ಪಟ್ಟರು.

ಶಿಲ್ಪಾ ಶೆಟ್ಟಿ-ಅಕ್ಷಯ್ ಕುಮಾರ್-ಟ್ವಿಂಕಲ್ ಖನ್ನಾ:

ಸುಮಾರು ಒಂದು ವರ್ಷದ ಡೇಟಿಂಗ್ ನಂತರ ಶಿಲ್ಪಾ ಅಕ್ಷಯ್ ಕುಮಾರಿಂದ ದೂರವಿರಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಅಕ್ಷಯ್ ತನ್ನ ಬೆಸ್ಟ್‌ ಫ್ರೆಂಡ್ ಟ್ವಿಂಕಲ್ ಖನ್ನಾ ಜೊತೆ ಇರುವ ಬಗ್ಗೆ ಶಿಲ್ಪಾ ತಿಳಿದುಕೊಂಡರು. ನಂತರ, ಅಕ್ಷಯ್ ಟ್ವಿಂಕಲ್ ಅವರನ್ನು ವಿವಾಹವಾದರು ಮತ್ತು ಈ ಕಪಲ್‌ಗೆ ಆರವ್ ಮತ್ತು ನಿತಾರಾ ಎಂಬ ಮಕ್ಕಳಿದ್ದಾರೆ.

ಕಂಗನಾ ರಣಾವತ್- ಹೃತಿಕ್ ರೋಷನ್-ಸುಜೇನ್ ಖಾನ್:

ಹೃತಿಕ್ ತನ್ನ ಮಾಜಿ ಪತ್ನಿ ಸುಜೇನ್ ಖಾನ್‌ಗೆ ಮೋಸ ಮಾಡಿ ತನ್ನ ಜೊತೆ ಡೇಟಿಂಗ್ ಮಾಡುತ್ತಿದ್ದಾನೆ ಎಂದು ಕಂಗನಾ ಅನೇಕ ಬಾರಿ ಹೇಳಿದ್ದಾರೆ. ಆದರೆ ಈ ಆರೋಪವನ್ನು ಹೃತಿಕ್  ನಿರಾಕರಿಸಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?