MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಮದುವೆ, ಹನಿಮೂನ್, ಜೈಲು: ಪಂಚ್ ಕೊಟ್ಟ ಪತಿ ಜೊತೆ ಮತ್ತೆ ಒಂದಾದ್ರು ನಟಿ ಪೂನಂ

ಮದುವೆ, ಹನಿಮೂನ್, ಜೈಲು: ಪಂಚ್ ಕೊಟ್ಟ ಪತಿ ಜೊತೆ ಮತ್ತೆ ಒಂದಾದ್ರು ನಟಿ ಪೂನಂ

ಮದುವೆಯಾಗಿ ಒಂದೇ ವಾರಕ್ಕೆ ನಾವಿಬ್ರೂ ಒಟ್ಟಿಗೆ ಬಾಳೋದಿಲ್ಲ ಎಂದು ಶಾಕ್ ಕೊಟ್ಟಿದ್ರು ಪೂನಂ. ಈಗ ನಾವು ಮತ್ತೆ ಒಂದಾಗಿದ್ದೇವೆ ಅಂತಿದ್ದಾರೆ. ಏನಿವರ ಕತೆ..? ಇಲ್ಲಿ ನೋಡಿ

1 Min read
Suvarna News | Asianet News
Published : Sep 27 2020, 10:13 AM IST| Updated : Sep 27 2020, 02:58 PM IST
Share this Photo Gallery
• FB
• TW
• Linkdin
• Whatsapp
112

ಮದ್ವೆಯಾಗಿ ಫೋಟೋಸ್ ಶೇರ್ ಮಾಡಿಕೊಂಡಿದ್ದ ನಟಿ ಹನಿಮೂನ್‌ನ ಮಧ್ಯೆಯೇ ಪತಿ ವಿರುದ್ಧ ಕೇಸು ದಾಖಲಿಸಿ ಸುದ್ದಿಯಾಗಿದ್ರು.

212

ಮದುವೆಯಾಗಿ ಒಂದೇ ವಾರಕ್ಕೆ ನಾವಿಬ್ರೂ ಒಟ್ಟಿಗೆ ಬಾಳೋದಿಲ್ಲ ಎಂದು ಮತ್ತೊಂದು ಶಾಕ್ ಕೊಟ್ಟಿದ್ರು.

312

ಈಗ ನಾವು ಮತ್ತೆ ಒಂದಾಗಿದ್ದೇವೆ ಅಂತಿದ್ದಾರೆ. ಏನಿವರ ಕತೆ..? ಇಲ್ಲಿ ನೋಡಿ

412

ಸೆಪ್ಟೆಂಬರ್ 9ರಂದು ನಟಿ ಪೂನಂ ಮತ್ತು ನಿರ್ಮಾಪಕ ಸ್ಯಾಮ್ ಬಾಂಬೆ ವಿವಾಹಿತರಾಗಿದ್ದರು. ಗೋವಾದಲ್ಲಿ ಹನಿಮೂನ್ ಕೂಡಾ ಮಾಡಿದ್ರು.

512

ಆದ್ರೆ ನಡುವಲ್ಲಿ ಸ್ಯಾಮ್ ನನ್ನ ಮುಖಕ್ಕೆ ಪಂಚ್ ಮಾಡಿದ, ದೌರ್ಜನ್ಯ ಮಾಡಿದ ಎಂದು ನಟಿ ಆರೋಪಿಸಿ ಪೊಲೀಸರ ಮೊರೆ ಹೋಗಿದ್ದರು.

612

ಪೊಲೀಸರು ಸ್ಯಾಮ್‌ನನ್ನು ಬಂಧಿಸಿದ್ದೂ, ಜಾಮೀನಿನಲ್ಲಿ ಹೊರಗೆ ಬಂದಿದ್ದೂ ಆಯ್ತು.

712

ಈಗ ಮತ್ತೆ ಸ್ಯಾಮ್ ಬಾಂಬೆ ಪತ್ನಿ ಜೊತೆಗೆ ಹ್ಯಾಪಿಯಾಗಿರೋ ಫೋಟೋ ಶೇರ್ ಮಾಡ್ಕೊಂಡಿದ್ದಾರೆ.

812

ಇಬ್ಬರೂ ತಮ್ಮ ನಡುವಿನ ಭಿನ್ನಾಭಿಪ್ರಾಯ ಸರಿ ಮಾಡಿಕೊಂಡು ಮತ್ತೆ ಒಂದಾಗಿದ್ದಾರೆ.

912

ನಾವು ಎಲ್ಲವನ್ನೂ ಸರಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಬಹುತೇಕ ಎಲ್ಲವೂ ಸರಿಯಾಗಿದೆ.

1012

ನಿಮಗೊತ್ತಾ..? ನಾವಿಬ್ರೂ ಪರಸ್ಪರ ತುಂಬಾ ಇಷ್ಟಪಡುತ್ತೇವೆ. ನಾವು ಪ್ರೀತಿಯಲ್ಲಿ ಹುಚ್ಚರಾಗಿದ್ದೇವೆ. ಮದುವೆಯಲ್ಲಿ ಕೆಲವೊಂದು ಏರಿಳಿತಗಳಿರೋದಿಲ್ವೇ ಎಂದು ಪ್ರಶ್ನಿಸಿದ್ದಾರೆ.

1112

ಫ್ಯಾಮಿಲಿ ಏನೂ ಇದರಲ್ಲಿ ಮಧ್ಯೆ ಬರಲಿಲ್ವಾ ಎಂದು ಕೇಳಿದ್ದಕ್ಕೆ ಕುಟುಂಬ ಮುಖ್ಯ, ಆದ್ರೆ ಇದನ್ನು ನಾವೇ ಬಗೆಹರಿಸಿಕೊಂಡೆವು ಎಂದಿದ್ದಾರೆ ಪೂನಂ.

1212

ಬಿಗ್‌ಬಾಸ್‌ಗೆ ಹೋಗ್ತಿರಾ ಅನ್ನೋ ಬಗ್ಗೆ ಉತ್ತರಿಸಿ, ನಾನು ಬಿಗ್‌ ಬಾಸ್‌ಗೆ ಹೋಗೋಕೆ ತುಂಬಾ ಚಿಕ್ಕವಳು ಎಂದಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved