ಭಾವನೆಗಳು ರಾತ್ರೋರಾತ್ರಿ ಸಾಯೋಲ್ಲಾ: ಪೂಜಾ ಬೇಡಿ ಹೀಗೆ ಹೇಳಿದ್ಯಾಕೆ?
ಬಾಲಿವುಡ್‌ನ ಕಂಗನಾ ರಣಾವತ್ ಮತ್ತು ಆದಿತ್ಯ ಪಾಂಚೋಲಿ ಅವರ ಡೇಟಿಂಗ್ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ನಟಿ ಪೂಜಾ ಬೇಡಿ ಸಹ ಆದಿತ್ಯ ಪಾಂಚೋಲಿ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಆದರೆ ಸ್ವತಃ ಪೂಜಾ ಬೇಡಿ ಪಾಂಚೋಲಿ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತಾನಾಡಿದ್ದಾರೆ.

ಆದಿತ್ಯ ಪಾಂಚೋಲಿ ಜರೀನಾ ವಹಾಬ್ ಜೊತೆ ವಿವಾಹವಾಗಿದ್ದರು. ಆದರೆ ಅವರ ಮದುವೆ ಕುಸಿಯುತ್ತಿರುವಾಗ, ಪೂಜಾ ಬೇಡಿ ಅವರ ಜೀವನಕ್ಕೆ ಎಂಟ್ರಿ ಕೊಟ್ಟಿದ್ದರು.

ಆದಿತ್ಯರ ಜೊತೆ ಡೇಟಿಂಗ್ ಹಾಗೂ ಬ್ರೇಕಪ್ ಬಗ್ಗೆ ಸ್ವತಃ ನಟಿ ಪೂಜಾ ಬೇಡಿ ಹಂಚಿಕೊಂಡಿದ್ದಾರೆ

ಈ ನಟನ ಜೊತೆ ತಮ್ಮ ರಿಲೆಷನ್‌ಶಿಪ್ ಬಗ್ಗೆ ಸಂದರ್ಶನವೊಂದರಲ್ಲಿ ಬಾಯಿ ಬಿಟ್ಟಿದ್ದಾರೆ ಬಿಂದಾಸ್ ನಟಿ ಪೂಜಾ.

ಪೂಜಾ ಬೇಡಿ ಆದಿತ್ಯ ಪಾಂಚೋಲಿಯೊಂದಿಗಿನ ಬ್ರೇಕಪ್ ಬಗ್ಗೆ ಮಾತನಾಡುತ್ತಾ ಭಾವನೆಗಳು ರಾತ್ರೋರಾತ್ರಿ ಸಾಯುವುದಿಲ್ಲ ಎಂದು ಹೇಳಿದ್ದಾರೆ.

ಅವರು ಡೇಟಿಂಗ್ ಮಾಡುವಾಗ, ಪೂಜಾ ಮತ್ತು ಆದಿತ್ಯ ಪರಸ್ಪರ ಸೀರಿಯಸ್ ಆಗಿದ್ದರು ಎಂದು ನಟಿ ಸ್ಟಾರ್‌ಡಸ್ಟ್‌ಗೆ ಹೇಳಿದ್ದಾರೆ.

'ಅವನು ನನ್ನೊಂದಿಗಿದ್ದಾಗ ಅವನು ಎಂದಿಗೂ ಎಡ ಅಥವಾ ಬಲಕ್ಕೆ ಅಥವಾ ಬೇರೆ ಯಾವುದೇ ಮಹಿಳೆಯತ್ತ ನೋಡುತ್ತಿರಲಿಲ್ಲ' ಎಂದಿದ್ದಾರೆ ಪೂಜಾ ಬೇಡಿ.

'ಅವನನ್ನು ಇನ್ನೊಬ್ಬ ಹುಡುಗಿಯ ಜೊತೆ ನೋಡಿದರೆ, ನಾನು ಅವಳ ಕಣ್ಣುಗಳನ್ನು ಕೀಳುತ್ತೇನೆ ಅಥವಾ ಅದನ್ನು ಮಾಡಲು ಸಾಧ್ಯವಾಗದಿದ್ದರೆ ಅವಳಿಗೆ ಹೊಡೆಯುತ್ತೇನೆ ಎಂದು ನಾನು ಅವನಿಗೆ ಹೇಳುತ್ತಿದ್ದೆ. ನಾನು ನನ್ನನ್ನು ಸಾಯಿಸಿಕೊಳ್ಳುವಷ್ಟು, ನಿಜವಾಗಿಯೂ ಅವನನ್ನು ತುಂಬಾ ಪ್ರೀತಿಸುತ್ತಿದ್ದೆ' ಎಂದು ಹಂಚಿಕೊಂಡಿದ್ದಾರೆ ಪೂಜಾ ಬೇಡಿ .

ಆದರೆ ತಿಂಗಳ ನಂತರ, ಅವರ ಸಂಬಂಧವು ಕುಸಿಯಲು ಪ್ರಾರಂಭಿಸಿತು.'ಭಾವನೆಗಳು ರಾತ್ರೋರಾತ್ರಿ ಸಾಯುವುದಿಲ್ಲ. ನಾನು ಅವನಿಂದ ಸಂಪೂರ್ಣವಾಗಿ ದೂರವಾಗಬಹುದೆಂದು ಭಾವಿಸುವುದಿಲ್ಲ. ನಾವು ನಾನು ಇನ್ನೂ ಉತ್ತಮ ಸ್ನೇಹಿತನಾಗಿರುತ್ತೇವೆ ಮತ್ತು ನನಗೆ ಎಂದಾದರೂ ಸಹಾಯ ಬೇಕಾದಲ್ಲಿ ನನಗೆ ತಿಳಿದಿದೆ, ಅವನು ಯಾವಾಗಲೂ ಇರುತ್ತಾನೆ' ಎಂದು ಹೇಳಿದ ಬಾಲಿವುಡ್‌ನ ಬೋಲ್ಡ್ ನಟಿ ಪೂಜಾ.

ನಮ್ಮ ಸಂಬಂಧವು ಈಗ ಒಂದೆರಡು ತಿಂಗಳುಗಳಿಂದ ಸತ್ತಂತೆ ಇದೆ. ನಾವು ಪರಿಹಾರವನ್ನು ಕಂಡುಕೊಳ್ಳಬಹುದೆಂದು ಆಶಿಸುತ್ತಾ ನಾವು ಅದನ್ನು ಹಿಡಿದಿಟ್ಟುಕೊಂಡಿದ್ದೇವೆ' ಎಂದು ಪೂಜಾ ಆದಿತ್ಯ ಪಾಂಚೋಲಿ ಜೊತೆ ತಮ್ಮ ಸಂಬಂಧದ ಬಗ್ಗೆ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.