ವಧುವಿಗೆ ಕೊಲೆ ಬೆದರಿಕೆ ಇದ್ರೂ ಸುಸೂತ್ರವಾಯ್ತು ವರುಣ್-ನತಾಶ ಮದುವೆ
ಬಾಲಿವುಡ್ ನಟ ವರುಣ್ ಧವನ್ ತಮ್ಮ ಬಾಲ್ಯದ ಗೆಳತಿ ನತಾಶಾ ದಲಾಲ್ ಅವರನ್ನು ವಿವಾಹವಾಗಿದ್ದಾರೆ. ವಧುವಿಗೆ ಕೊಲೆ ಬೆದರಿಕೆ ಬಂದಿದ್ದರೂ, ಅದೃಷ್ಟವಶಾತ್ ಮದುವೆ ಸುಸೂತ್ರವಾಗಿ ನಡೆದಿದೆ. ಇಲ್ನೋಡಿ ನವ ವಧೂವರರ ಚಂದದ ಫೊಟೋಸ್

ಬಾಲಿವುಡ್ ನಟ ವರುಣ್ ಧವನ್ ಹಾಗು ನತಾಶಾ ದಲಾಲ್ ವಿವಾಹತರಾಗಿದ್ದಾರೆ.

ನತಾಶಾಗೆ ವರುಣ್ ಧವನ್‌ನ ಅಭಿಮಾನಿಯೊಬ್ಬಳಿಂದ ಕೊಲೆ ಬೆದರಿಕೆ ಇದ್ದರೂ ಅದೃಷ್ಟವಶಾತ್ ಮದುವೆ ಸೂಸೂತ್ರವಾಗಿ ನಡೆದಿದೆ.

ವರುಣ್ ಧವನ್ ತಮ್ಮ ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಬದುಕು ದೀರ್ಘ, ಪ್ರೀತಿ ಅದೀಕೃತವಾಯ್ತು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಮದುವೆಯ ನಂತರ ಜೋಡಿಯಾಗಿ ಮಾಧ್ಯಮಕ್ಕೆ ಫೋಸ್ ಕೊಟ್ಟಿದ್ದಾರೆ.

ಕೊರೋನಾ ಕಾರಣ ಈ ಜೋಡಿಯ ಮದುವೆಯಲ್ಲಿ 40-50 ಜನರಷ್ಟೇ ಭಾಗಿಯಾಗಿದ್ದರು.

ನವ ವಧು ಮನೀಶ್ ಮಲ್ಹೋತ್ರಾ ವಿನ್ಯಾಸದ ಉಡುಗೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದರು.

ವರುಣ್ ಧವನ್ ಕುನಾಲ್ ರಾವಲ್ ವಿನ್ಯಾಸದ ಉಡುಗೆ ಧರಿಸಿದ್ದರು.

ವಿವಾಹದಲ್ಲಿ ಭಾಗಿಯಾಗುವವರಿಗೆ ಕೊರೋನಾ ಪರೀಕ್ಷೆಯೂ ಕಡ್ಡಾಯವಾಗಿತ್ತು.

ಅಲಿಭಗ್‌ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ. ಮೆಹಂದಿ, ಸಂಗೀತ ಕಾರ್ಯಕ್ರಮಗಳೂ ನಡೆದಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.