ಫೋಟೋಗಳು - ಬೋಲ್ದ್ ಆ್ಯಂಡ್ ಹಾಟ್ ನಟಿ ರಾಧಿಕಾ ಆಪ್ಟೆ
ತನ್ನ ಅದ್ಭುತ ನಟನೆಯಿಂದಲೇ ಗುರುತಿಸಿಕೊಂಡಿರುವ ನಟಿ ರಾಧಿಕಾ ಅಪ್ಟೆ. ಡೇರಿಂಗ್ ಬಾಲಿವುಡ್ ನಟಿ ರಾಧಿಕಾ ಯಾವಾಗಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ. ಈ ಬೋಲ್ದ್ ನಟಿ ಮತ್ತೆ ಈಗ ಸುದ್ದಿಯಲ್ಲಿದ್ದಾರೆ. ಇವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡ ಫೋಟೋ ಸಖತ್ ವೈರಲ್ ಆಗಿದೆ. ನಟಿಯ ಬಿಕನಿ ಲುಕ್‌ಗೆ ನೆಟ್ಟಿಗರು ದಂಗಾಗಿದ್ದಾರೆ. ಲೈಕ್‌ಗಳ ಜೊತೆ ಮಿಶ್ರ ರೀತಿಯ ಕಾಮೆಂಟ್‌ಗಳು ಬಂದಿದೆ ಫೋಟೋಕ್ಕೆ.

ಅದ್ಭುತ ನಟನೆಗೆ ಫೇಮಸ್ ಬಾಲಿವುಡ್‌ನ ನಟಿ ರಾಧಿಕಾ ಅಪ್ಟೆ.

ಇವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡ ಫೋಟೋ ಸಖತ್ ವೈರಲ್ ಆಗಿದೆ.

ನಟಿಯ ಬಿಕನಿ ಲುಕ್‌ಗೆ ನೆಟ್ಟಿಗರು ದಂಗು.

ನಟಿಯ ಬಿಕನಿ ಲುಕ್‌ಗೆ ನೆಟ್ಟಿಗರು ದಂಗು.

ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಹೆಚ್ಚಿನವರು ಮೆಚ್ಚುಗೆ ಸೂಚಿಸಿದ್ದರೆ, ಕೆಲವರು ಮೂಗು ಮುರಿದಿದ್ದಾರೆ ಈ ಫೋಟೋಗೆ.

ಈಕೆ ನಾಯಕಿ, ಪೋಷಕ ನಟಿ ಎಲ್ಲ ಪಾತ್ರಗಳಿಗೆ ಸೈ.

ಈಕೆ ನಾಯಕಿ, ಪೋಷಕ ನಟಿ ಎಲ್ಲ ಪಾತ್ರಗಳಿಗೆ ಸೈ.

ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ನಟಿ ರಾಧಿಕಾ ಆಪ್ಟೆ.

ಯಾವಾಗಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ.

ಈ ನಟಿ ಸ್ವತಃ ಬಟ್ಟೆ ಕಳಚಿ ಬೆತ್ತಲಾಗುತ್ತಿರುವ ಮತ್ತು ಒಬ್ಬಾತ ಅದನ್ನು ಶೂಟ್ ಮಾಡಿಕೊಳ್ಳುತ್ತಿರುವ ದೃಶ್ಯಗಳು ಲೀಕ್ ಆಗಿ ಎಲ್ಲೆಡೆ ಹರಿದಾಡಿದ್ದವು.

ನೆಟ್‌ಫ್ಲಿಕ್ಸ್‌ನ ಲಸ್ಟ್ ಸ್ಟೋರೀಸ್, ಸೇಕ್ರೆಡ್ ಗೇಮ್ಸ್ ಮತ್ತು ಘೌಲ್ ಸರಣಿಗಳಲ್ಲಿ ಈಕೆಯ ಅಭಿನಯಕ್ಕೆ ಫಾಲೋವರ್ಸ್ ಫಿದಾ.

ಲಾಕ್‌ಡೌನ್ ಆರಂಭವಾಗುವ ಕೆಲವೇ ದಿನಗಳಿಗೆ ಮುನ್ನ ಲಂಡನ್‌ಗೆ ಹೋಗಿದ್ದ ರಾಧಿಕಾ ಅಲ್ಲೇ ಉಳಿಯುವಂತೆ ಆಗಿದೆ ಸದ್ಯಕ್ಕೆ.

ಆಸ್ಪತ್ರೆಗೆ ತೆರಳಿದ ಫೋಟೋ ಹಾಕಿ ಕೊಂಡಿದ್ದರು. ಪ್ರೆಗ್ನೆನ್ಸಿ ಟೆಸ್ಟ್‌ಗೆ. ಆದರೆ, ಅವರಿಗಲ್ವಂತೆ, ಅವರ ಫ್ರೆಂಡ್‌ಗಂತೆ!

ಚುರುಕು ಸ್ವಭಾವದ ಈ ನಟಿ ಆರಿಸಿಕೊಳ್ಳುವ ರೋಲ್ ಸಹ ಅಷ್ಟೇ ವಿಚಿತ್ರವಾಗಿರುತ್ತವೆ.

ಅಂಧಾಧುನ್, ಪ್ಯಾಡ್‌ಮ್ಯಾನ್, ಕಬಾಲಿ ಮತ್ತು ಶೋರ್ ಇನ್ ದಿ ಸಿಟಿ ಈಕೆ ಫೇಮ್ ತಂದು ಕೊಟ್ಟ ಕೆಲವು ಬಾಲಿವುಡ್ ಸಿನಿಮಾಗಳು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.