'ಸರ್ಕಾರದ ಪರ ಕೆಲಸ ಮಾಡಿದ್ದಕ್ಕೆ ಸಿಕ್ಕ ಪುರಸ್ಕಾರ' ಕಂಗನಾಗೆ ನೆಟ್ಟಿಗರ ಏಟು

First Published Mar 23, 2021, 10:21 PM IST

ಮುಂಬೈ(ಮಾ.  23)  67 ನೇ ರಾಷ್ಟ್ರೀಯ ಸಿನಿಮಾ ಪುರಸ್ಕಾರದಲ್ಲಿ  ಕಂಗನಾ ರಣಾವತ್ ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರವಾಗಿದ್ದಾ.  ಕಂಗನಾ ರಣಾವತ್ ಮಣಿಕರ್ಣಿಕಾ ಮತ್ತು ಪಿಂಗಾ ಮೂವಿಗೆ ಪುರಸ್ಕಾರ ತಮ್ಮದಾಗಿರಿಸಿಕೊಂಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಕಂಗನಾ ಮೇಲೆ ಕೆಂಡವಾಗಿದೆ.