ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಪಾಕ್ ನಟಿ..! ಇಲ್ನೋಡಿ ಫೋಟೋಸ್
ಪಾಕಿಸ್ತಾನದ ಸುಂದರಿಯೊಬ್ಬರು ಬಾಲಿವುಡ್ ಎಂಟ್ರಿಗೆ ಸಿದ್ಧರಾಗಿದ್ದಾರೆ. ಶಾರೂಖ್ ಜೊತೆ ನಟಿಸೋ ಕನಸಿನೊಂದಿಗೆ ಬಾಲಿವುಡ್‌ಗೆ ಲಗ್ಗೆ ಇಟ್ಟ ಚೆಲುವೆ ಈಕೆ

ಪಾಕಿಸ್ತಾನಿ ನಟಿ ಅಲೀಝ್ ನಸೇರ್ ಬಾಲಿವುಡ್‌ಗೆ ಎಂಟ್ರಿ ಕೊಡೋಕೆ ತಯಾರಾಗಿದ್ದಾರೆ.

ಪಾಕ್‌ನ ಫೇಮಸ್ ನಟಿ ಜಲ್ಘಾರ್ ಸಿನಿಮಾ ಮೂಲಕ ಸಿನಿಪ್ರಿಯರ ಮನ ಗೆದ್ದಿದ್ದರು.

ಬಾಲಿವುಡ್‌ನ ಯಾರಾ ವೇ ಸಿನಿಮಾ ಮೂಲಕ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ಸಿದ್ದರಾಗಿದ್ದರೆ ನಟಿ

ಯಾವಗಲೂ ಬಾಲಿವುಡ್‌ನಲ್ಲಿ ನಟಿಸೋ ಕನಸಿನಲ್ಲಿದ್ದರಂತೆ ನಟಿ.

ಅಂತೂ ನನ್ನ ಕನಸು ನನಸಾಯಿತು ಎಂದಿದ್ದಾರೆ ಅಲೀಝ್

ಶಾರೂಖ್ ಖಾನ್ ಅಂದ್ರೆ ಭಾರೀ ಮೆಚ್ಚುವ ನಟಿ, ನನ್ನ ಹೋರಾಟ ಇಲ್ಲಿಗೆ ಮುಗಿದಿಲ್ಲ ಎಂದಿದ್ದಾರೆ.

ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು ನನ್ನ ಮೊದಲ ಗೆಲುವು ಎಂದಿದ್ದಾರೆ ನಟಿ.

ಶಾರೂಖ್ ಖಾನ್ ಜೊತೆ ನಟಿಸೋ ತನಕ ಸಿನಿಮಾ ಜಗತ್ತಿನಲ್ಲಿ ನಿರಂತರ ಶ್ರಮಿಸುತ್ತೇನೆ ಎಂದಿದ್ದಾರೆ ನಟಿ

ಬ್ಯೂಟಿ ಫುಲ್ ನಟಿ ಕನಸುಗಳನ್ನು ಹೊತ್ತು ಬಾಲಿವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ

ಬಹಳಷ್ಟು ವಿದೇಶಿ ಪ್ರತಿಭೆಗಳನ್ನು ಬೆಳೆಸಿದ ಬಾಲಿವುಡ್ ಅಲೀಝ್ ಅವರಿಗೂ ಅವಕಾಶ ಕೊಟ್ಟಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.