ಊಪ್ಸ್ ಮೂಮೆಂಟ್: ಫ್ಯಾಷನ್ ವೀಕ್‌ನಲ್ಲಿ ತಮನ್ನಾ ಡ್ರೆಸ್ ಆವಂತಾರ!
ಸೆಲೆಬ್ರೆಟಿಗಳು ತಮ್ಮ ಔಟ್‌ಫಿಟ್‌ಗಳಿಂದ ಮುಜುಗರ ಎದುರಿಸಿದ ಹಲವು ಉದಾಹರಣೆಗಳಿವೆ. ಕೆಲ ನಟಿಯರು ವಾರ್ಡ್ರೋಬ್ ಮಾಲ್‌ಫಂಕ್ಷನ್‌ನಿಂದ ಬಳಲಿದ್ದಾರೆ. ಬಾಹುಬಲಿ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಇಂಥ ಸನ್ನಿವೇಶವನ್ನು ಎದುರಿಸಿದ್ದರು. ಫ್ಯಾಷನ್ ವೀಕ್‌ನಲ್ಲಿ ತಮನ್ನಾ ಧರಿಸಿದ ಶಾರ್ಟ್ ಡ್ರೆಸ್‌ನಿಂದ ನಟಿಯ ಒಳ ಉಡುಪು ಕಾಣಿಸಿದ ಫೋಟೋಗಳು ಸಖತ್ ವೈರಲ್ ಆಗಿವೆ.
16

ಇತ್ತೀಚೆಗೆ ಬಾಂಬೆ ಟೈಮ್ಸ್ ಫ್ಯಾಶನ್ ವೀಕ್‌ನಲ್ಲಿ ವಾರ್ಡ್ರೋಬ್ ಮಾಲ್‌ಫಂಕ್ಷನ್‌ಗೆ ಗುರಿಯಾದ ಸೌತ್ ನಟಿ
ತಮನ್ನಾ ಭಾಟಿಯಾ.

26

ಮುಂಬೈನ ಬಾಂಬೆ ಟೈಮ್ಸ್ ಫ್ಯಾಶನ್ ವೀಕ್‌ನಲ್ಲಿ ramp ಮೇಲೆ ವಾಕ್ ಮಾಡುವಾಗ ತಮನ್ನಾ ಭಾಟಿಯಾ ಇತ್ತೀಚೆಗೆ ಈ ಮುಜುಗರದ ಪರಿಸ್ಥಿತಿಯನ್ನು ಎದುರಿಸಿದರು.

36

ಆಕಸ್ಮಿಕವಾಗಿ ಅವರ ಶಾರ್ಟ್ ಡ್ರೆಸ್‌ನಿಂದ ಒಳ ಉಡುಪು ಕಾಣಿಸಿದೆ.

46

ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಹೊರಬಂದ ಕೂಡಲೇ ಅವು ವೈರಲ್ ಆದವು.

56

ಬಾಂಬೆ ಟೈಮ್ಸ್ ಫ್ಯಾಶನ್ ವೀಕ್‌ನಲ್ಲಿ ಡೆಮ್ಮೆ ಪರ ಶೋಸ್ಟಾಪರ್ ಆಗಿದ್ದರು ತಮನ್ನಾ.

66

ತಮನ್ನಾ ಪ್ರಸ್ತುತ ನವಾಜುದ್ದೀನ್ ಸಿದ್ದಿಕಿ ಜೊತೆ ಹಿಂದಿ ಸಿನಿಮಾ ಬೋಲೆ ಚುಡಿಯನ್ ಮತ್ತು ಗೋಪಿಚಂದ್ ಅವರ ತೆಲುಗು ಚಿತ್ರ ಸೀತಿಮಾರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

Latest Videos