ಸೆಕ್ಸಿಯೆಸ್ಟ್ ಪುರುಷರ ಲಿಸ್ಟ್‌ನಲ್ಲಿ ನಿಕ್ ಜೋನಸ್..!

First Published 19, Nov 2020, 3:17 PM

ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್ ಜಗತ್ತಿನಲ್ಲೇ ಸೆಕ್ಸಿಯೆಷ್ಟ್ ಮೆನ್‌ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಇಲ್ನೋಡಿ ಫೋಟೋಸ್

ನಟ ಮತ್ತು ಸಿಂಗರ್ ನಿಕ್ ಜೋನಸ್ ಪೀಪಲ್ಸ್ ಮ್ಯಾಗಝೀನ್‌ನ ಸೆಕ್ಸಿಯೆಸ್ಟ್ ಪುರುಷರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಾರ್ಷಿಕ ಸೆಕ್ಸಿಯೆಸ್ಟ್ ಮೆನ್‌ಗಳ ಲಿಸ್ಟ್‌ನಲ್ಲಿ ಪ್ರಿಯಾಂಕ ಚೋಪ್ರಾ ಅವರ ಪತಿ ಹೆಸರೂ ಇದೆ.

ಕ್ರೀಡ್ ಸ್ಟಾರ್ ಮಿಶೆಲ್ ಬಿ ಜಾರ್ಡನ್ ಸೆಕ್ಸಿಯೆಸ್ಟ್ ಮ್ಯಾನ್ 2020 ಕಿರೀಟ ಪಡೆದಿದ್ದಾರೆ.

ಮ್ಯಾಗಝಿನ್ ಇನ್‌ಸ್ಟಾ ಮೂಲಕ ನಿಕ್ ವಿಡಿಯೋ ಶೇರ್ ಮಾಡಿದೆ.

ಇದರಲ್ಲಿ ನಿಕ್ ತನ್ನ ಪ್ರೀತಿಯ ಶ್ವಾನಗಳ: ಬಗ್ಗೆ ಮಾತನಾಡಿದ್ದಾರೆ.

ಸದ್ಯವಷ್ಟೇ ನಟಿ ಪ್ರಿಯಾಂಕ ಜರ್ಮನಿಯಲ್ಲಿ ಮ್ಯಾಟ್ರಿಕ್ಸ್ 4ರ ಶೂಟ್ ಮುಗಿಸಿ ಬಂದಿದ್ದರು.

ಇವರಿಬ್ಬರೂ ಲಂಡನ್‌ನಲ್ಲಿ ಜೊತೆಯಾಗಿ ದೀಪಾವಳಿಯನ್ನೂ ಆಚರಿಸಿದ್ದರು.

ಪ್ರಿಯಾಂಕ ಈ ಬಾರಿ ಕರ್ವಾ ಚೌತ್ ಕೂಡಾ ಆಚರಿಸಿದ್ದರು