ನವದಂಪತಿಯ ಮುತ್ತಿನ ಹಾರ.. ಗಾಯಕನ ಪುತ್ರನಿಗೆ ಅಭಿನಂದನೆ ಮಹಾಪೂರ!

First Published Dec 4, 2020, 10:33 PM IST

ಮುಂಬೈ(ಡಿ. 04)  ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರನ ವಿವಾಹ ಸಂಭ್ರಮ ನೆರವೇರಿದೆ. ಮುಂಬೈನಲ್ಲಿ ತಮ್ಮ ಅತ್ಯಾಪ್ತರಿಗೆ ರಿಸಪ್ಶನ್ ಏರ್ಪಡಿಸಿದ್ದರು.

ಆದಿತ್ಯ ನಾರಾಯಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡಿದ್ದು ವೈರಲ್ ಆಗಿದೆ.

ಪತ್ನಿಯನ್ನು ಮುದ್ದಾಡುತ್ತಿರುವ ಪೋಟೋ ಹಂಚಿಕೊಂಡಿದ್ದು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಇಸ್ಕಾನ್ ದೇವಾಲಯದಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿತ್ತು.

ಗಾಯಕ ಆದಿತ್ಯ ನಾರಾಯಣ್ ಹಾಗೂ ನಟಿ ಶ್ವೇತಾ ಅಗರ್ವಾಲ್ ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು.

ಕೊರೋನಾ ನಿಯಮಗಳನ್ನು ಪಾಲಿಸಿಕೊಂಡೇ ಕಾರ್ಯಕ್ರಮ ನೆರವೇರಿಸಲಾಗಿದೆ.

ಆದಿತ್ಯ ಹಲವು ರಿಯಾಲಿಟಿ ಶೋಗಳಲ್ಲಿ ನಿರ್ಣಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ದಿಗ್ಗಜರು ಆಗಮಿಸಿ ಶುಭಾಶಯ ಕೋರಿದರು.

ಎಲ್ಲ ಕಡೆಯೂ ಸಂಭ್ರಮವೋ ಸಂಭ್ರಮ

ಎಲ್ಲ ಕಡೆಯೂ ಸಂಭ್ರಮವೋ ಸಂಭ್ರಮ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?