ಮೌನಿ ರಾಯ್ ಕುಡೀತಾರೆ ಗ್ರೀನ್ ಮ್ಯಾಜಿಕ್ ಡ್ರಿಂಕ್: ಏನದು ?
ನಟಿ ಮೌನಿ ರಾಯ್ ಸಖತ್ ಕ್ಯೂಟ್. ಫೇರ್ & ಸಾಫ್ಟ್ ಸ್ಕಿನ್ ಚೆಲುವೆ ಕುಡಿಯೋದು ಗ್ರೀನ್ ಡ್ರಿಂಕ್..!

ತಮ್ಮ ಫಿಟ್ನೆಸ್‌ನಿಂದಲೇ ಸೋಷಿಯಲ್ ಮಿಡಿಯಾದಲ್ಲಿ ಯಾವಾಗಲೂ ಪ್ರಶಂಸೆಗೆ ಪಾತ್ರವಾಗೋ ನಟಿ ಈಗ ಹೊಸದೊಂದು ಗ್ರೀನ್ ಡ್ರಿಂಕ್ಸ್ ಜೊತೆ ಫೋಟೋ ಶೇರ್ ಮಾಡಿದ್ದಾರೆ.

ನಟಿ ಇತ್ತೀಚೆಗೆ ತಮ್ಮ ಸಹೋದರಿ ಇರೋ ದುಬೈಗೆ ಹಾರಿದ್ದರು.

ನಟಿಯ ರೂಮರ್ರ್ಡ್ ಬಾಯ್‌ಫ್ರೆಂಡ್ ಸೂರಜ್ ನಂಬಿಯಾರ್‌ನ ಮನೆ ಇರುವುದು ದುಬೈನಲ್ಲೇ.

ನಟಿ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದು, ಒಂದು ಹೆಲ್ತ್ ಸೀಕ್ರೆಟ್ ಕೂಡಾ ಹೇಳಿದ್ದಾರೆ.

ಗ್ರೀನ್ ಜ್ಯೂಸ್ ಕುಡಿಯುವ ಫೋಟೋ ಶೇರ್ ಮಾಡಿರೋ ನಟಿ ಬ್ಲಾಕ್ ಕ್ರಾಪ್ ಟಾಪ್ ಶಾರ್ಟ್ ಸ್ಕರ್ಟ್ ಧರಿಸಿದ್ದಾರೆ.

ಹಸಿರನ್ನು ಸೇವಿಸಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ

ಫಿಟ್ನೆಸ್‌ಗಾಗಿ ಹೋದಲ್ಲೆಲ್ಲಾ ಸೂಕ್ತ ಆಹಾರ ಹುಡುಕೋ ಮೌನಿ ಸೂಪರ್ ಅಲ್ವಾ...

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.