ರಾಮ್ ಚರಣ್ ನಿಂದ ಅಲ್ಲು ಅರ್ಜುನ್, ಸಮಂತಾವರೆಗೆ: ಸೌತ್ ಸೂಪರ್‌ಸ್ಟಾರ್‌ಗಳ ತಾಯಿಯಂದಿರು ಇವರು
ಪ್ರತಿಯೊಬ್ಬರ ಸಾಧನೆಯ ಹಿಂದೆ ತಾಯಿ ಪಾತ್ರ ಇರುತ್ತದೆ. ತಾಯಿ ತನ್ನ ಮಕ್ಕಳ ಏಳಿಗೆ ಬೆನ್ನೆಲುಬಾಗಿರುತ್ತಾರೆ.. ಅದೇ ರೀತಿ ಇದಕ್ಕೆ ಚಿತ್ರರಂಗದ ಸ್ಟಾರ್‌ಗಳು ಹೊರತಾಗಿಲ್ಲ. ತಾಯಿಯಂದಿರ ದಿನದ ಸಂಧರ್ಭದಲ್ಲಿ ಸೌತ್ ಸೂಪರ್ ಸ್ಟಾರ್‌ಗಳ ಅಮ್ಮಂದಿರ ಪರಿಚಯ ನಿಮಗಾಗಿ ಇಲ್ಲಿದೆ
South Star's Mother
ದಳಪತಿ ವಿಜಯ್:
ದಕ್ಷಿಣದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ತಾಯಿಯ ಹೆಸರು ಶೋಭಾ ಚಂದ್ರಶೇಖರ್. ಅವರು ಪ್ರಸಿದ್ಧ ಹಿನ್ನೆಲೆ ಗಾಯಕಿ, ಲೇಖಕಿ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿದ್ದಾರೆ.
South Star's Mother
ರಶ್ಮಿಕಾ ಮಂದಣ್ಣ:
ನ್ಯಾಶನಲ್ ಕ್ರಶ್ ಎಂದು ಜನಪ್ರಿಯವಾಗಿರುವ ರಶ್ಮಿಕಾ ಮಂದಣ್ಣ ಅವರ ತಾಯಿಯ ಹೆಸರು ಸುಮನ್ ಮಂದಣ್ಣ. ರಶ್ಮಿಕಾ ತನ್ನ ತಾಯಿಯ ನಡುವೆ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.
South Star's Mother
ರಾಮ್‌ಚರಣ್:
ತೆಲುಗು ಸೂಪರ್ ಸ್ಟಾರ್ ರಾಮ್ ಚರಣ್ ತಾಯಿ ರೇಖಾ ಕೊನಿಡಾಲಾ ಕೂಡ ನಟಿಯಾಗಿದ್ದರು. ಅವರು ಕೆಲವು ಹಿಂದಿ ಚಲನಚಿತ್ರಗಳಲ್ಲಿ ಸಹ ನಟಿಸಿದ್ದಾರೆ.
South Star's Mother
ಪವನ್ ಕುಮಾರ್:
ಸೌತ್ ಚಿತ್ರರಂಗದ ಪವರ್ ಸ್ಟಾರ್ ಎಂದೇ ಹೆಸರು ಪಡೆದಿರುವ ಪವನ್ ಕುಮಾರ್ ಅವರ ತಾಯಿ ಅಂಜನಾ ದೇವಿ. ಅವರು ಗೃಹಿಣಿ.
ಅಲ್ಲು ಅರ್ಜುನ್:
ಮತ್ತೊಬ್ಬ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ತಾಯಿ ಗೃಹಿಣಿ. ಅವರ ತಾಯಿಯ ಹೆಸರು ನಿರ್ಮಲಾ ಅಲ್ಲು ಮತ್ತು ಅವರು ಯಾವಾಗಲೂ ಲೈಮ್‌ಲೈಟ್‌ನಿಂದ ದೂರವಿರುತ್ತಾರೆ.
South Star's Mother
ಸಮಂತಾ ರುತ್ ಪ್ರಭು:
ಸಮಂತಾ ರುತ್ ಪ್ರಭು ತಾಯಿಯ ಹೆಸರು ನೀನೆಟ್ ಪ್ರಭು. ಸಮಂತಾ ತನ್ನ ತಾಯಿಗೆ ತುಂಬಾ ಹತ್ತಿರವಾಗಿದ್ದಾರೆ ಮತ್ತು ಸಮಂತಾ ತಾಯಿ ಯಾವಾಗಲೂ ಲೈಮ್‌ಲೈಟ್‌ನಿಂದ ದೂರವಿರಲು ಆದ್ಯತೆ ನೀಡುತ್ತಾರೆ.