ಕೇರಳದಲ್ಲಿ ಅಪ್ಪ ಬಿಜೆಪಿಗೆ ಸೇರ್ಪಡೆ, ಮಗಳ ಕೈ ತಪ್ಪಿತು ಹತ್ತಾರು ಸಿನಿಮಾಗಳ ಆಫರ್.! ಯಾರು ಆ ನಟಿ.?

First Published Apr 11, 2021, 1:58 PM IST

ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ ಕೃಷ್ಣಕುಮಾರ್ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಿಂದ ತಮ್ಮ ಹಿರಿಯ ಪುತ್ರಿ ವೃತ್ತಿ ಜೀವನದಲ್ಲಿ ಎಡವಟ್ಟಾಗಿದೆ, ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಫೋಟೋಕೃಪೆ: ಆಹಾನ ಕೃಷ್ಣಕುಮಾರ್ ಇನ್‌ಸ್ಟಾಗ್ರಾಂ