MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಮಾಲಿವುಡ್‌ ನಟ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಬಿಟ್ಟದ್ದು ಈ ನಟಿಗಾಗಿ

ಮಾಲಿವುಡ್‌ ನಟ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಬಿಟ್ಟದ್ದು ಈ ನಟಿಗಾಗಿ

ಮಾಲಿವುಡ್‌ನಲ್ಲಿ ನಟಿಯ ಕಿಡ್ನಾಪ್ ಪ್ರಕರಣ ಸಂಬಂಧ ವಿವಾದಕ್ಕೆ ಗುರಿಯಾಗಿದ್ದ ನಟ ದಿಲೀಪ್ ಮೊದಲ ಪತ್ನಿ ಮಂಜು ವಾರಿಯರ್‌ಗೆ ಡಿವೋರ್ಸ್ ಕೊಟ್ಟಿದ್ದಕ್ಕೆ ಕಾರಣ ಈ ನಟಿ.

1 Min read
Suvarna News | Asianet News
Published : Dec 05 2020, 04:37 PM IST| Updated : Dec 05 2020, 04:39 PM IST
Share this Photo Gallery
• FB
• TW
• Linkdin
• Whatsapp
19

ಮಾಲಿವುಡ್‌ನ ಖ್ಯಾತ ನಟ ದಿಲೀಪ್ ನಟಿಯ ಕಿಡ್ನಾಪ್ ವಿಚಾರವಾಗಿ ವಿವಾದಕ್ಕೆ ಸಿಲುಕಿದ್ದರು.

29

ಪ್ರೀತಿಸಿ ಮದುವೆಯಾಗಿ, ಆತನಿಗಾಗಿ ನಟನೆಯನ್ನೂ ಬಿಟ್ಟ ಪತ್ನಿ, ನಟಿ ಮಂಜು ವಾರಿಯರ್ ಅವರಿಗೆ ಡಿವೋರ್ಸ್ ಕೊಟ್ಟ ನಟನ ವಿರುದ್ಧ ಟೀಕೆ ವ್ಯಕ್ತವಾಗಿತ್ತು.

39

ಪ್ರೀತಿಸಿ ಮದುವೆಯಾಗಿ ಡಿವೋರ್ಸ್ ಕೊಟ್ಟು ನಟಿ ಕಾವ್ಯ ಮಾಧವನ್ ಅವರನ್ನು ವರಿಸಿದ್ದಾರೆ ದಿಲೀಪ್

49

ಕಾವ್ಯಾ ಮಾಧವನ್ ಮಾಲಿವುಡ್‌ನ ಪ್ರಮುಖ ನಟಿ. ಹಿಂದಿನಿಂದಲೂ ಸಿನಿಮಾ ಮಾಡಿಕೊಂಡು ಬಂದ ಈಕೆ ಈಗಲೂ ಬೇಡಿಕೆಯಲ್ಲಿರುವ ಚೆಲುವೆ

59

ಇನ್ನು ಮಾಲಿವುಡ್‌ನಲ್ಲಿ ದಿಲೀಪ್ ಕಾವ್ಯಾ ಮಾಧವನ್ ಜೋಡಿ ಫೇಮಸ್

69

ತೆರೆಯ ಮೇಲೆ ಜೊತೆಯಾಗಿ ಈ ಜೋಡಿ ಹಲವು ಸಿನಿಮಾ ಮಾಡಿ ಸಿನಿಪ್ರಿಯರ ಹಾಟ್ ಫೇವರೇಟ್ ಆಗಿದ್ದಾರೆ

79

ಕಾವ್ಯಾ ಮಧವನ್‌ ಉದ್ಯಮಿಯನ್ನು ವರಿಸಿ ಮತ್ತೆ ವಿಚ್ಛೇದನೆ ಪಡೆದಿದ್ದರು.

89

ದಿಲೀಪ್ ಹಾಗೂ ಕಾವ್ಯಾ ಎರಡನೇ ಮದುವೆಯಲ್ಲಿ ಒಂದಾದರು

99

ದಿಲೀಪ್ ಮೊದಲ ಪತ್ನಿಯ ಪುತ್ರಿ ತಂದೆಯ ಜೊತೆ ಬಂದಳು. ಈಗ ಈ ದಂಪತಿಗೆ ಇನ್ನೊಂದು ಮಗುವಿದೆ

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved