'ಹಸ್ತಮೈಥುನ ಇದೆಯಲ್ಲ-ಗಂಡ ಬೇಕಿಲ್ಲ' ಬೋಲ್ಡ್  ರಿಪ್ಲೈ ಕೊಟ್ಟ ಯಶ್ ನಾಯಕಿ!

First Published 10, Jul 2020, 6:37 PM

ರಾಕಿಂಕ್ ಸ್ಟಾರ್ ಯಶ್ ಜತೆ  ಕಿರಾತಕ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ ಓವಿಯಾ ಕೊಟ್ಟ ಬೋಲ್ಡ್ ಪ್ರತಿಕ್ರಿಯೆಗೆ ಇಡೀ ಸೋಶಿಯಲ್ ಮೀಡಿಯಾ ಬೆಚ್ಚಿ ಬಿದ್ದಿದೆ. ಅಂಥಾ ಮಾತು ಏನು ಹೇಳಿದ್ದಾರೆ ಅಂದ್ರಾ? ನೋಡಿಕೊಂಡು ಬನ್ನಿ

ತಮಿಳು ಚಿತ್ರರಂಗದ ಬ್ಯುಸಿ ನಟಿ ಓವಿಯಾ.

ತಮಿಳು ಚಿತ್ರರಂಗದ ಬ್ಯುಸಿ ನಟಿ ಓವಿಯಾ.

ಕಮಲ್ ಹಾಸನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ ನಲ್ಲಿಯೂ ಕಾಣಿಸಿಕೊಂಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿಯೂ ಸಹ ದೊಡ್ಡ ಅಭಿಮಾನಿ ಬಳಗವನ್ನೇ ನಟಿ ಹೊಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಇರುವ ನಟಿ ಅಭಿಮಾನಿಗಳ ಪ್ರಶ್ನೆಗೆ ತಮಾಷೆಯಾಗಿ, ಮಸಾಲೆಯುಕ್ತ ಪ್ರತಿಕ್ರಿಯೆ ನೀಡುತ್ತಾರೆ.

ಒಂದು ಮಹಿಳೆಯ ಜೀವನ ಹಾಳು ಮಾಡುವುದಕ್ಕಿಂತ ಹಸ್ತಮೈಥುನ ಉತ್ತಮ ಅಲ್ಲವೇ ಎಂದು ಅಭಿಮಾನಿಯೊಬ್ಬರು ಕೇಳಿದ್ದಕ್ಕೆ ಅಷ್ಟೆ ಸಾವಧಾನವಾಗಿ ಹೌದು ಎಂದು ಉತ್ತರಿಸಿದ್ದಾರೆ.

ಸಾಮಾಜಿಕ ಸಮಸ್ಯೆಗಳ ಬಗ್ಗೆ ನೀವು ದನಿ ಎತ್ತಬಹುದಲ್ಲ ಎಂದಿದ್ದಕ್ಕೆ , ನನ್ನ ಬಳಿ ಯಾವುದೇ ಅಧಿಕಾರ ಇಲ್ಲ, ಈ ಸಂದರ್ಭದಲ್ಲಿ ಅಂಥ ಕೆಲಸ ಮಾಡಲಾರೆ ಎಂದಿದ್ದಾರೆ.

ನಿಮ್ಮ ಗಂಡನ ಬಗ್ಗೆ ನಿಮಗೆ ಕಲ್ಪನೆ ಏನು ಎಂದು ಯೂಸರ್ ಒಬ್ಬರು ಕೇಳಿದ್ದಕ್ಕೆ, ನನಗೆ ಗಂಡ ಬೇಕಿಲ್ಲ ಎಂದು ಥಟ್ಟನೆ ಉತ್ತರ ನೀಡಿದ್ದಾರೆ.

ರಾಜಕಾರಣಕ್ಕೆ ಬರುತ್ತೀರಾ ಎಂದಿದ್ದಕ್ಕೆ ಅಗತ್ಯ ನೋಡಿ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.

ಸಿನಿಮಾದಲ್ಲಿ ಮಾತ್ರ ಅಲ್ಲ ಕೆಲ ವೆಬ್ ಸೀರಿಸ್ ನಲ್ಲಿಯೂ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

ಶಾಲೆಗೆ ಹೋಗಿ ನನ್ನ ಸಮಯ ಹಾಳು ಮಾಡಿಕೊಂಡೆ ಎಂದು ಇದೇ ನಟಿ ಹಿಂದೊಮ್ಮೆ ಹೇಳಿಕೆ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು.

loader