ಮೈ ಕಾಣುವ ಗೌನ್‌ನಲ್ಲಿ ಮಲೈಕಾಳ ಮಾದಕ ನೋಟ; ಫೋಟೋ ವೈರಲ್
ನಟಿ ಮಲೈಕಾ ಇದೀಗ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ಮಲೈಕಾ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಮಲೈಕಾ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ಮಲೈಕಾ ಅರೋರಾ 48ನೇ ವಯಸ್ಸಿನಲ್ಲಿಯೂ ಸಿಕ್ಕಾಪಟ್ಟೆ ಹಾಟ್ ಆಂಡ್ ಬೋಲ್ಡ್ ನಟಿ. ಮಲೈಕಾ ಯುವ ನಾಯಕಿಯರಿಗೂ ಸ್ಪರ್ಧೆ ನೀಡುವ ಮೈಮಾಟ ಹೊಂದಿದ್ದಾರೆ. ಸದಾ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಮಲೈಕಾ ಅರೋರಾ ಪಡ್ಡೆ ಯುವಕರ ನಿದ್ದೆ ಗೆಡಿಸುತ್ತಾರೆ.
ನಟಿ ಮಲೈಕಾ ಇದೀಗ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ಮಲೈಕಾ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಮಲೈಕಾ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೋಲ್ಡನ್ ಬಣ್ಣದ ಗೌನ್ ನಲ್ಲಿ ಮಿಂಚಿರುವ ನಟಿ ಮಲೈಕಾ ತರಹೇವಾರಿ ಪೋಸ್ ನೀಡಿದ್ದಾರೆ. ಮಲೈಕಾ ಪೋಸ್ ಅಬಿಮಾನಿಗಳ ನಿದ್ದೆಗೆಡಿಸಿದೆ. ಫೋಟೋ ಮತ್ತು ವಿಡಿಯೋ ಶೇರ್ ಮಾಡಿ ಪ್ರತಿ ಕ್ಷಣ ಗೋಲ್ಡನ್ ಸಮಯ ಎಂದು ಬರೆದುಕೊಂಡಿದ್ದಾರೆ.
ಮಲೈಕಾ ಇತ್ತೀಚಿಗಷ್ಟೆ ಗೆಳೆಯ ಅರ್ಜುನ್ ಕಪೂರ್ ಜೊತೆ ಪ್ಯಾರಿಸ್‌ಗೆ ಹಾರಿದ್ದರು. ಅರ್ಜುನ್ ಕಪೂರ್ ಹುಟ್ಟುಹಬ್ಬದ ಸಂಭ್ರಮವನ್ನು ಮಲೈಕಾ ಪ್ಯಾರಿಸ್ ನಲ್ಲಿ ಆಚರಿಸಿದ್ದರು. ಪ್ಯಾರಿಸ್‌ನಿಂದ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು.
ಅರ್ಜುನ್ ಕಪೂರ್ ಜೊತೆ ಮಲೈಕಾ ಆಪ್ತವಾಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಅರ್ಜುನ್ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿ ಜೋಡಿ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು.
ಸದ್ಯ ಮಲೈಕಾ ಶೇರ್ ಮಾಡಿರುವ ಫೋಟೋಗೆ ಅಭಿಮಾನಿಗಳು ಬೆಂಕಿ ಮತ್ತು ಹಾರ್ಟ ಇಮೋಜಿ ಹಾಕಿ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮಲೈಕಾ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ.
ಮಲೈಕಾ ಅರೋರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ವೀಟ್ ಆಗಿರುವ ನಟಿ. ಸಿನಿಮಾಗಳ ಮೂಲಕ ಮಲೈಕಾ ಹೆಚ್ಚು ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಫೋಟೋ ಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಮಲೈಕಾ ಸದ್ಯ ರಿಲಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾನ್ಸ್ ಶೋ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.