ದೇವ್ ಪ್ರೇಮ ನಿವೇದಿಸಿ ತೊಡಿಸಿದ್ದ ವಜ್ರದುಂಗರ ಸಮುದ್ರಕ್ಕೆ..! ಸ್ಟಾರ್ ನಟನ ಪ್ರೀತಿಗೆ ಅಡ್ಡಿಯಾದ್ದು ಧರ್ಮ

First Published Dec 3, 2020, 4:22 PM IST

ಬಾಲಿವುಡ್‌ನ ಖ್ಯಾತ ನಟ ದೇವ್ ಆನಂದ್ ಪುಣ್ಯ ಸ್ಮರಣೆ ಇಂದು. ಖ್ಯಾತ ನಟ ಪ್ರೀತಿಸಿದ್ದು ನಟಿ ಸುರೈಯಾಳನ್ನು, ಮದುವೆಯಾಗಿದ್ದು ಕಲ್ಪನಾಳನ್ನು. ಪ್ರೀತಿಯಲ್ಲಿ ಎರಡು ಬಾರಿ ಮನಸು ಮುರಿದುಕೊಂಡ ನಟ

ಬಾಲಿವುಡ್‌ನ ಖ್ಯಾತ ನಟ ದೇವ್ ಆನಂದ್ ಅತ್ಯಂತ ಉತ್ಸಾಹಿ ನಟರಾಗಿದ್ದರು. ಅವರ ಪುಣ್ಯಸ್ಮರಣೆ ಇಂದು. ಜೀವನದ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿದ್ದ ಈ ನಟ, ಮುಖಕ್ಕೆ ಬಂದಂತೆ ಹೃದಯಕ್ಕೆ ಯಾವತ್ತೂ ವಯಸಿನ ನೆರಿಗೆ ಮೂಡುವುದಿಲ್ಲ ಎಂದು ನಂಬಿದವರು.

ದೇವ ಆನಂದ್ ಅಂದ್ರೇನೇ ಸೆಲೆಬ್ರೇಟೆಡ್ ಯೂತ್. ಅಂಕಲ್ ಆಂಟಿ ಅಂತ ಕರೆಯೋದು ಈ ನಟನಿಗೆ ಸುತರಾಂ ಇಷ್ಟವಿರಲಿಲ್ಲ.

ಬದಲಾಗಿ ಹೆಸರಿಟ್ಟು ಕರೆಯೋದನ್ನೇ ಇವರು ಇಷ್ಟಪಡುತ್ತಿದ್ದರು. ತಮ್ಮ ಕೊನೆಯ ದಿನಗಳ ತನಕವೂ ಈ ನಟ ದಿನದ 18 ಗಂಟೆ ಕೆಲಸ ಮಾಡುತ್ತಿದ್ದರೆಂಬುದು ವಿಶೇಷ.

60 ದಶಕಗಳಲ್ಲಿ ದೇವ್ ಆನಂದ್ ಪ್ರೊಡಕ್ಷನ್ ಕಂಪನಿ ನವಕೇತನ್ ಬಹಳಷ್ಟು ಹಿಟ್ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿತ್ತು. ಒಂದಷ್ಟು ಫ್ಲಾಪ್ ಸಿನಿಮಾ ಮಾಡಿದಾಗ ಪತ್ರಕರ್ತರು ನಿಮಗೆ ಹಿಟ್ ಸಿನಿಮಾ ಬೇಕನಿಸ್ತಿಲ್ವಾ ಎಂದು ಪ್ರಶ್ನಿಸಿದ್ದರು.

ನಿಮ್ಮಂತರವರು ನನ್ನ ಇಂಟರ್‌ವ್ಯೂ ಮಾಡ್ತಿದ್ದಾರೆಂದರೆ ನಾನು ಯಶಸ್ವಿ ಎಂದರ್ಥ. ನೀವು ಫ್ಲಾಪ್ ನಟನನ್ನು ಇಂಟರ್‌ವ್ಯೂ ಮಾಡೋದಿಲ್ವಲ್ಲಾ ಎಂದು ಪ್ರಶ್ನಿಸಿದ್ದರು ದೇವ್ ಆನಂದ್.

ಮುಗಿದು ಹೋದ ಸಿನಿಮಾ ಬಗ್ಗೆ ತಲೆ ಕೆಡಿಸ್ಕೊಳ್ತಿರ್ಲಿಲ್ಲ: ಸಿನಿಮಾ ಮಾಡೋವಾಗ ಎಷ್ಟು ಪ್ರೀತಿಯಿಂದ ಮಾಡುತ್ತಿದ್ದರೂ, ಮಾಡಿ ಆದ ಮೇಲೆ ಆ ಸಿನಿಮಾ ಗೆಲ್ಲಲಿ, ಸೋಲಲಿ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಇವರು.

ಬೆಡ್‌ಗೆ ಹೋಗೋಷ್ಟೇ ರೊಮ್ಯಾನ್ಸ್ ಅಲ್ಲ ಎನ್ನುತ್ತಿದ್ದ ನಟ, ನಿಜವಾದ ಹೆಣ್ಣು ನಿಮ್ಮ ಮನಸಿನಲ್ಲಿ ನಿಂತು ನಿಮ್ಮನ್ನು ಪ್ರೇರೇಪಿಸುತ್ತಾಳೆ ಎಂದಿದ್ದರು.

ನಟಿ ಸುರೈಯಾ ದೇವ್ ಜೊತೆ ಪ್ರೀತಿಗೆ ಬಿದ್ದಳು. ದೇವ್ ಸುರೈಯಾಳಿಗೆ ಪ್ರೇಮ ನಿವೇದನೆಯನ್ನೂ ಮಾಡಿದರು.

ಡೈಮಂಡ್ ರಿಂಗ್ ಗಿಫ್ಟ್ ಮಾಡಿದ್ದರು. ಆದರೆ ಸುರೈಯಾಳ ಅಜ್ಜಿ ಆ ಉಂಗುರ ಸಮುದ್ರಕ್ಕೆಸೆದಿದ್ದರು.

ಅವರು ಅನ್ಯ ಧರ್ಮದ ವಿವಾಹಕ್ಕೆದುರಾಗಿದ್ದರು. ಸುರೈಯಾಳನ್ನು ಕೊನೆಯ ಒಂದು ಬಾರಿ ಭೇಟಿ ಮಾಡೋಕೆ ಅವರ ಮನೆಯ ಟೆರೇಸ್‌ನಲ್ಲಿ ಅವಕಾಶ ಕೊಟ್ಟಿದ್ದರು ಆಕೆಯ ತಾಯಿ.

ಇವರಿಗೆ ಸುನೀಲ್ ಹಾಗೂ ಡೆವಿನಾ ಎಂಬ ಮಕ್ಕಳಾದರು. ಟ್ಯಾಕ್ಸಿ ಡ್ರೈವರ್ ಸಿನಿಮಾ ಶೂಟಿಂಗ್ ಸಂದರ್ಭ ಕದ್ದು ಮದುವೆಯಾಗಿದ್ದರು ಈ ಜೋಡಿ.

ಝೀನತ್ ಅಮನ್‌ನನ್ನು ಇಂಟ್ರೊಡ್ಯೂಸ್ ಮಾಡಿದ್ದು ದೇವ್ ಆನಂದ್. ಝೀನತ್ ಅವರನ್ನು ಕ್ಯಾಂಡಲ್ ನೈಟ್‌ ಡಿನ್ನರ್‌ಗೆ ಕರೆದಿದ್ದರಂತೆ ದೇವ್. ಆದರೆ ಅದಕ್ಕೂ ಮುನ್ನ ಒಮ್ಮೆ ಪಾರ್ಟಿಗೆ ಹೋಗಿ ಬರಬೇಕು ಎಂದಿದ್ರು ಝೀನತ್. ಪಾರ್ಟಿಯಲ್ಲಿ ರಾಜ್‌ ಕಪೂರ್‌ನನ್ನು ಭೇಟಿಯಾದ ಝೀನತ್ ಅವರ ಕಾಲು ಮುಟ್ಟಿದ್ದಳು.ವೈಟ್ ಧರಿಸ್ತೀನಿ ಎಂದು ಯಾಕೆ ಧರಿಸಿಲ್ಲ ಎಂದು ಕೇಳಿದ್ದರಂತೆ ರಾಜ್ ಕಪೂರ್. ಅಲ್ಲಿಂದ ಮನನೊಂದು ಹೊರಬಂದಿದ್ದರು ದೇವ್. ಕೆಲವೇ ದಿನದಲ್ಲಿ ಸತ್ಯಂ ಶಿವಂ ಸುಂದರಂ ಸೈನ್ ಮಾಡಿದ್ದರು ಝೀನತ್

ಪತ್ನಿ ಕಲ್ಪನಾ ಕಾರ್ತಿಕ್ ಜೊತೆ ದೇವ್ ಆನಂದ್

ಪತ್ನಿ ಕಲ್ಪನಾ ಕಾರ್ತಿಕ್ ಜೊತೆ ದೇವ್ ಆನಂದ್

ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು ಎಂದು ದೇವ್ ಆನಂದ್ ಜೊತೆಗಿನ ಫೋಟೋ ಶೇರ್ ಮಾಡಿದ್ದರೆ ಮಾಜಿ ಬಾಲಿವುಡ್ ನಟಿ, ಅಂಬಾನಿ ಸೊಸೆ ಟೀನಾ ಅಂಬಾನಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?